ಹಂಸಲೇಖ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Reverted to revision 1007990 by 223.186.40.145 (talk): Reverting vandalism (TW)
ಟ್ಯಾಗ್: ರದ್ದುಗೊಳಿಸಿ
೧ ನೇ ಸಾಲು:
[[ಹ|ಹಂಸಲೇಕ]]{{Infobox musical artist
|name = ಹಂಸಲೇಖ
|image =Hamsalekha.jpg
೯ ನೇ ಸಾಲು:
|birth_name = ಗಂಗರಾಜು
|other names= ನಾದ ಬ್ರಹ್ಮ (Nada Brahma)
|birth_date = 23/05/2020
|origin = [[ಮೈಸೂರು ]], [[ಕರ್ನಾಟಕ]]
|instrument = ಕೀಬೋರ್ಡ್, ಗಿಟಾರ್, ಪಿಯಾನೋ, ಹಾರ್ಮೋನಿಯಂ, ತಾಳವಾದ್ಯ
|genre = ಚಿತ್ರ ಸಂಗೀತ<br/>ರಂಗಭೂಮಿ<br/>ವಿಶ್ವ ಸಂಗೀತ
೧೬ ನೇ ಸಾಲು:
|years_active = 1981&ndash;ಈವರೆಗೆ
}}
ಹಂಸಲೀಕ'''ಹಂಸಲೇಖ''' (ಜನನ: [[ಜೂನ್ ೨೩]], [[೧೯೫೧]]) ಅವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರ ಮೂಲ ಹೆಸರು "ಗಂಗರಾಜು". [[೧೯೭೩]] ರಲ್ಲಿ "[[ತ್ರಿವೇಣಿ (ಚಲನಚಿತ್ರ)|ತ್ರಿವೇಣಿ]]" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಐನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ [[ಸಂಗೀತ ]]ನೀಡಿದ್ದಾರೆ.<ref>https://www.celebrityborn.com/biography/hamsalekha/7220</ref><ref>https://metrosaga.com/things-about-hamsalekha/</ref>
 
=== '''ಹಂಸಲೇಖ ಅವರ "ವಿಶ್ವರಂಗಭೂಮಿ" ಪರಿಕಲ್ಪನೆ.''' ===
=== War movie ===
ಹಂಸಲೇಖ ಅವರ "ವಿಶ್ವರಂಗಭೂಮಿ " ಪರಿಕಲ್ಪನೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಬಳಿ ನರಸಿಂಹ ಸ್ವಾಮಿ ದೇವರ ಗುಡ್ಡದ ತಪ್ಪಲಲ್ಲಿ ವಸತಿ ಮತ್ತು ವಿದ್ಯಾಲಯ ನಿರ್ಮಾಣ ಸಾಗಿದೆ. ಇನ್ನು ಎರಡು ವರ್ಷದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕಲೆ-ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಕನಸಿದೆ. ಆ ವಿದ್ಯಾರ್ಥಿಗಳು ಸೃಷ್ಟಿಸಲಿರುವ ಬೃಹತ್ ದೇಸಿ ಸೊಗಡಿನ ನೃತ್ಯ ರೂಪಕಗಳು ಅಲ್ಲಿ ಪ್ರದರ್ಶಿಸಲ್ಪಡುತ್ತವೆ. ಮೈಸೂರನ್ನು ನೋಡ ಬಯಸುವ ಪ್ರವಾಸಿಗರಿಗೆ ನಡುವಿನಲ್ಲಿಯೇ ಒಂದು ಸಾಂಸ್ಕೃತಿಕ ಲೋಕದ ದರ್ಶನವನ್ನು ಹಂಸಲೇಖ ಅವರ "ವಿಶ್ವರಂಗಭೂಮಿ" ನೀಡಲಿದೆ. <ref>https://www.filmibeat.com/celebs/hamsalekha/biography.html</ref>
ಡಲಿದೆ. <ref>https://www.filmibeat.com/celebs/hamsalekha/biography.html</ref>
 
=== ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ ===
"https://kn.wikipedia.org/wiki/ಹಂಸಲೇಖ" ಇಂದ ಪಡೆಯಲ್ಪಟ್ಟಿದೆ