ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: =='''ಜನನ'''== ಪೂಜ್ಯರು ದಿನಾಂಕ- ೦೪-೦೯-೧೯೫೧ ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರ...
( ಯಾವುದೇ ವ್ಯತ್ಯಾಸವಿಲ್ಲ )

೦೦:೦೫, ೩೦ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ಜನನ

ಪೂಜ್ಯರು ದಿನಾಂಕ- ೦೪-೦೯-೧೯೫೧ ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ತಂದೆ ನಾಗಯ್ಯ ತಾಯಿ ಶಿವನಮ್ಮನ ಮಗನಾಗಿ ಜನನ.

ಶಿಕ್ಷಣ

ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ, ಪ್ರೌಢ ಶಿಕ್ಷಣ ಸುಣಕಲ್ಲಬಿದರಿಯಲ್ಲಿ, ಕಾಲೇಜು ಶಿಕ್ಷಣ ಸಿರಿಗೆರೆಯಲ್ಲಿ, ಸ್ನಾತಕೋತ್ತರ ಪದವಿ ಮೈಸೂರಿನಲ್ಲಿ ಮಾಡಿದ್ದಾರೆ.

ಸಾಹಿತ್ಯ ‍‍ಕೃಷಿ‌‍‍

ಸ್ವಾತಂತ್ರ್ಯ ವೈಚಾರಿಕ ಕೃತಿಗಳು

  1. ಜೀವನ ದರ್ಶನ (1985)
  2. ಕೈದೀವಿಗೆ (1988)
  3. ಬದುಕು (1990)
  4. ಹುಟ್ಟು ಸಾವುಗಳ ಮಧ್ಯೆ (1990)
  5. ಸಮಾಧಿಯ ಮೇಲೆ (1991)
  6. ಸಮರಸ (1992)
  7. ಸಮಕಾಲೀನತೆ ಮತ್ತು ವಚನ ಸಾಹಿತ್ಯ (1992)
  8. ಮರುಭೂಮಿ (1993)
  9. ಕಾಯಕ ದಾಸೋಹ (1994)
  10. ಹುತ್ತ ಮತ್ತು ಹಾವು (1994)
  11. ಆದರ್ಶ ವಾಸ್ತವ (1995)
  12. ಜಾಗೃತ ವಾಣಿ (1996)
  13. ಪ್ರಳಯ! ಮುಂದೇನು? (1998)
  14. ಬದುಕು ಹೀಗೇಕೆ? (1999)
  15. ಜ್ಞಾನ ಪುಷ್ಪ (1999)
  16. ಸುಖ ಎಲ್ಲಿದೆ? (2000)
  17. ಧರ್ಮಗುರು (2000)
  18. ಕನ್ನಡಿ (2001)
  19. ಸುಜ್ಞಾನ (2001)
  20. ಮನಸು ಮಲ್ಲಿಗೆಯಾಗಲಿ (2002)
  21. ಅಂತರಾಳ (2005)
  22. ಶಿವಬೆಳಗು (2005)
  23. ಬಾಳ ಬುತ್ತಿ (2006)
  24. ಜೇಡರ ದಾಸೀಮಯ್ಯ (2007)
  25. ಮಾದರ ಚೆನ್ನಯ್ಯ (2008)
  26. ರೊಟ್ಟಿ ಬುತ್ತಿ (2008)
  27. ವಚನ ವೈಭವ (2009)
  28. ಬಸವಧರ್ಮ (2009)
  29. ಪ್ರಸ್ತುತ (2010)
  30. ವ್ಯಕ್ತಿತ್ವ (2011)
  31. ಕಲ್ಯಾಣ (2012)
  32. ದಿಟ್ಟ ಹೆಜ್ಜೆಯ ಧೀರ ಪ್ರಭು (2012)
  33. ಮನದನಿ (2012)
  34. ಸಂಪತ್ತು (2013)
  35. ನೋಯದವರೆತ್ತ ಬಲ್ಲರು? (2014)
  36. ಶರಣ ಸಂಕುಲ (2015)
  37. ಆತ್ಮ ವಿಕಾಸದ ಮಾರ್ಗ (2015)
  38. ನಡೆನುಡಿ ಸಿದ್ಧಾಂತ (2017)
  39. ಲಿಂಗಾಯತ ಧರ್ಮ (2017)
  40. ವಚನಕಾರರ ಬದ್ಧತೆ (2018)
  41. ಮನದ ಮಾತು (2018)
  42. ಧರ್ಮಜ್ಯೋತಿ (2018)
  43. ಸಮಸಮಾಜದ ಕನಸು (2019)

