ಸಂಸ್ಕೃತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೪ ನೇ ಸಾಲು:
}}
[[ಚಿತ್ರ:Devimahatmya_Sanskrit_MS_Nepal_11c.jpg|left|thumb|ದೇವಿ ಮಾಹಾತ್ಮ್ಯದ ಹಸ್ತಪ್ರತಿ, ೧೧ ನೆಯ ಶತಮಾನ]]
 
 
'''[[ಸಂಸ್ಕೃತ]]''' ಭಾಷೆ [[ಇಂಡೋ-ಯುರೋಪಿಯನ್ ಭಾಷೆಗಳು|ಇಂಡೋ-ಯುರೋಪಿಯನ್]] [[ಭಾಷಾ ಬಳಗ|ಭಾಷಾ ಬಳಗಕ್ಕೆ]] ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು [[ಭಾರತ|ಭಾರತದ]] ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು [[ಯುರೋಪ್|ಯುರೋಪಿನಲ್ಲಿ]] [[ಲ್ಯಾಟಿನ್]] ಹಾಗೂ [[ಗ್ರೀಕ್]] ಭಾಷೆಗಳು ಹೊಂದಿವೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, [[ಸಂಸ್ಕೃತ ಸಾಹಿತ್ಯ|ಸಾಹಿತ್ಯ]], [[ಪುರಾತನ ಭಾರತೀಯ ವಿಜ್ಞಾನ|ವಿಜ್ಞಾನ ]] ಹಾಗೂ [[ಭಾರತೀಯ ತತ್ವಶಾಸ್ತ್ರ|ತತ್ವಶಾಸ್ತ್ರಗಳಲ್ಲಿ]] ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. [[ಹಿಂದೂಧರ್ಮ|ಹಿಂದೂ]], [[ಭೌದ್ಧಧರ್ಮ|ಭೌದ್ಧ]] ಹಾಗು [[ಜೈನಧರ್ಮ|ಜೈನ]] ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ. ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ '[[ವೇದ]]'ಗಳಲ್ಲಿ ಒಂದಾದ [[ಋಗ್ವೇದ]]. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವಭಾಷೆ' ಎಂದೂ ಹಿಂದೆ ಕರೆಯುತ್ತಿದ್ದರು.
Line ೨೦ ⟶ ೧೯:
 
ಕೃತ ಗ್ರಂಥಗಳ ಜಾಡನ್ನೇ ಕನ್ನಡ ಅನುಸರಿಸಿಕೊಂಡು ಬಂತು.
 
== ಚರಿತ್ರೆ ==
ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ಭಿನ್ನರೂಪದ್ದಾಗಿತ್ತು ಎಂದು ಚರಿತ್ರಜ್ಞರ ನಂಬಿಕೆ. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯದು [[ಪಾಣಿನಿ|ಪಾಣಿನಿಯ]] [[ಅಷ್ಟಾಧ್ಯಾಯೀ|"ಅಷ್ಟಾಧ್ಯಾಯೀ"]] (ಸುಮಾರು ಕ್ರಿ.ಪೂ. ಐದನೆಯ ಶತಮಾನ). ವೇದಗಳ ಕಾಲದ ಸಂಸ್ಕೃತ ಮತ್ತು ಅದರ ನಂತರದ ಕೆಲ ಶತಮಾನಗಳ ಸಂಸ್ಕೃತದ ವ್ಯಾಕರಣ ಎನ್ನಬಹುದು. ನಂತರದ ಶತಮಾನಗಳಲ್ಲಿ ಸ್ವತಂತ್ರ ಸಾಹಿತ್ಯಕ್ಕೆ ಸಹ ಉಪಯೋಗಿಸಲಾದ ಸಂಸ್ಕೃತ ಭಾರತೀಯ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವು.
"https://kn.wikipedia.org/wiki/ಸಂಸ್ಕೃತ" ಇಂದ ಪಡೆಯಲ್ಪಟ್ಟಿದೆ