ಶಾಸಕಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Fixed grammar
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ iOS app edit
ಶಾಸಕ ಪದದ ಅರ್ಥವನ್ನು ಹೇಳಿದೆ. ಇನ್ನೊಂದು ವಾಕ್ಯವನ್ನು ಕರ್ಮಣಿಯಿಂದ ಕರ್ತರಿ ಸ್ವರೂಪಕ್ಕೆ ಬದಲಾಯಿಸಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ iOS app edit
೩ ನೇ ಸಾಲು:
'''ಶಾಸಕಾಂಗ'''ಗಳು [[ಕಾನೂನು]]ಗಳನ್ನು ನಿಶ್ಚಯಿಸುವ [[ಸರಕಾರ]]ಗಳ ವಿಭಾಗಗಳು. ಇವು ಸಾಮಾನ್ಯವಾಗಿ ಪ್ರತಿನಿಧಿತ್ವ ಸಭೆಗಳ ರೂಪದಲ್ಲಿ ಇರುತ್ತವೆ. ವಿವಿಧ [[ಸರಕಾರದ ವಿಧಗಳು|ಸರಕಾರಗಳ ವಿಧಗಳಲ್ಲಿ]] ಈ ಪ್ರತಿನಿಧಿತ್ವ ಸಭೆ ವಿವಿಧ ಬಗೆಗಳಲ್ಲಿ ಸಂಘಟಿತಗೊಳ್ಳುತ್ತವೆ. [[ಸಂಸದೀಯ ಸರ್ಕಾರ]]ಗಳಲ್ಲಿ ಶಾಸಕಾಂಗ [[ಕಾರ್ಯಾಂಗ]]ಕ್ಕಿಂತ ಮೇಲ್ದರ್ಜೆಯನ್ನು ಹೊಂದಿರುತ್ತದೆ. [[ರಾಷ್ಟ್ರಪತಿ ಆಳ್ವಿಕೆ]] ಸರ್ಕಾರದ ಪದ್ಧತಿಗಳಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಮಾನ ದರ್ಜೆಗಳನ್ನು ಹೊಂದಿರುತ್ತವೆ.
==ಸದಸ್ಯರು==
ಶಾಸನವು,ಶಾಸಕಾಂಗದ ಶಾಸಕರಿಂದಸದಸ್ಯರಿಗೆ ನಿರ್ಮಿಸಲ್ಪಡುತ್ತದೆ"ಶಾಸಕ" ಎಂದು ಕರೆಯುತ್ತಾರೆ. ಶಾಸಕರು ಶಾಸನವನ್ನು ನಿರ್ಮಿಸುತ್ತಾರೆ. ಶಾಸಕರು ಪ್ರಸ್ತಾವಿತ ಕಾನೂನುಗಳ ಮೂಲಕ ಮತ ಹಾಕುತ್ತಾರೆ. ಶಾಸನವು ಸ್ಥಿರ ಸಂಖ್ಯೆಯ ಸದಸ್ಯರನ್ನು ಹೊಂದಿರುತ್ತದೆ. ಶಾಸನದಲ್ಲಿ ಸಾಮಾನ್ಯವಾಗಿ ಶಾಸಕರು ತುಂಬಿರುತ್ತಾರೆ, ಅವರು ನಿರ್ದಿಷ್ಟ ಕೋಣೆಯಲ್ಲಿ ಕೂಡಿರುತ್ತಾರೆ.
 
[[ವರ್ಗ:ಸರ್ಕಾರ]]
"https://kn.wikipedia.org/wiki/ಶಾಸಕಾಂಗ" ಇಂದ ಪಡೆಯಲ್ಪಟ್ಟಿದೆ