ನಾಟಕಗಳು

  1. ಅಂತರಂಗ-ಬಹಿರಂಗ (2000)
  2. ಸ್ವಾಮಿ ವಿವೇಕಾನಂದ (2002)
  3. ಜಂಗಮದೆಡೆಗೆ (2003)
  4. ಅಂಕುಶ (2008)
  5. ಮೋಳಿಗೆ ಮಾರಯ್ಯ (2017)
  6. ಗುರುಮಾತೆ ಅಕ್ಕ ನಾಗಲಾಂಬಿಕೆ (2019)

ಪ್ರವಾಸ ಕಥನ

  1. ಶಿವಾನುಭವ ಪ್ರವಾಸ (1997)

ವಚನಗಳು

  1. ಒಲಿದಂತೆ ಹಾಡುವೆ (1996)
  2. ಅಮೃತ ಬಿಂದು (2012)

ಸಂಪಾದನೆ

  1. ಮಹಾಬೆಳಕು (ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಪರಿಚಯಾತ್ಮಕ ಲೇಖನಗಳು)-1992
  2. ಪ್ರಾಥಃಸ್ಮರಣೀಯರು (ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನು ಕುರಿತ ಭಾಷಣಗಳು)-1993
  3. ಜೀವದ ಉಳಿವಿಗೆ ಅಳಿಲು ಸೇವೆ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1993
  4. ಶಿವ ಚಿಂತೆ (ಶರಣರ ವಚನಗಳು)-1995
  5. ಬಸವಣ್ಣನವರ ನೂರೊಂದು ವಚನಗಳು (ಇಂಗ್ಲಿಷ್ ಅನುವಾದದೊಂದಿಗೆ)-1996
  6. ಜಲಾನಯನ ಸೇರಿ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1997
  7. ಮತೀಯವಾದ, ಭಯೋತ್ಪಾದನೆ ಮತ್ತು ಧರ್ಮ (ಉಪನ್ಯಾಸಕರ ಚಿಂತನೆಗಳು)-2002
  8. ಜನಸಂಸ್ಕೃತಿ (ಉಪನ್ಯಾಸಕರ ಚಿಂತನೆಗಳು)-2003
  9. ರೈತರ ಸಮಸ್ಯೆಗಳು ಮತ್ತು ನಮ್ಮ ಹೊಣೆಗಾರಿಕೆ (ಉಪನ್ಯಾಸಕರ ಚಿಂತನೆಗಳು)-2004
  10. ನಮ್ಮ ಕನಸು ನನಸಾಗಿದೆ (ಉಪನ್ಯಾಸಕರ ಚಿಂತನೆಗಳು)-2004
  11. ಪ್ರೀತಿಸಿ ಜಾತಿ-ಅಧಿಕಾರವನ್ನೆಲ ಮನುಷ್ಯರನ್ನು (ಉಪನ್ಯಾಸಕರ ಚಿಂತನೆಗಳು)-2004
  12. ಮತ್ತೆ ಕಲ್ಯಾಣದತ್ತ (ಉಪನ್ಯಾಸಕರ ಚಿಂತನೆಗಳು)- 2004
  13. ಲೋಗರ ಸುಖ ದುಃಖ (ಉಪನ್ಯಾಸಕರ ಚಿಂತನೆಗಳು)-2006
  14. ಅರಿವಿನ ಹಾದಿಯಲ್ಲಿ (ಉಪನ್ಯಾಸಕರ ಚಿಂತನೆಗಳು)-2007
  15. ವಾಕು ಪಾಕವಾದಡೇನು? (ಉಪನ್ಯಾಸಕರ ಚಿಂತನೆಗಳು)-2008
  16. ಬೆಳಕಿನೆಡೆಗೆ (ಉಪನ್ಯಾಸಕರ ಚಿಂತನೆಗಳು)-2009
  17. ಸಮಾನತೆಯತ್ತ (ಉಪನ್ಯಾಸಕರ ಚಿಂತನೆಗಳು)-2010
  18. ಬಯಲು ಸೀಮೆಯ ಭಾಷಾ ವೈವಿಧ್ಯ (ಉಪನ್ಯಾಸಕರ ಚಿಂತನೆಗಳು)-2011
  19. ಸತ್ಚಿಂತನೆ (ನಿತ್ಯ ಪ್ರಾರ್ಥನೆಗೆ ಸಂಬಂಧಿಸಿದ ಚಿಂತನೆಗಳು)-2011
