ದುರ್ಗಾ ಪೂಜಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Photograph with low quality removed and added good quality photograph
#WLF
 
೧ ನೇ ಸಾಲು:
[[ಚಿತ್ರ:Durga Puja DS.jpg|thumb]]
'''ದುರ್ಗಾ ಪೂಜಾ''' [[ಹಿಂದೂ]] ದೇವತೆ [[ದುರ್ಗೆ]]ಯ ಪೂಜೆಯನ್ನು ಆಚರಿಸುವ ದಕ್ಷಿಣ ಏಷ್ಯಾದಲ್ಲಿನ ಒಂದು ವಾರ್ಷಿಕ ಹಿಂದೂ ಹಬ್ಬ. ಅದು ''[[ಮಹಾಲಯ]]'', ''ಷಷ್ಠಿ'', ''ಮಹಾ ಸಪ್ತಮಿ'', ''ಮಹಾ ಅಷ್ಟಮಿ'', ''ಮಹಾ ನವಮಿ'', ಮತ್ತು ''[[ವಿಜಯದಶಮಿ]]'' ಎಂದು ಆಚರಿಸಲ್ಪಡುವ ಎಲ್ಲ ಆರು ದಿನಗಳನ್ನು ಸೂಚಿಸುತ್ತದೆ. ದುರ್ಗಾ ಪೂಜಾ ಆಚರಣೆಗಳ ದಿನಾಂಕಗಳನ್ನು ಸಾಂಪ್ರದಾಯಿಕ [[ಹಿಂದೂ ಪಂಚಾಂಗ]]ದ ಪ್ರಕಾರ ನಿಗದಿಪಡಿಸಲಾಗುತ್ತದೆ ಮತ್ತು ಹಬ್ಬಕ್ಕೆ ಅನುಗುಣವಾದ ಎರಡುವಾರಗಳನ್ನು ''ದೇವಿ ಪಕ್ಷ''ವೆಂದು ಕರೆಯಲಾಗುತ್ತದೆ.
[[File:Durgapuja - The Festival of Bengalies.jpg|thumb|Durgapuja]]
 
[[ವರ್ಗ:ಹಿಂದೂ ಧರ್ಮದ ಹಬ್ಬಗಳು]]
"https://kn.wikipedia.org/wiki/ದುರ್ಗಾ_ಪೂಜಾ" ಇಂದ ಪಡೆಯಲ್ಪಟ್ಟಿದೆ