ಅವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೦ ನೇ ಸಾಲು:
{{Main|ದಶಾವತಾರ}}
[[ಚಿತ್ರ:Varaha avtar, killing a demon to protect Bhu, c1740.jpg|right|thumb|ವರಾಹ, ವಿಷ್ಣುವಿನ ಹಂದಿ ಅವತಾರ (೧೮ನೇಯ ಶತಮಾನದ ವರ್ಣಚಿತ್ರ)]]
ವಿಷ್ಣುವಿನ ಆತಿ ಪ್ರಸಿದ್ದವಾದ ಅವತಾರಗಳ ಪಟ್ಟಿಯನ್ನು ''ದಶಾವತಾರ'' ಎನ್ನಲಾಗುತ್ತದೆ. ಇದರ ಅರ್ಥ "ಹತ್ತು ಅವತಾರಗಳು"). ಈ ಪಟ್ಟಿಯನ್ನು [[ಗರುಡ ಪುರಾಣ]]ದಲ್ಲಿ ಕಾಣಬಹುದು (೧.೮೬.೧೦"೧೧).<ref>Garuda ಪುರಾಣ (1.86.10–11)</ref>
ವಿಷ್ಣುವಿನ ಮೊದಲ ನಾಲ್ಕು ಅವತಾರಗಳು ಸತ್ಯ ಯುಗದಲ್ಲಿ ಆಗುತ್ತದೆ (ಹಿಂದೂ ಧರ್ಮದಲ್ಲಿನ ನಾಲ್ಕು ಯುಗಗಳಲ್ಲಿ ಮೊದಲನೆಯದು). ನಂತರದ ಮೂರು ಅವತಾರಗಳು [[ತ್ರೇತಾಯುಗ|ತ್ರೇತ ಯುಗ]]ದಲ್ಲಿ, ಎಂಟನೆಯ ಅವತಾರ [[ದ್ವಾಪರ ಯುಗ]]ದಲ್ಲಿ ಹಾಗು ಒಂಬತ್ತನೆಯ ಅವತಾರ [[ಕಲಿಯುಗ|ಕಲಿ ಯುಗ]]ದಲ್ಲಿ, ಹತ್ತನೇ ಅವತಾರ ಕಲ್ಕಿ, ಕಲಿ ಯುಗ ಕೊನೆಯಲ್ಲಿ ಸಂಭವಿಸುವುದಾಗಿ ಹೇಳಲಾಗುತ್ತದೆ.<ref>Matchett, p. 86.</ref>
# ಮತ್ಸ್ಯ, ಮೀನು-ಅವತಾರ, ಮನುವನ್ನು (ಮಾನವ ಕುಲದ ಮೂಲ) ಮಹಾಪೂರದಿಂದ ಪಾರು ಮಾಡಿದ.
"https://kn.wikipedia.org/wiki/ಅವತಾರ" ಇಂದ ಪಡೆಯಲ್ಪಟ್ಟಿದೆ