  20. ಪೆಣ್ಣಲ್ಲವೇ ಪೊರೆದವರು (ಉಪನ್ಯಾಸಕರ ಚಿಂತನೆಗಳು)-2011
  21. ಮನದ ಮುಂದಣ ಆಸೆಯೇ ಮಾಯೆ (ಉಪನ್ಯಾಸಕರ ಚಿಂತನೆಗಳು)-2011
  22. ಆಚಾರವೇ ಸ್ವರ್ಗ (ಉಪನ್ಯಾಸಕರ ಚಿಂತನೆಗಳು)-2012
  23. ಬರಗಾಲ-ಬದುಕು (ಉಪನ್ಯಾಸಕರ ಚಿಂತನೆಗಳು)-2012
  24. ಆತ್ಮಾವಲೋಕನ (ಉಪನ್ಯಾಸಕರ ಚಿಂತನೆಗಳು)-2012
  25. ಧರೆ ಹತ್ತಿ ಉರಿದೊಡೆ (ಉಪನ್ಯಾಸಕರ ಚಿಂತನೆಗಳು)-2013
  26. ಬೆಳಗು (ವೈಚಾರಿಕ ಧಾರ್ಮಿಕ ಚಿಂತನೆಗಳು)-2013
  27. ಬೆಳಗೊಳ ಗಣ ಮಹಾಬೆಳಕು (ಉಪನ್ಯಾಸಕರ ಚಿಂತನೆಗಳು)-2014
  28. ಆಧುನಿಕ ವಚನಗಳು (ಸಂಗ್ರಹ)-2014
  29. ಸತ್ಸಂಗ (ಉಪನ್ಯಾಸಕರ ಚಿಂತನೆಗಳು)-2014
  30. ನಿಜದ ದಾರಿ (ಉಪನ್ಯಾಸಕರ ಚಿಂತನೆಗಳು)-2014
  31. ಕಲಿಕೆಯ ಹೆಜ್ಜೆಗಳು (ವೈಚಾರಿಕ ಚಿಂತನೆಗಳು)-2015
  32. ಸಾವಯವ ಕೃಷಿ (ತೋಟಗಾರಿಕಾ ಬೆಳೆಗಳು)-2015
  33. ಆತ್ಮ ಸುದ್ದಿ (ವೈಚಾರಿಕ ಧಾರ್ಮಿಕ ಚಿಂತನೆಗಳು)-2015
  34. ಅನುಭಾವ (ಉಪನ್ಯಾಸಕರ ಚಿಂತನೆಗಳು)-2016
  35. ಇಳೆ ನಿಮ್ಮ ದಾನ (ವೈಚಾರಿಕ ಧಾರ್ಮಿಕ ಚಿಂತನೆಗಳು)-2006
  36. ನೆಲವೊಂದೇ (ವೈಚಾರಿಕ ಧಾರ್ಮಿಕ ಚಿಂತನೆಗಳು)-2016
  37. ಬಾಳ ಬೆಳಕು (ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬಗ್ಗೆ ಲೇಖನಗಳು)-2017
  38. ನಿಜವಲ್ಲಿತ್ತು ಅಲ್ಲಿಯೇ ಸುಖ (ವೈಚಾರಿಕ ಧಾರ್ಮಿಕ ಚಿಂತನೆಗಳು)-2017
  39. ಪ್ರಾರ್ಥನೆಯಿಂದ ಪರಿವರ್ತನೆ (ವೈಚಾರಿಕ ಧಾರ್ಮಿಕ ಚಿಂತನೆಗಳು)-2017
  40. ಸುಸ್ಥಿರ ಬದುಕು ವೈಚಾರಿಕ (ಧಾರ್ಮಿಕ ಚಿಂತನೆಗಳು)-2017
  41. ಶರಣರ ಆದರ್ಶ ಸಮಾಜ (ಉಪನ್ಯಾಸಕರ ಚಿಂತನೆಗಳು)-2018
  42. ಹುರುಳಿಲ್ಲದ ಸಿರಿ (ಉಪನ್ಯಾಸಕರ ಚಿಂತನೆಗಳು)-2018
  43. ಜೀವನ ಮೌಲ್ಯಗಳು (ಉಪನ್ಯಾಸಕರ ಚಿಂತನೆಗಳು)-2018
  44. ಅಭಿವ್ಯಕ್ತಿ ಸ್ವಾತಂತ್ರ್ಯ (ಕನಕರ ಚಿಂತನೆಗಳು)-2018
  45. ಮತ್ತೆ ಕಲ್ಯಾಣ (ವೈಚಾರಿಕ ಧಾರ್ಮಿಕ ಚಿಂತನೆಗಳು)-2019
  46. ಆತ್ಮವಿಶ್ವಾಸ ಮತ್ತು ಸಮಗ್ರ ಕೃಷಿ (ಉಪನ್ಯಾಸಕರ ಚಿಂತನೆಗಳು)-2019
  47. ಸ್ಥಾವರಕ್ಕಳಿವುಂಟು… (ಉಪನ್ಯಾಸಕರ ಚಿಂತನೆಗಳು)-2019



[೧]

  1. http://www.shivasanchara.org/