ಸದಸ್ಯ:Ashwini2001/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
 
Mediawiki:- - - -
 
ಆದರೆ ಮೂಲಭೂತ ಕ್ಷೇತ್ರಗಳಾದ ಶೀರ್ಷಿಕೆ, ಸಂಪುಟ, ಲೀಖಕ, ಅನುವಾದಕ, ಸಂಪಾದಕ, ಪ್ರಕಾಶಕ, ಪ್ರಕಟಣೆಯ ವರ್ಷ, ಮುಖಪುಟ ಚಿತ್ರ, ಸ್ಥಿತಿಗತಿ, ಪುಟಗಳು ಮತ್ತು Table of content ಎಲ್ಲಾ ವಿಕಿಸೋರ್ಸ್ ಯೋಜನೆಗಳಲ್ಲಿ ಇರಬೇಕು. ಹೆಚ್ಚಿನ ಕ್ಷೇತ್ರಗಳನ್ನು ಸೇರಸಲು ಬಯಸಿದಲ್ಲಿ ನಿಮ್ಮ ವಿಕಿ ಸಮುದಾಯದೊಂದಿಗೆ ಚರ್ಚಿಸಿ ನಂತರ ನಿರ್ವಾಹಕ (admin) ರಲ್ಲಿ ಕೋರಿಕೆ ಸಲ್ಲಿಸಬಹುದು.
 
ಮೇಲೆ ಕೇಳಿದಂತಹ ಮೂಲಭೂತ ಕ್ಷೇತ್ರಗಳ ಪಟ್ಟಿ (parameters) ಪಟ್ಟಿ ಈ ಕೆಳಕಂಡಂತಿದೆ.
 
ಶೀರ್ಷಿಕೆ ಆವೃತ್ತಿ ಲೀಖಕಿಲೀಖಕ ಅನುವಾದಕ ಸಂಪಾದಸಂಪಾದಕ ಪ್ರಕಾಶಕ ಪ್ರಕಟಣೆಯ ವರ್ಷ ಮೇಲ್ಪುಟದ ಚಿತ್ರ ಸ್ಥಿತಿಗತಿ ಪುಟಗಳು Table of content
 
ಕೃತಿಯ ಶೀರ್ಷಿಕೆ, ವಿಕಿಲಿಂಕ್ ಆಗಿರಬೇಕು ಕೃತಿಯ ಆವೃತ್ತಿ (ಇದ್ದಲ್ಲಿ) ಕೃತಿಯ ಲೇಖಕ, - ಲೇಖಕರ ನೇಮ್ ಸ್ಪೇಸ್ಗೆ ವಿಕಿಲಿಂಕ್ ಮಾಡಿರಬೇಕು ಕೃತಿಯ ಸಂಪಾದಕ (ಇದ್ದಲ್ಲಿ) ಕೃತಿಯ ಪ್ರಕಾಶಕರು ಕಡ್ಢಾಯ ಪರಿವಿಡಿ ಪುಟದಲ್ಲಿ ಕಾಣಬಯಸುವಂತಹ ಪುಟದ ಚಿತ್ರ ( ಇದು ಪುಟ ಸಂಖ್ಯೆ ೧ ಎಂದು ಪರಿಗಣಿತವಾಗುತ್ತದೆ) ಕರಡು ಪರಿಶೀಲನೆ (proofreading) ಸ್ಥಿತಿಗತಿಯನ್ನು ತೋರಿಸುತ್ತದೆ. (ಮುಂದಿನ ಕೋಷ್ಟಕ ಗಮನಿಸಿ) <pagelist> ಎಂಬ ಟ್ಯಾಗ್ ಸೇರಿಸಿ ಪುಟದ ಪಟ್ಟಿ ಪಡೆಯಿರಿ. ಕೆಳಗೆ ಉದಾಹರಣೆ [2] ನೋಡಿ. T of C ಸೇರಿಸಿ ಸಾಧ್ಯವಾದರೆ.