ದೇವಪ್ರಯಾಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಚಿತ್ರ Confluence.JPGರ ಬದಲು ಚಿತ್ರ Bhagirathi_and_Alaknanda_Confluence.jpg ಹಾಕಲಾಗಿದೆ.
೪೨ ನೇ ಸಾಲು:
 
 
[[Image:Bhagirathi and Alaknanda Confluence.JPGjpg|thumb|right|240px|ದೇವಪ್ರಯಾಗದಲ್ಲಿನ ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮಸ್ಥಾನ.]]
'''ದೇವಪ್ರಯಾಗ''' [[ಭಾರತ]]ದ [[ಉತ್ತರಾಖಂಡ]] ರಾಜ್ಯದ [[ಟಿಹ್ರಿ ಗಢ್‌ವಾಲ್]] ಜಿಲ್ಲೆಯಲ್ಲಿನ ಒಂದು ಪಟ್ಟಣ. [[ರಿಷಿಕೇಶ]]ದಿಂದ ಸುಮಾರು ೭೦ ಕಿ.ಮೀ. ದೂರದಲ್ಲಿರುವ ದೇವಪ್ರಯಾಗವು [[ಭಾಗೀರಥಿ]] ಮತ್ತು [[ಅಲಕನಂದಾ]] ನದಿಗಳ ಸಂಗಮಸ್ಥಾನವಾಗಿದೆ. ಈ ಸ್ಥಳದಿಂದ ಮುಂದೆ ನದಿಯು [[ಗಂಗಾನದಿ]] ಎಂಬ ಹೆಸರು ಪಡೆದಿದೆ. ದೇವಪ್ರಯಾಗವು [[ಹಿಮಾಲಯ]]ದ ಐದು ಪವಿತ್ರ ಸಂಗಮಕ್ಷೇತ್ರಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮೀಯರು ಇದನ್ನು ಪಾವನಕ್ಷೇತ್ರವೆಂದು ಪರಿಗಣಿಸುತ್ತಾರೆ. ಇತರ ನಾಲ್ಕು ಪ್ರಯಾಗಗಳೆಂದರೆ [[ರುದ್ರಪ್ರಯಾಗ]], [[ಕರ್ಣಪ್ರಯಾಗ]], [[ನಂದಪ್ರಯಾಗ]] ಮತ್ತು [[ವಿಷ್ಣುಪ್ರಯಾಗ]].
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ದೇವಪ್ರಯಾಗ" ಇಂದ ಪಡೆಯಲ್ಪಟ್ಟಿದೆ