ಸೌರ ಮಾರುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: eu:Eguzki haize
ಚು robot Adding: af:Sonwind; cosmetic changes
೧ ನೇ ಸಾಲು:
[[Imageಚಿತ್ರ:Voyager 1 entering heliosheath region.jpg|right|thumb|350px|ಸೌರಮಾರುತದಲ್ಲಿನ [[ಪ್ಲಾಸ್ಮ (ಭೌತಶಾಸ್ತ್ರ)|ಪ್ಲಾಸ್ಮ]] [[ಸೌರವಿರಾಮ]]ವನ್ನು ತಲುಪುತ್ತಿರುವುದು.]]
'''ಸೌರ ಮಾರುತ'''ವು [[ಸೂರ್ಯ]]ನ [[:en:stellar atmosphere|ಹೊರ ವಾಯುಮಂಡಲ]]ದಿಂದ ಹೊರಚಿಮ್ಮಿದ ಆವಿಷ್ಟ ಕಣಗಳ (ಅಂದರೆ, [[ಪ್ಲಾಸ್ಮ (ಭೌತಶಾಸ್ತ್ರ)|ಪ್ಲಾಸ್ಮ]]) ಧಾರೆ. ಸೌರಮಾರುತವು ಬಹುತೇಕವಾಗಿ ಉನ್ನತಶಕ್ತಿ (ಸುಮಾರು ೧ [[:en:electron volt|keV]]) [[ಎಲೆಕ್ಟ್ರಾನ್]]ಗಳು ಮತ್ತು [[ಪ್ರೋಟಾನ್]]ಗಳಿಂದ ಕೂಡಿರುತ್ತದೆ. ಸೂರ್ಯನ [[ಪ್ರಭಾವಲಯ]]ದಲ್ಲಿನ ಹೆಚ್ಚು [[ತಾಪಮಾನ]]ದ ಕಾರಣದಿಂದ, ಈ ಕಣಗಳು ಸೂರ್ಯನ [[ಗುರುತ್ವ]]ದಿಂದ ತಪ್ಪಿಸಿಕೊಂಡು ಹೊರಚಿಮ್ಮುತ್ತವೆ. ಈ ಕಣಗಳು ಉನ್ನತ ಚಲನ ಶಕ್ತಿಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯು ಇನ್ನೂ ವಿಷದವಾಗಿ ತಿಳಿದುಬಂದಿಲ್ಲ.
 
ಸೌರಮಂಡಲದಲ್ಲಿನ ಹಲವು ವಿದ್ಯಮಾನಗಳು ನೇರವಾಗಿ ಸೌರಮಾರುತಕ್ಕೆ ಸಂಬಂಧಿಸಿವೆ: ಭೂಮಿಯ ವಿದ್ಯುತ್-ಜಾಲಕ್ಕೆ ಹಾನಿಯುಂಟುಮಾಡಬಲ್ಲ [[:en:geomagnetic storm|ಭೂಕಾಂತೀಯ ಮಾರುತ]]ಗಳು, [[ಧ್ರುವಾರುಣ ಜ್ಯೋತಿ]]ಗಳು, ಮತ್ತು ಸೂರ್ಯನ ವಿರುದ್ಧ ದಿಕ್ಕಿಗೇ ತೋರುವ [[ಧೂಮಕೇತು]]ವಿನ ಪ್ಲಾಸ್ಮ ಬಾಲ.
೧೦ ನೇ ಸಾಲು:
=== ಬುಧ ===
 
[[ಬುಧ]]ವು ಸೂರ್ಯನಿಗೆ ಅತಿ ಸಮೀಪದ ಗ್ರಹವಾಗಿದ್ದು, ಸೌರಮಾರುತದಿಂದ ತೀವ್ರ ಧಾಳಿಯನ್ನು ಅನುಭವಿಸುತ್ತದೆ. ತನ್ನ ವಾಯುಮಂಡಲವು ಬಹಳ ವಿರಳವಾಗಿದ್ದು, ಮೇಲ್ಮೈಯು ಸೌರ ವಿಕಿರಣದಲ್ಲಿ ಮಿಂದಿರುತ್ತದೆ.
 
=== ಶುಕ್ರ ===
 
ಭೂಮಿಗೆ ಸಮೀಪದಲ್ಲಿರುವ [[ಶುಕ್ರ]]ವು ಭೂಮಿಗಿಂತ ೧೦೦ ಪಟ್ಟು ಸಾಂದ್ರವಾದ ವಾಯುಮಂಡಲವನ್ನು ಹೊಂದಿದೆ. ಶುಕ್ರ ಗ್ರಹದಿಂದ ಹೊರಬಂದು ಸುಮಾರು ಭೂಮಿಯ ಕಕ್ಷೆಯವರೆಗೆ ಚಾಚಿರುವ ಧೂಮಕೇತುವಿನಂತಹ ಬಾಲವನ್ನು ಆಧುನಿಕ ಗಗನ ಶೋಧಕಗಳು ಪತ್ತೆಹಚ್ಚಿವೆ.<ref>{{cite journal |author=Grünwaldt H ''et al.'' |year=1997 |title=Venus tail ray observation near Earth. |journal=Geophysical Research Letters |volume=24 |issue=10 |pages=163–1166 |url=http://scholar.google.com/scholar?num=100&hl=en&lr=&safe=active&cluster=13741676747552292586}}</ref>
 
=== ಭೂಮಿ ===
೩೭ ನೇ ಸಾಲು:
* [http://www.suntrek.org Sun|trek website] ಸೂರ್ಯ ಮತ್ತು ಭೂಮಿಯ ಮೇಲೆ ಅದರ ಪರಿಣಾಮ - ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ಸಾಧನ
 
[[Categoryವರ್ಗ:ಖಗೋಳಶಾಸ್ತ್ರ]]
[[Categoryವರ್ಗ:ನಮ್ಮ ಸೌರಮಂಡಲ]]
 
[[af:Sonwind]]
[[ar:رياح شمسية]]
[[az:Günəş küləyi]]
"https://kn.wikipedia.org/wiki/ಸೌರ_ಮಾರುತ" ಇಂದ ಪಡೆಯಲ್ಪಟ್ಟಿದೆ