ಮದರ್‌ ತೆರೇಸಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚಿತ್ರ President_Reagan_presents_Mother_Teresa_with_the_Medal_of_Freedom_1985.jpgರ ಬದಲು ಚಿತ್ರ President_Ronald_Reagan_presents_Mother_Teresa_with_the_Medal_of_Freedom_at_a_White_House_Ceremony_in_the_Rose_Garden.jpg ಹಾಕಲಾಗಿದೆ.
೧೨೫ ನೇ ಸಾಲು:
 
=== ಜಗತ್ತಿನ ಉಳಿದೆಡೆಯಿಂದ ಬಂದ ಪುರಸ್ಕಾರ ===
[[ಚಿತ್ರ:President Ronald Reagan presents Mother Teresa with the Medal of Freedom 1985at a White House Ceremony in the Rose Garden.jpg|thumb|250px|right|1985ರಲ್ಲಿ ಶ್ವೇತಭವನದ ಸಮಾರಂಭದಲ್ಲಿ ಪ್ರೆಸಿಡೆಂಟ್‌ ರೊನಾಲ್ಡ್‌ ರೀಗನ್‌ ಮದರ್‌ ತೆರೇಸಾರಿಗೆ ಪ್ರೆಸಿಡೆನ್‌ಷಿಯಲ್‌ ಮೆಡಲ್‌ ಆಫ್‌ ಫ್ರೀಡಮ್‌ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ]]
* ಇವರ ಅಂತರಾಷ್ಟ್ರೀಯ ಅರಿವು ಹಾಗೂ ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಸಲ್ಲಿಸಿದ ಸೇವೆಗೆ [[ಫಿಲಿಪ್ಪೈನ್ಸ್]] ಮೂಲದ [[ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ]]1962ರಲ್ಲಿ ಇವರ ಮುಡಿಗೇರಿತು.ಮೊಲದೊಡನೆ ಹೋಲಿಸಿ. "ವಿದೇಶಿ ನೆಲದ ಬಡವರ ದುಸ್ಥಿತಿಯ ಕುರಿತು ಇವರಿಗಿದ್ದ ಕರುಣೆಯನ್ನು ಟ್ರಸ್ಟೀಗಳ ಮಂಡಳಿ ಮಾನ್ಯಮಾಡುತ್ತದೆ. ಇವರ ಸೇವೆ ನವ ಸಮಾಜದ ನಿರ್ಮಾಣಕ್ಕೆ ಕಾರಣವಾಗಿವೆ." ಎಂದು<ref>ರಾಮನ್‌ ಮ್ಯಾಗ್ಸೆಸೆ ಅವಾರ್ಡ್‌ ಫೌಂಡೇಷನ್‌ (1962) ''[http://www. rmaf.org. ph/Awardees/ Citation /CitationMotherTer.htm ಸೈಟೇಷನ್‌ ಫಾರ್‌ ಮದರ್‌ ತೆರೇಸಾ.]'' </ref>ಪ್ರಶಸ್ತಿ ಪತ್ರ ಉಲ್ಲೇಖಿಸುತ್ತದೆ.
* 1970ರ ದಶಕದ ಪೂರ್ವಾರ್ಧದಲ್ಲೇ ಮದರ್‌ ತೆರೇಸಾ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದರು.ದೊಡ್ಡಮಟ್ಟದ ಇವರ ಜನಪ್ರಿಯತೆ ''ಸಮ್‌ಥಿಂಗ್ ಬ್ಯೂಟಿಫುಲ್‌ ಫಾರ‍್ ಗಾಡ್‌'' ಎಂಬ 1969ರ [[ಸಾಕ್ಷ್ಯಚಿತ್ರ]]ದಲ್ಲಿ ಬಿಂಬಿತವಾಗಿತ್ತು. ಇದನ್ನು [[ಮ್ಯಾಲ್ಕಮ್ ಮುಗ್ಗರಿಜ್‌]] ಎಂಬ ಲೇಖಕ 1971ರಲ್ಲಿ ಪ್ರಕಟವಾದ ಇದೇ ಹೆಸರಿನ ತನ್ನದೇ ಕೃತಿಯನ್ನು ಆಧರಿಸಿ ಚಿತ್ರಿಸಿದ್ದ. ಆ ಸಮಯದಲ್ಲಿ ಮುಗ್ಗರಿಜ್‌ ತನ್ನದೇ ಆದ ಆಧ್ಯಾತ್ಮಿಕ ಹಾದಿಯಲ್ಲಿ ಸಾಗುತ್ತಿದ್ದರು.<ref name="Timecrisis"/>
"https://kn.wikipedia.org/wiki/ಮದರ್‌_ತೆರೇಸಾ" ಇಂದ ಪಡೆಯಲ್ಪಟ್ಟಿದೆ