ಕವಿತಾ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Added to categories
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಕನ್ನಡದ ನಂಟು: Filled in a bare reference.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೮ ನೇ ಸಾಲು:
 
==ಕನ್ನಡದ ನಂಟು==
ಕವಿತಾ ಕೃಷ್ಣಮೂರ್ತಿ ಮೊದಲು ಹಾಡಿದ ಹಾಡೇ ಕನ್ನಡದ್ದು. ಒಂದಾನೊಂದು ಕಾಲದಲ್ಲಿ ಚಿತ್ರದ ''ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ.. '' ಹಾಡು ಜನಪ್ರಿಯವಾಗಿತ್ತು. ೧೯೭೮ರಲ್ಲಿ ಆ ಹಾಡು ಹಾಡಿದ ಮೇಲೆ ಹಿಂದಿ ಚಿತ್ರಗಳಲ್ಲಿ ಕವಿತಾ ಇನ್ನಿಲ್ಲದಂತೆ ಸಕ್ರಿಯರಾದರು. ಅವರು ಮತ್ತೆ ಕನ್ನಡಕ್ಕೆ ಹಾಡಿದ್ದೇ ೨೦೦೦ನೇ ವರ್ಷದಲ್ಲಿ ಬಿಡುಗಡೆಯಾದ ಸುದೀಪ್ ನಟನೆಯ ಚಿತ್ರ '''ಸ್ಪರ್ಶ'''. ಆ ಚಿತ್ರದಲ್ಲಿ ನಾದಬ್ರಹ್ಮ ಹಂಸಲೇಖ ಅವರ ಜೊತೆ ಕವಿತಾ ಮೊದಲ ಬಾರಿ ಕೆಲಸ ಮಾಡಿದರು. ''ಬರೆಯದ ಮೌನದ ಕವಿತೆ'' ಹಾಡು ಸೂಪರ್ ಹಿಟ್ ಆಗಿ ಕವಿತಾ ಅವರ ಹೆಸರು ಕನ್ನಡದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂತು. ಇಲ್ಲಿಂದ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ<ref>{{Cite web|url=https://chiloka.com/celebrity/kavitha-krishnamurthy|title='ಒಂದಾನೊಂದು ಕಾಲದಲ್ಲಿ' ಕವಿತಾ ಕೃಷ್ಣಮೂರ್ತಿ|website=Chiloka.com}}</ref>. ಸಾಧು ಕೋಕಿಲ ಸಂಯೋಜಿಸಿದ ''H2o'' ಚಿತ್ರದ ''ಹೂವೇ ಹೂವೇ'' ಹಾಡಂತೂ ಕವಿತಾ ಅವರ ಹೆಸರನ್ನು ಕರ್ನಾಟಕದಲ್ಲಿ ಮನೆಮಾತಾಗಿಸಿತು. ಇಂದಿಗೂ ಈ ಹಾಡು ಜನಪ್ರಿಯ ಹಾಡಾಗಿ ರಿಂಗಣಿಸುತ್ತದೆ.
 
'''ಕವಿತಾ ಕೃಷ್ಣಮೂರ್ತಿ ಹಾಡಿದ ಜನಪ್ರಿಯ ಕನ್ನಡ ಹಾಡುಗಳು''':