ರಾಜನ್-ನಾಗೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೬ ನೇ ಸಾಲು:
== ಬಾಲ್ಯದ ದಿನಗಳು ==
 
ರಾಜನ್([[೧೯೩೩]]-೨೦೨೦)-ನಾಗೇಂದ್ರಪ್ಪ([[೧೯೩೫]]) [[ಮೈಸೂರು]]ಜಿಲ್ಲೆಯ ಶಿವರಾಂಪೇಟೆಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಜಪ್ಪ ಸಂಗೀತ ಬಲ್ಲವರಾಗಿದ್ದು, ಹಾರ್ಮೋನಿಯಂ ವಾದಕರಾಗಿದ್ದರು. ಅಂದಿನ ಕಾಲದ ಕೆಲವು ಮೂಕಿ(ಮಾತಿಲ್ಲದ ಚಿತ್ರ)ಚಿತ್ರಗಳಿಗೆ ಸಂಗೀತ ನೀಡಿದ್ದರು. ನಂತರ ಮಾತಿನ ಚಿತ್ರಗಳ ಕಾಲ ಪ್ರಾರಂಭವಾದಾಗ ನಿರುದ್ಯೋಗಿಯಾದ ರಾಜಪ್ಪನವರು ಮನೆಯಲ್ಲೇ ಸಂಗೀತ ಕಲಿಸಲು ಪ್ರಾರಂಭಿಸಿದರು. ಇವರ ಮನೆಯ ಸಮೀಪವೇ ಪ್ರಸಿಧ್ಧ ಸಂಗೀತರಾರರಲ್ಲೊಬ್ಬನಾದ [[ಬಿಡಾರಂ ಕೃಷ್ಣಪ್ಪ]] ವಾಸಿಸುತ್ತಿದ್ದರು ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಪ್ರಭಾವದಿಂದ ರಾಜನ್ [[ವಯೊಲಿನ್]] [[:ವರ್ಗ:ಸಂಗೀತ ವಾದ್ಯಗಳು|ವಾದ್ಯದಲ್ಲಿಯೂ]], ನಾಗೇಂದ್ರ [[ಜಲ ತರಂಗ್]] ವಾದ್ಯ ನುಡಿಸುವುದರಲ್ಲಿಯೂ ಪರಿಣತರಾದರು.
 
 
== ಚಿತ್ರ ಬದುಕು ==
"https://kn.wikipedia.org/wiki/ರಾಜನ್-ನಾಗೇಂದ್ರ" ಇಂದ ಪಡೆಯಲ್ಪಟ್ಟಿದೆ