"ಸದಸ್ಯ:Ashwini2001/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{underline|ಪರಿವಿಡಿ ರಚನೆ (NS:Index)}}
 
1. ಮುಂದಿನ ಹಂತವೆಂದರೆ, ಆಯಾ ವಿಕಿಸೋರ್ಸಿನಲ್ಲಿ ಆ ಫೈಲಿನ ಪರಿವಿಡಿ ಪುಟಗಳನ್ನು ರಚಿಸುವುದು. (ಅಂದರೆ ಪರಿವಿಡಿ ನೇಮ್ ಸ್ಪೇಸ್ವುಳ್ಳ ಒಂದು ಪುಟ :- Index:)
3. ಅರ್ಜಿಯನ್ನು (form) ತುಂಬಿ ಮತ್ತು ಬಳಸಿ.
 
ವಿಕಿಸೋರ್ಸಿನ ಹಿನ್ನಲೆಯಲ್ಲಿ ಕೆಲಸ ಮಾಡುವ ಕರಡು ಪರೀಕ್ಷಕರಿಗೆ (proofreaders) ಈ ಪರಿವಿಡಿ ಪುಟಗಳು ಮುಖ್ಯವಾಗಿರುತ್ತವೆ. ಆ ಪರಿವಿಡಿ ಪುಟವು ಆ ಪುಸ್ತಕದ ಎಲ್ಲಾ ಪುಟಗಳಿಗೆ ಕೊಂಡಿಯನ್ನು ತೋರಿಸುತ್ತದೆ. ವಿವಿಧ ಬಣ್ಣಗಳ ಕೋಡ್ ಮೂಲಕ proofreading ಕೆಲಸದ ಸ್ಥಿತಿಗತಿಯನ್ನು ಮತ್ತು ಆ ಪಠ್ಯದ ಕಿರು ಸಾರಾಂಶವನ್ನು ( ಹೆಸರು, ಲೇಖಕ ಇತ್ಯಾದಿ) ತೋರಿಸುತ್ತದೆ.
ಬೇರೆ ಬೇರೆ ಭಾಷೆಯ ವಿಕಿಸೋರ್ಸ್ನನಲ್ಲಿ ಪರಿವಿಡಿ ಪುಟದ ಕ್ಷೇತ್ರಗಳು (parameters) ಬೇರೆ ಬೇರೆ ಇರಬಹುದು. ಅದು ಮೀಡಡಿಯಾ ವಿಕಿಯ ಈ ಪುಟದಲ್ಲಿ ಬಳಕೆಯಾದ variables ಮೇಲೆ ಆಧರಿತವಾಗಿದೆ.
 
Mediawiki: - - - -
 
Mediawiki:- - - -
 
ಮೇಲೆ ಕೇಳಿದಂತಹ ಮೂಲಭೂತ ಕ್ಷೇತ್ರಗಳ ಪಟ್ಟಿ (parameters) ಪಟ್ಟಿ ಈ ಕೆಳಕಂಡಂತಿದೆ.
 
ಶೀರ್ಷಿಕೆ ಆವೃತ್ತಿ ಲೀಖಕಿ ಅನುವಾದಕ ಸಂಪಾದ ಪ್ರಕಾಶಕ ಪ್ರಕಟಣೆಯ ವರ್ಷ ಮೇಲ್ಪುಟದ ಚಿತ್ರ ಸ್ಥಿತಿಗತಿ ಪುಟಗಳು Table of content
 
ಕೃತಿಯ ಶೀರ್ಷಿಕೆ, ವಿಕಿಲಿಂಕ್ ಆಗಿರಬೇಕು ಕೃತಿಯ ಆವೃತ್ತಿ (ಇದ್ದಲ್ಲಿ) ಕೃತಿಯ ಲೇಖಕ, - ಲೇಖಕರ ನೇಮ್ ಸ್ಪೇಸ್ಗೆ ವಿಕಿಲಿಂಕ್ ಮಾಡಿರಬೇಕು ಕೃತಿಯ ಸಂಪಾದಕ (ಇದ್ದಲ್ಲಿ) ಕೃತಿಯ ಪ್ರಕಾಶಕರು ಕಡ್ಢಾಯ ಪರಿವಿಡಿ ಪುಟದಲ್ಲಿ ಕಾಣಬಯಸುವಂತಹ ಪುಟದ ಚಿತ್ರ ( ಇದು ಪುಟ ಸಂಖ್ಯೆ ೧ ಎಂದು ಪರಿಗಣಿತವಾಗುತ್ತದೆ) ಕರಡು ಪರಿಶೀಲನೆ (proofreading) ಸ್ಥಿತಿಗತಿಯನ್ನು ತೋರಿಸುತ್ತದೆ. (ಮುಂದಿನ ಕೋಷ್ಟಕ ಗಮನಿಸಿ) <pagelist> ಎಂಬ ಟ್ಯಾಗ್ ಸೇರಿಸಿ ಪುಟದ ಪಟ್ಟಿ ಪಡೆಯಿರಿ. ಕೆಳಗೆ ಉದಾಹರಣೆ (2) ನೋಡಿ. T of C ಸೇರಿಸಿ ಸಾಧ್ಯವಾದರೆ.
೧,೯೨೭

edits

"https://kn.wikipedia.org/wiki/ವಿಶೇಷ:MobileDiff/1006745" ಇಂದ ಪಡೆಯಲ್ಪಟ್ಟಿದೆ