ಸಿಂಧನೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖವಿಲ್ಲದ, ಅತಿಯಾದ ಹೊಗಳಿಕೆಯ, ವಾಕ್ಯಗಳನ್ನು ಅಳಿಸಿದ್ದು
ಉಲ್ಲೇಖವಿಲ್ಲದ, ಅತಿಯಾದ ಹೊಗಳಿಕೆಯ, ವಾಕ್ಯಗಳನ್ನು ಅಳಿಸಿದ್ದು
೧ ನೇ ಸಾಲು:
{{ಉಲ್ಲೇಖ}}
 
{{Infobox ಊರು
| name = Sindhanur
Line ೭೨ ⟶ ೭೪:
'''ಸಿಂಧನೂರು''' ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, [[ರಾಯಚೂರು]] ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು [[ತುಂಗಭದ್ರಾ]] ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ [[ನೀರಾವರಿ]]ಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ [[ಭತ್ತ]]ವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು '''ಭತ್ತದ ಖಣಜ''' ' ' ' ಭತ್ತದ ನಾಡು ' ' ' ಎಂದು ಕರೆಯಲಾಗುತ್ತದೆ. [[೨೦೧೧]]ನೇ [[ಜನಗಣತಿ]]ಯ ಪ್ರಕಾರ ತಾಲ್ಲೂಕಿನ [[ಜನಸಂಖ್ಯೆ]]ಯು ೩೬೦೧೬೪ ಇದ್ದು [[ಸಾಕ್ಷರತೆ]] ಪ್ರಮಾಣ ಶೇ. ೫೦.೬ ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ ೧೫೬೭.೭೦ ಚದರ ಕಿ.ಮೀ. ಇದೆ.
 
== ಭೌಗೋಳೀಕಭೌಗೋಳಿಕ ಲಕ್ಷಣಗಳು ==
 
ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು, ಫಲವತ್ತಾಗಿದೆ. ಭೂಮಿಯು ಸಮತಟ್ಟಾಗಿದ್ದು, ಭತ್ತ ಬೆಳೆಯಲು ಯೋಗ್ಯವಾಗಿದೆ.
 
