ಒಂಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
#WLF
 
೨ ನೇ ಸಾಲು:
'''ಒಂಟೆ'''ಯು ಅದರ ಬೆನ್ನ ಮೇಲೆ "ಡುಬ್ಬ"ಗಳೆಂದು ಕರೆಯಲಾಗುವ ವಿಶಿಷ್ಟ ಕೊಬ್ಬಿನ ಸಂಗ್ರಹವನ್ನು ಹೊಂದಿರುವ, '''''ಕಮೇಲುಸ್''''' ಜಾತಿಯಲ್ಲಿನ ಒಂದು [[ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿ]]. [[ಮಧ್ಯಪ್ರಾಚ್ಯ]] ಹಾಗು [[ಆಫ಼್ರಿಕಾದ ಕೊಂಬು|ಆಫ಼್ರಿಕಾದ ಕೊಂಬಿನಲ್ಲಿ]] ನೆಲೆಸಿರುವ [[ಡ್ರಮಿಡರಿ]] ಅಥವಾ ಒಂಟಿ ಡುಬ್ಬದ ಒಂಟೆ (ಕಮೇಲುಸ್ ಡ್ರೋಮೆಡೇರಿಯಸ್) ಮತ್ತು [[ಮಧ್ಯ ಏಷ್ಯಾ]]ದಲ್ಲಿ ನೆಲೆಸಿರುವ [[ಬ್ಯಾಕ್ಟ್ರಿಯನ್ ಒಂಟೆ|ಬ್ಯಾಕ್ಟ್ರಿಯನ್]] ಅಥವಾ ಎರಡು ಡುಬ್ಬಗಳ ಒಂಟೆ (ಕಮೇಲುಸ್ ಬ್ಯಾಕ್ಟ್ರಿಯೇನಸ್) ಒಂಟೆಯ ಎರಡು ಜೀವಂತವಿರುವ ಪ್ರಜಾತಿಗಳಾಗಿವೆ. ಎರಡೂ ಪ್ರಜಾತಿಗಳನ್ನು ಪಳಗಿಸಲಾಗಿದೆ; ಅವು [[ಒಂಟೆ ಹಾಲು|ಹಾಲು]], ಮಾಂಸ, ಬಟ್ಟೆಗಳು ಅಥವಾ ಉಣ್ಣೆಬಟ್ಟೆ ಸಂಚಿಗಳಂತಹ ಸರಕುಗಳಿಗೆ [[ಒಂಟೆ ಕೂದಲು|ಕೂದಲನ್ನು]] ಒದಗಿಸುತ್ತವೆ, ಮತ್ತು ಅವು ಮಾನವ ಸಾರಿಗೆಯಿಂದ ಭಾರ ಹೊರುವವರೆಗೆ ವ್ಯಾಪಿಸುವ ಕಾರ್ಯಗಳಲ್ಲಿ [[ಕೆಲಸದ ಪ್ರಾಣಿ]]ಗಳಾಗಿವೆ.
ಒಂಟೆಯಂಬ ಪದವನ್ನು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಮೂಲದಿಂದ ಬಂದಂತಹ ಪದವಾಗಿದೆ.
[[File:A jumping camel.jpg|thumb|ಇದು ಜೈಸಲ್ಮೇರ್ ಮರುಭೂಮಿ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದ ಒಂಟೆ.]]
 
[[ವರ್ಗ:ಪ್ರಾಣಿಗಳು]]
[[ವರ್ಗ:ಸಾಕು ಪ್ರಾಣಿಗಳು]]
"https://kn.wikipedia.org/wiki/ಒಂಟೆ" ಇಂದ ಪಡೆಯಲ್ಪಟ್ಟಿದೆ