ಕಿತ್ತೂರು ಚೆನ್ನಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
{{Infobox person
| name = ಕಿತ್ತೂರು ರಾಣಿ ಚನ್ನಮ್ಮಚೆನ್ನಮ್ಮ
| image = Kittur Chenamma.jpg
| caption = ಚನ್ನಮ್ಮಚೆನ್ನಮ್ಮ ಪ್ರತಿಮೆ
| birth_name =
| birth_date = {{birth date|df=yes|1778|10|23}}
| birth_place = ಕಾಕತೀ, [[ಬೆಳಗಾವಿ]], [[ಕರ್ನಾಟಕ]], [[ಭಾರತ]]
Line ೧೦ ⟶ ೯:
| nationality = [[ಭಾರತ]]
| other_names = ಪ್ರಥಮ ಭಾರತದ ಸ್ವಾತಂತ್ರ್ಯ ಮೊದಲ ಹೋರಾಟಗಾರ್ತಿ
| organization=
}}
[[File:Kittur.JPG|thumb|right| 250px|ಕಿತ್ತೂರು ಕೋಟೆ]]
[[Image:Kittur chanamma.jpg|right|thumb|200px|ಕಿತ್ತೂರಿನಲ್ಲಿ ರಾಣಿ ಚನ್ನಮ್ಮಳ ಪ್ರತಿಮೆ]]
 
'''ಕಿತ್ತೂರು ರಾಣಿ ಚನ್ನಮ್ಮ''' <ref>[https://www.sampada.net/%E0%B2%B5%E0%B3%80%E0%B2%B0-%E0%B2%AE%E0%B2%B9%E0%B2%BF%E0%B2%B3%E0%B3%86-%E0%B2%95%E0%B2%BF%E0%B2%A4%E0%B3%8D%E0%B2%A4%E0%B3%82%E0%B2%B0%E0%B3%81-%E0%B2%9A%E0%B3%86%E0%B2%A8%E0%B3%8D%E0%B2%A8%E0%B2%AE%E0%B3%8D%E0%B2%AE ವೀರ ಮಹಿಳೆ ಕಿತ್ತೂರು ಚನ್ನಮ್ಮ, 'ಸಂಪದ' ಲೇಖನ]</ref> (೧೭೭೮-೧೮೨೯)(English : [[:en:Kittur Chennamma|Kittur Chennamma]]) ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚನ್ನಮ್ಮ<ref>[https://madhuhb.wordpress.com/category/%E0%B2%9A%E0%B3%86%E0%B2%A8%E0%B3%8D%E0%B2%A8%E0%B2%AE%E0%B3%8D%E0%B2%AE/ ನಮ್ಮ ನಾಡು, ನಮ್ಮ ಹೆಮ್ಮೆ, ವೀರ ಮಹಿಳೆಯರು]</ref> ನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚನ್ನಮ್ಮ<ref>[http://kannadamma.net/?p=15032 ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕನ್ನಡದ ರಾಣಿ-ಕಿತ್ತೂರು ಚನ್ನಮ್ಮ]</ref> ನಿಂದ ಕಿತ್ತೂರು ಪ್ರಸಿದ್ಧವಾಗಿದೆ. Kannadada veeravanathe rani chennamma
 
==ಜನನ/ಜೀವನ==
ಚೆನ್ನಮ್ಮ ಕೋಮು ಸೌಹಾರ್ದತೆ ಮೆರೆದ ಕಿತ್ತೂರು ಚೆನ್ನಮ್ಮ ಹುಟ್ಟಿದ್ದು 23 ಅಕ್ಟೋಬರ್ 1778ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಈ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಅವಳು ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ,ಸಂಗೊಳ್ಳಿ ರಾಯಣ್ಣ ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟ ಕಟ್ಟಿದಳು.