Line ೮೩ ⟶ ೮೪:
* [[ಚಿತ್ರ:ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಅಲಬನೂರು.jpg|alt=ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಕಾನಿಹಾಲ್ ಮಠ್ ಅಲಬನೂರು ಇವರು ಮಾಜಿ ಸೈನಿಕರು ಇವರು ಎರಡು ಬಾರಿ ಪಾಕಿಸ್ತಾನ ಮತ್ತು ಚೀನಾ ಯುದ್ದದಲ್ಲಿ ಭಾಗವಹಿಸಿದ್ದರು|thumb|ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ]]ತಾಲೂಕಿನ ' ' 'ಜಾಲಿಹಾಳ' ' ' ಗ್ರಾಮದಲ್ಲಿ ಹಳೆ ಕಾಲದ ಈಶ್ವರ ದೇವಾಲಯವಿದೆ ಹಾಗೂ ಶ್ರೀ ರೇಣುಕಾದೇವಿ ಯಲ್ಲಮ್ಮನ ದೇವಸ್ಥಾನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೆಸರುವಾಸಿಯಾಗಿದೆ.
* ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಕಾನಿಹಾಲ್ ಮಠ್ ಅಲಬನೂರು ಇವರು ಮಾಜಿ ಸೈನಿಕರು ಇವರು ಎರಡು ಬಾರಿ ಪಾಕಿಸ್ತಾನ ಮತ್ತು ಚೀನಾ ಯುದ್ದದಲ್ಲಿ ಭಾಗವಹಿಸಿದ್ದರು ಇವರೌ ಮತ್ತೆ ಊರಿಗೆ ಬಂದು ಅಲಬನೂರಿನಲ್ಲಿ ಶ್ರೀ ಒಳಬಲ್ಳಾರಿ ಶ್ರೀ ಚನ್ನಬಸವೇಶ್ವರ ಉಚಿತ ಪ್ರಸಾದ ನಿಯಲಯ 40 ವರುಷ ನೆಡೆಸಿದರು ಸಮಾಜಸೇವೆ ಮತ್ತು ರಾಜಕೀಯ ಮಾಡಿದರು ಬಾದರ್ಲಿ ಮಂಡಲ ಪಂಚಾಯಿತಿಗೆ 4 ಬಾರಿ ಅವಿರೋಧ ವಾಗಿ ಆಯಿಕೆ ಯಾದರೂ ಓದು ಬಾರಿ ಗ್ರಾಮಪಂಚಾಯಿತಿಗೆ ಆಯಿಕೆ ಯಾದರು 01-dec-2018 ರಂದು ರಾಯಚೂರಿನ ಡಾ. ಅಜಿಕ್ಟ್ ಕುಮಾರ್ ಆಸ್ಪತ್ರೆಯಲ್ಲಿ ರಾತ್ರಿ 11. ಗಂಟೆಗೆ ಸ್ವರ್ಗಸ್ತರಾದರು. ಸಾಯುವ ಕ್ಷಣದವರೆಗೂ ಸಿಸ್ತು ಮತ್ತು ಧೈರ್ಯ ತುಂಬಿದಮಾತುಗಳು ಆಡಿದರು.[[ಚಿತ್ರ:ATTE DODDAPPA.jpg|alt=ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಕಾನಿಹಾಲ್ ಮಠ್ ಅಲಬನೂರು ಇವರ ಅಕ್ಕ ಶ್ರೀ ಜಡಿಯಮ್ಮ ಮತ್ತು ಇವರ ಅಣ್ಣನವರಾರಾದ ಸ್ರೀ ಶಿವನಾಗಯ್ಯ ವಿರೂಪಾಕ್ಷಯ್ಯ(1968 ರಲ್ಲಿ ನಿಧನ) ಕಾನಿಹಾಲ್ ಮಠ ಅಲಬನೂರು ಸಿಂಧನೂರು ರಾಯಚೂರು |thumb|ಶ್ರೀ ಜಡಿಯಮ್ಮ ಮತ್ತು ಇವರ ಅಣ್ಣನವರಾರಾದ ಸ್ರೀ ಶಿವನಾಗಯ್ಯ ವಿರೂಪಾಕ್ಷಯ್ಯ(1968 ರಲ್ಲಿ ನಿಧನ) ಕಾನಿಹಾಲ್ ಮಠ ಅಲಬನೂರು ಸಿಂಧನೂರು ರಾಯಚೂರು]]ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಕಾನಿಹಾಲ್ ಮಠ್ ಅಲಬನೂರು[[ಚಿತ್ರ:Nannayya Swamy.jpg|thumb|262x262px|ನನ್ನಯ್ಯಸ್ವಾಮಿ ವಿರೂಪಾಕ್ಷಯ್ಯ ಕಾನಿಹಾಲ್ ಮಠ್ ಅಲಬನೂರು]]ಅಲಬನೂರು ದಳಪತಿ ನನ್ನಯ ಸ್ವ್ಯಾಮೀ ರಾಯಚೂರು ಜಿಲ್ಲೆಗೆ ಪ್ರಥಮ ಸೈನ್ಯಕ್ಕೆ ಸೇರಿದ ವ್ಯೆಕ್ತಿ 1960. ಇವರು ಪಾಕಿಸ್ತಾನ ಮತ್ತು ಚೀನಾ ಯುದ್ಧದಲ್ಲಿ ಭಾಗವಹಿಸಿದ್ದರು ನನ್ನಯ್ಯಸ್ವಾಮಿ ಅಲಬನೂರು ಸಿಂಧನೂರು ರಾಯಚೂರು
* ಕನ್ನಡ,ತೆಲುಗು,ತಮಿಳು,ಬೆಂಗಾಲಿ,ರಾಜಸ್ತಾನಿ ಹಾಗು ಉರ್ದು ಮಾತನಾಡುವ ಬಾ‍‍‍‍‌‌ಸಿಕರಿದ್ದಾರೆಭಾಷಿಕರಿದ್ದಾರೆ.
 
