ಅಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
#WLF
೧ ನೇ ಸಾಲು:
[[File:Bangladesh happy brother.jpg|thumb|ಬಾಂಗ್ಲಾದೇಶದ ಸಹೋದರರು]]
{{ದ್ವಂದ್ವ|ಇದು ಸಂಬಂಧ ಸೂಚಕ ಪದದ ಬಗ್ಗೆ| ಅಣ್ಣಯ್ಯ ಹೆಸರಿನ ಚಲನಚಿತ್ರಕ್ಕೆ [[ಅಣ್ಣಯ್ಯ (ಚಲನಚಿತ್ರ)|ಈ ಪುಟವನ್ನು ನೋಡಿ]]}}
'''ಅಣ್ಣ'''ಎಂಬುದು ಒಂದು [[ನಾಮಪದ]]. ಒಂದು ಕುಟುಂಬದಲ್ಲಿ ಮೊದಲು ಹುಟ್ಟುವ ಗಂಡು ಮಗು ಇದಾಗಿರುತ್ತದೆ. ಇದರ ನಂತರ ಆ ತಾಯಿಗೆ ಮತ್ತೊಂದು ಗಂಡು ಮಗುವಾಗಲಿ ಅಥವಾ ಹೆಣ್ಣು ಮಗುವಾಗಲಿ ಹುಟ್ಟಿದಾಗ, ಆ ಹಿರಿಯ ಮಗು ಅಣ್ಣನಾಗುತ್ತದೆ. ಜನಪದ ಗೀತೆಗಳಲ್ಲಿ ಅಣ್ಣ ತಂಗಿ, ತಮ್ಮ, ತಂಗಿಯ ಬಗ್ಗೆ ಹಲವಾರು ಜನಪದ ಗೀತೆಗಳಿವೆ.
"https://kn.wikipedia.org/wiki/ಅಣ್ಣ" ಇಂದ ಪಡೆಯಲ್ಪಟ್ಟಿದೆ