ತಬಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಪ್ರಸಿದ್ದ → ಪ್ರಸಿದ್ಧ using AWB
#WLF
೬ ನೇ ಸಾಲು:
== ರಚನೆ ==
ಈ ವಾದ್ಯದಲ್ಲಿ ಎರಡು ಡೊಳ್ಳುಗಳಿದ್ದು ಅವುಗಳನ್ನು ಕೈ ಮತ್ತು ಬೆರಳುಗಳ ಸಹಾಯದಿಂದ ನುಡಿಸಲಾಗುತ್ತದೆ. ಎರಡು ಡೊಳ್ಳುಗಳಲ್ಲಿ ಸಾಮಾನ್ಯವಾಗಿ ಬಲಗೈಯಲ್ಲಿ ನುಡಿಸುವ(ಎಡಚರು ಎಡಗೈಯಲ್ಲಿ ಬಾರಿಸುವ) ಸಣ್ಣ ಡೊಳ್ಳನ್ನು ದಾಯಾಂ (ದಾಯಿನ, ಸಿದ್ಧ, ತಬಲಾ) ಎಂದು ಕರೆಯುತ್ತಾರೆ . ಈ ಡೊಳ್ಳಿನ ಧ್ವನಿಯನ್ನು ಸಾಮಾನ್ಯವಾಗಿ ಮುಖ್ಯವಾದ್ಯ ಅಥವ ಹಾಡುಗಾರನ ಹಾಡಿನ ಶೃತಿಗೆ ಸಾಮರಸ್ಯವಾಗಿ ಸೇರುವ ಸ್ವರ ಸ್ಥಾನಕ್ಕೆ ಹೊಂದಿಸಲಾಗಿರುತ್ತದೆ. ಸಾಮಾನ್ಯವಾಗಿ ಎಡಗೈಯಲ್ಲಿ ನುಡಿಸುವ (ಎಡಚರು ಬಲಗೈಯಲ್ಲಿ ಬಾರಿಸುವ) ದೊಡ್ಡ ಡೊಳ್ಳನ್ನು ಬಾಯಾಂ(ದುಗ್ಗಿ, ದಗ್ಗ, ಧಮಾ)ಎಂದು ಕರೆಯುತ್ತಾರೆ. ಇದರಿಂದ ಹೆಚ್ಚು ಗಾಡವಾದ ಹಾಗು ತಗ್ಗಿನ ಧ್ವನಿ ಹೊರಹೊಮ್ಮುತ್ತದೆ.
[[File:Harmonium ,Tabla playing.jpg|thumb|
 
ಹಾರ್ಮೋನಿಯಂ, ತಬ್ಲಾ ನುಡಿಸುವಿಕೆ]]
=== ತಬಲಾ ಘರಾನಾಗಳು ===
* ದಿಲ್ಲಿ ಘರಾನಾ
"https://kn.wikipedia.org/wiki/ತಬಲಾ" ಇಂದ ಪಡೆಯಲ್ಪಟ್ಟಿದೆ