ಸದಸ್ಯ:Mithun Mijar/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
[ಟಿಪ್ಪಣಿ: ಕಾಪಿರೈಟ್ಸ್ ಸ್ಥಿತಿಯು ಕಾಮನ್ಸ್ ಅಗತ್ಯಕ್ಕೆ ಹೊಂದುವಂತಿದ್ದರೆ ಹಲವು ಪುಸ್ತಕಗಳನ್ನು ಒಟ್ಟಿಗೆ ಅಪ್ಲೋಡ್ (mass-upload) ಮಾಡಬಹುದು. ಕಾಪಿರೈಟ್ ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಫೈಲುಗಳು ಅಳಿಸಲ್ಪಡಬಹುದು ಮತ್ತು ಅಪ್ಲೋಡ್ ಮಾಡಿದವರ ನಿಷೇಧಕ್ಕೊಳಪಡಬಹುದು. ಹಾಗಾಗಿ ಪ್ರತೀ ಫೈಲುಗಳನ್ನು ಪರಿಶೀಲಿಸಿ ಹಾಕಿ.]
ಟಿಪ್ಪಣಿ:-
* ಫೈಲ್ ನೇಮ್ ಮತ್ತು ಆಮೇಲೆ ರಚಿಸಲಾಗುವ ಪರಿವಿಡಿ ಪುಟದ ಶೀರ್ಷಿಕೆ ಒಂದೇ ಆಗಿರುತ್ತದೆ ಹಾಗಾಗಿ ಫೈಲ್ ಗೆ ಹೆಸರು ಕೊಡುವಾಗ ಸರಿಯಾದ ಶೀರ್ಷಿಕೆ ಬಳಸಿ.
* ಫೈಲಿನ ಸರಿಯಾದ ಮಾಹಿತಿ ವಿವರಣೆ ಕೊಡಿ ಅಂದರೆ ಕೃತಿಕಾರನ ಹೆಸರು, ಪ್ರಕಾಶಕರು, ಪ್ರಕಟನಾ ದಿನಾಂಕ, ಪರವಾನಗಿ ಇತ್ಯಾದಿ.
● ಪುಸ್ತಕದ ಶೀರ್ಷಿಕೆ ಮತ್ತು ವಿವರಣೆಯನ್ನು ಒಂದೇ ಭಾಷೆಯ ಲಿಪಿಯಲ್ಲಿ ಕೊಡುವುದು ಒಳ್ಳೆಯ ಅಭ್ಯಾಸ. ಉದಾಹರಣೆಗೆ ಕನ್ನಡ ಪುಸ್ತಕಗಳ ಶೀರ್ಷಿಕೆ & ವಿವರಣೆಯನ್ನು ಕನ್ನಡ ಲಿಪಿಯಲ್ಲಿ ಕೊಡುವುದು.
● ಫೇಲ್ ಗಳನ್ನು ಸರಿಯಾದ ವರ್ಗಗಳ ಅಡಿಯಲ್ಲಿ ಹಾಕಿ. ಉದಾಹರಣೆಗೆ ಕಾಮನ್ಸ್ ನಲ್ಲಿ ಕನ್ನಡ ಪುಸ್ತಕಗಳು category:Book in kannada [25] ಎಂಬ ವರ್ಗದಲ್ಲಿರುತ್ತವೆ.
ಹಕ್ಕುಸ್ವಾಮ್ಯಾವುಳ್ಳ ಪುಸ್ತಕಗಳು:
ಹಕ್ಕುಸ್ವಾಮ್ಯಾವುಳ್ಳ ಪುಸ್ತಕಗಳನ್ನು ಸಹ ಕಾಮನ್ಸ್ ಗೆ ಹಾಕಬಹುದು.
ಆದರೆ ಹಕ್ಕುಸ್ವಾಮ್ಯ ಹೊಂದಿರುವ ಅವರ ಕೃತಿಯನ್ನು ಮುಕ್ತ ಪರವಾನಿಗೆ ಅಡಿಯಲ್ಲಿ ಬಿಡುಗಡೆ ಮಾಡಬೇಕು. ಆ ಪ್ರಕ್ರಿಯೆ ಈ ಕೆಳಗಿನಂತಿರುತ್ತದೆ.
[24] [25]
1. ಪುಸ್ತಕವನ್ನು ಕಾಮನ್ಸ್ ಗೆ ಅಪ್ಲೋಡ್ ಮಾಡಿ.
2. ನೀವು ಯಾವ ಮುಕ್ತ ಪರವಾನಾಗಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಲು ಬಯಸುತ್ತೀರೋ ಅದರ ಟೆಂಪ್ಲೇಟ್ ಸೇರಿಸಿ.
3. ಆ ಕೃತಿಯನ್ನು ಮುಕ್ತಪರವಾನಾಗಿಯಲ್ಲಿ ಬಿಡುಗಡೆಗೊಳಿಸಲು ಅನುಮತಿ ಇರುವ ಸಾಕ್ಷ್ಯಾವನ್ನು permission-comments@wikimedia OTRS Release generator fool ನಲ್ಲಿ ಪಡೆಯಬಹುದು.
4. {{Subject:OP}}ಟೆಂಪ್ಲೇಟ್ ಅನ್ನು ಫೈಲ್ ವಿತರಣೆಯಲ್ಲಿ ಸೇರಿಸಿ. ಅದು {{OTRS-pending}} ಸೂಚನೆಯ ತಾರೀಖಿನ ಆವೃತ್ತಿಯನ್ನು ಸೇರಿಸುತ್ತದೆ.
OTRS Release generator fool [26], {{subject:OP}} [27] ಟೆಂಪ್ಲೇಟ್ ಮತ್ತು {{ORTS Pending}} [28] ಟೆಂಪ್ಲೇಟುಗಳನ್ನು ನೋಡಿ.