ಸದಸ್ಯ:NNANDINI N/ಇತಿಹಾಸ ಪೂರ್ವ ಕಲೆಯ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇತಿಹಾಸ  ಪೂರ್ವ ಕಲೆಯ ಪರಿಚಯ ಮಾನವನ ಇತಿಹಾಸ ರಚನೆಗೆ ಯಾವುದೇ ಲಿಖಿತ ದಾಖಲೆಗಳು ಇಲ್ಲದ ಕಾಲವನ್ನು ಪೂರ್ವಕಾಲ ಎನ್ನುವರು. ಈ ಕಾಲದ ಜನರಿಗೆ ಬರವಣಿಗೆಯ ಕಲೆ ಗೊತ್ತಿರಲಿಲ್ಲ. ಅವರ ಜೀವನ ಕ್ರಮ ತಿಳಿಯಲು ಅವರು ಬಿಟ್ಟು ಹೋದ ಅವಶೇಷಗಳಿಂದ ತಿಳಿಯಬಹುದಾಗಿದೆ. ಇತಿಹಾಸ ಪೂರ್ವಕಾಲ. ಯಾವಾಗ ಆರಂಭವಾಯಿತೆಂದು ಖಚಿತವಾಗಿ ಹೇಳಲಾಗದು. ಮಾನವ ಶಾಸ್ತ್ರಜ್ಞರು ಅದು ಕ್ರಿ.ಪೂ. 10 ಲಕ್ಷ ವರ್ಷಗಳ ಹಿಂದೆ ಆರಂಬವಾಗಿ ಕ್ರಿ.ಪೂ 3500 ರವರೆಗೆ ವಿಸ್ತರಿತ್ತೆಂದು ನಿರ್ಣಯಿಸಿದ್ದಾರೆ. ಮಾನವನಿಗೆ ಬರವಣಿಗೆ ಕಲೆ ಗೊತ್ತಾದದ್ದು ಕ್ರಿ.ಪೂ. 3500ರಲ್ಲಿ. ಅದಕ್ಕಿಂತ ಮುಂಚಿನ ಕಾಲವೇ ಇತಿಹಾಸ ಪೂರ್ವ ಕಾಲ.
 
ಚುNo edit summary
೧ ನೇ ಸಾಲು:
{{Wikify}}
'''<big>ಇತಿಹಾಸ  ಪೂರ್ವ ಕಲೆಯ ಪರಿಚಯ</big>'''
 
{{ಉಲ್ಲೇಖ}}
 
 
ಮಾನವನ ಇತಿಹಾಸ ರಚನೆಗೆ ಯಾವುದೇ ಲಿಖಿತ ದಾಖಲೆಗಳು ಇಲ್ಲದ ಕಾಲವನ್ನು ಪೂರ್ವಕಾಲ ಎನ್ನುವರು. ಈ ಕಾಲದ ಜನರಿಗೆ ಬರವಣಿಗೆಯ ಕಲೆ ಗೊತ್ತಿರಲಿಲ್ಲ. ಅವರ ಜೀವನ ಕ್ರಮ ತಿಳಿಯಲು ಅವರು ಬಿಟ್ಟು ಹೋದ ಅವಶೇಷಗಳಿಂದ ತಿಳಿಯಬಹುದಾಗಿದೆ. ಇತಿಹಾಸ ಪೂರ್ವಕಾಲ. ಯಾವಾಗ ಆರಂಭವಾಯಿತೆಂದು ಖಚಿತವಾಗಿ ಹೇಳಲಾಗದು. ಮಾನವ ಶಾಸ್ತ್ರಜ್ಞರು ಅದು ಕ್ರಿ.ಪೂ. 10 ಲಕ್ಷ ವರ್ಷಗಳ ಹಿಂದೆ ಆರಂಬವಾಗಿ ಕ್ರಿ.ಪೂ 3500 ರವರೆಗೆ ವಿಸ್ತರಿತ್ತೆಂದು ನಿರ್ಣಯಿಸಿದ್ದಾರೆ. ಮಾನವನಿಗೆ ಬರವಣಿಗೆ ಕಲೆ ಗೊತ್ತಾದದ್ದು ಕ್ರಿ.ಪೂ. 3500ರಲ್ಲಿ. ಅದಕ್ಕಿಂತ ಮುಂಚಿನ ಕಾಲವೇ ಇತಿಹಾಸ ಪೂರ್ವ ಕಾಲ.