* ಕನ್ನಡ,ತೆಲುಗು,ತಮಿಳು,ಬೆಂಗಾಲಿ,ರಾಜಸ್ತಾನಿ ಹಾಗು ಉರ್ದು ಮಾತನಾಡುವ ಬಾ‍‍‍‍‌‌ಸಿಕರಿದ್ದಾರೆ.
* ಒಂದು ಮೂಲದ ಪ್ರಕಾರ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ/ ಉಪಯೋಗಿಸುವ ಕೇಂದ್ರವಾಗಿದೆ.
* ಇಲ್ಲಿ ಉತ್ಕೃಷ್ಟ ಗುಣಮಟ್ಟದ ವಿದೇಶಗಳಿಗೆ ರಫ್ತಾಗುವ ಸೋನಾಮಸೂರಿ ಹಾಗೂ ಬಾಸುಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ.
* ಇಂದು ೦೫-೦೧-೨೦೧೫ ರಂದು ಅಂಬಾಮಟದ ಅಂಬಾದೇವಿಯ ತೇರು ಎಳಯುವುದು.ಸಂಜೆ ೦೫:೦೦ ಗಂಟೆಗೆ
*ಸಿಂದನೂರು ತಾಲೂಕಿನ,ಅಂಬಾಮಟ ಅಂಬಾದೇವಿಯ ಪ್ರಸಿದ್ದ ದೇವಾಲಯವಿರುತ್ತದೆ ಇದು ದೇಶದಲ್ಲಿಯೇ ಎರಡನೆ ಬಗಳಾಮುಖಿ ಆಗಿದ್ದು
* ಸಿಂಧನೂರು ಅನೇಕ ವಿಶೇಷಗಳಲ್ಲಿ ವಿಶೇಷವಾದದ್ದು ಎಂದರೆ ಆಶ್ಛರ್ಯ ಪಡಬೇಕಾಗಿಲ್ಲ.ಇಲ್ಲಿ ಬರುವ ಅನೇಕ ಸಹಕಾರಿ ಸಂಸ್ಥೆಗಳಿಗೆ ಶ್ರೀ ಬಿ ರಾಜಶೇಖರ ಎನ್ನುವ ಕ್ರೀಯಾಶಿಲ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ಥುತರ್ಯ. ವ್ಯಕ್ತಿ ತಮ್ಫ ಭೇಟಿ ನೀಡುವ ರಾಜ್ಯದ ಯಾವುದೆ ಸಹಕಾರಿಯ ಆಡಳಿತ ಮಂಡಳಿ, ಸಿಬ್ಬಂಧಿ ಅಥವಾ ಸಹಕಾರಿ ಕ್ಷೇತ್ರದ ಆಸಕ್ತರಿಗೆ ಅವರು ನೀಡುವ ಮಾಹಿತಿ ಉತ್ಕ್ರಷ್ಟವಾಗಿರುತ್ತದೆ. ಇವರು ನೀಡುವ ಸಲಹೆಗಳನ್ನು ಪಡೆದ ಅನೇಕ ಸಹಕಾರಿ ಸಂಘಗಳು ಪ್ರಗತಿಪತದಲ್ಲಿ ನಡೆಯುತ್ತಿವೆ.
* ಅತಿ ಹೆಚ್ಚು ವರದಿಗಾರರು ಇಲ್ಲಿದ್ದಾರೆ.
* ಸಾಹಿತ್ಯ ಕ್ಷೇತ್ರಗಳಲ್ಲಿ ಪುರಾಣ ಪುಣ್ಯಕಥೆಗಳ ಬರೆದು ಹೆಸರಾದ ಪ್ರಭಾನಂದ ಪಂಡಿತರು ಈ ತಾಲೂಕಿನ ರವುಡಕುಂದಿ ಗ್ರಾಮದವರಾಗಿದ್ದಾರೆ.
* ಅತಿ ಹೆಚ್ಚು ಸಹಕಾರಿ ಸಂಘಗಳಿರುವ ತಾಲೂಕು ಈ ಸಿಂಧನೂರು ತಾಲೂಕಾಗಿದೆ.
*
ಸಮಸ್ಯೆಗಳು
* ತಾಲೂಕಿನ ಅಮರಾಪುರ ಗ್ರಾಮದ ಜನತೆ ಶುದ್ಧ ಕುಡಿಯುವ ನೀರಿಲ್ಲದೆ ತಿಪ್ಪೆಯ ಮಲ-ಮೂತ್ರ ಮಿಶ್ರಿತ ನೀರೆ ಸೇವಿಸುತ್ತಿದ್ದಾರೆ -ಎಂ.ಎಸ್.ಮುಸ್ತಾಫ
 
ಸಿಂಧನೂರು ತಾಲೂಕಿನ ಪ್ರಾಮುಖ್ಯತೆ:
ಇದು ರಾಯಚೂರು ಜಿಲ್ಲೆಯ ಒಂದನೇ ಅತಿ ದೊಡ್ಡ ತಾಲ್ಲೂಕು ಇಲ್ಲಿ ತುಂಗಭದ್ರಾ ನದಿಯ ಎಡದಂಡೆ ಕಾಲುವೆ ನೀರು ಹರಿದು ಬರುತ್ತದೆ.ಇಲ್ಲಿ ಜನರು ಕೃಷಿಯಲ್ಲಿ ಭತ್ತವನ್ನು ಅತಿ ಹೆಚ್ಚು ಬೇಳಿಯುತಾರೆ ಆದರಿಂದ. ಈ ಪ್ರದೇಶವನ್ನು ಭತ್ತದ ಕಣಜ ಎಂದು ಕರೆಯಲಾಗಿದೆ.ಇಲ್ಲಿ ಕೃಷಿ ಮತ್ತು ಸರಕು ಸಾಮಾಗ್ರಿಗಳನ್ನು ರಫ್ತು ಮಾಡಲಾುತ್ತಿದೆ.ಅತಿ ಹೆಚ್ಚು ಟ್ರ್ಯಾಕ್ಟರ್ ಆಮದು ಮಾಡಿಕೊಳ್ಳುವ ಮೂಲಕ ಮೊದಲನೇ ಸ್ಥಾನ ಹೊಂದಿದೆ .ಬಟ್ಟೆ ಗಿರಣಿಗಳು ಕೂಡ ಇವೆ . ಕುಡಿಯುವ ನೀರು ಶುದ್ಧೀಕರಣ ಘಟಕ ಇದೆ.ಇದರಿಂದ ೨೫ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.
"https://kn.wikipedia.org/wiki/ಸಿಂಧನೂರು" ಇಂದ ಪಡೆಯಲ್ಪಟ್ಟಿದೆ