ತತ್ಸಮ-ತದ್ಭವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಚು Reverted edits by 2409:4071:209D:1C62:0:0:2A39:B8AD (talk) to last revision by ಅನೂಪ್ ಟ್ಯಾಗ್: Rollback |
||
೧ ನೇ ಸಾಲು:
ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ.
ಉದಾಹರಣೆಗಳು:
ತತ್ಸಮ - ತದ್ಬವ
{{col-begin}}
{{col-break}}
* ಸ್ವರ್ಗ - ಸಗ್ಗ
* ಆಶ್ಚರ್ಯ - ಅಚ್ಚರಿ
* ರತ್ನ - ರನ್ನ/ರತುನ
*ಮುಖ-ಮೊಗ
|