ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೮ ನೇ ಸಾಲು:
 
==ಸಂಗೀತಗಾರರು==
ನಮ್ಮ ದೇಶದಲ್ಲಿ ಪ್ರಮುಖವಾದ [[:ವರ್ಗ:ಕರ್ನಾಟಕ ಸಂಗೀತಕಾರರು|ಸಂಗೀತಗಾರರು]] ಬಹಳಷ್ಟು ಜನರು ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಸಿದ್ದವರಲ್ಲಿ ಒಬ್ಬರು [[ಶ್ರೀ ಪುರಂದರದಾಸರು]]. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ೨ ಲಕ್ಶಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, [[ಶ್ರೀಪಾದರಾಯರು]], [[ಕನಕದಾಸರು]], [[ಜಗನ್ನಾಥದಾಸರು]] ಮತ್ತು [[ವಿಜಯದಾಸರು]] ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.
[[ಚಿತ್|thumb|ಸಂಗೀತದ ಪ್ರಮುಖ ಸಂಗೀತಗಾರರು]]
ನಮ್ಮ ದೇಶದಲ್ಲಿ ಪ್ರಮುಖವಾದ ಸಂಗೀತಗಾರರು ಬಹಳಷ್ಟು ಜನರು ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಸಿದ್ದವರಲ್ಲಿ ಒಬ್ಬರು [[ಶ್ರೀ ಪುರಂದರದಾಸರು]]. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ೨ ಲಕ್ಶಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, [[ಶ್ರೀಪಾದರಾಯರು]], [[ಕನಕದಾಸರು]], [[ಜಗನ್ನಾಥದಾಸರು]] ಮತ್ತು [[ವಿಜಯದಾಸರು]] ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.
 
==ಭಾಷೆಗಳು==
"https://kn.wikipedia.org/wiki/ಸಂಗೀತ" ಇಂದ ಪಡೆಯಲ್ಪಟ್ಟಿದೆ