ಮಹೇಶ್ ಮಹದೇವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Cleaned
ಚು added new cite
೬ ನೇ ಸಾಲು:
 
== ಆರಂಭಿಕ ಜೀವನ ==
ಮಹೇಶ್ ಮಹದೇವ್ ಅಕ್ಟೋಬರ್ ೨೮, ೧೯೮೧ ಬೆಂಗಳೂರಿನಲ್ಲಿ ಮಹದೇವರಾವ್, ಮಂಜುಳ ಜಾದವ್ ಎಂಬ ಮರಾಠಿ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದರು. ಬಾಲ್ಯದಿಂದಲೂ ಕಲೆ, ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದವರು. ಇವರು ಖ್ಯಾತ ಚಲನಚಿತ್ರ ವಾದ್ಯಸಂಗೀತರಾದ ಸದಾಸುದರ್ಶನಂ ಹಾಗೂ ರಾಧಾವಿಜಯನ್ ಬಳಿ ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದರು. ಇವರು ಸಂಸ್ಕೃತದಲ್ಲಿ ಬರೆದು ರಚಿಸಿದ "ಮಹಾರುದ್ರಂ ಮಹದೇಶ್ವರಂ" ಜನಪ್ರಿಯ, ಕರ್ನಾಟಕ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರ ಪ್ರಶಂಸೆಗೂ ಪಾತ್ರವಾಯಿತು. ಇವರು ೨೫೦ ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಪ್ರಸ್ತುತ ಇವರು [[ಝಾನ್ಸಿ ಐ. ಪಿ. ಎಸ್|ಝಾನ್ಸಿ ಐ.ಪಿ.ಎಸ್]] ಎಂಬ ಕನ್ನಡ ಚಲನ ಚಿತ್ರದಲ್ಲಿ "ಸಾಹಿತ್ಯ ರಚನೆಮಾಡಿದ್ದಾರೆ<ref>https://music.apple.com/us/album/jhansi-ips-original-motion-picture-soundtrack-ep/1477095774</ref> ಹಾಗೂ 'ಮಾಳಿಗೈ' ತಮಿಳು ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿದ್ದಾರೆ<ref>[[imdbname:11862300|ಮಹೇಶ್ ಮಹದೇವ್ https://www.imdb.com/name/nm11862300/]]</ref><ref>https://www.filmibeat.com/celebs/mahesh-mahadev.html#upcoming</ref>
 
== ಹಿಂದೂಸ್ತಾನಿ ಸಂಗೀತಗಾರರಾಗಿ ==
"https://kn.wikipedia.org/wiki/ಮಹೇಶ್_ಮಹದೇವ್" ಇಂದ ಪಡೆಯಲ್ಪಟ್ಟಿದೆ