ಸದಸ್ಯ:Yakshitha/ನನ್ನ ಪ್ರಯೋಗಪುಟ/50: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೮ ನೇ ಸಾಲು:
ಈ ತಂತ್ರಾಂಶವು Linux OS ನಲ್ಲಿ ಮಾತ್ರ ಕೆಲಸ ಮಾಡುತ್ತದೆ . Google Drive API ನಿಮ್ಮ ಭಾಷೆಯನ್ನು ಬೆಂಬಲಿಸುತ್ತದೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಿ.
==ಗೂಗಲ್ OCR ಟೂಲ್==
ಗೂಗಲ್ OCR ಟೂಲ್ ಪೇಜ್ ನೇಮ್ ಸ್ಪೇಸ್ ಟೂಲ್ ಬಾರ್ ಬಟನ್ ಸೇರಿಸುತ್ತದೆ . ಅದು ಪ್ರಸ್ತುತ ಪುಟದ ಚಿತ್ರದಿಂದ ಪಠ್ಯವನ್ನು ತೆಗೆದುಕೊಳ್ಳುತ್ತದೆ. ಇದು Google cloud version API [೩೫] OCR ಮೂಲಕ ನಡೆಯುತ್ತದೆ . ಈ ಸೇವೆಯಲ್ಲಿ ಲಭ್ಯವಿರುವ [೩೬] ಭಾಷೆಗಳನ್ನು ಪರಿಶೀಲಿಸಿಕೊಳ್ಳಿ ಈ : OCR ಗುಂಡಿಯನ್ನು ಒತ್ತುವುದರ ಮೂಲಕ ಪ್ರತಿ ಪುಟದ OCR ಆಗಿರುವ ಪಠ್ಯವನ್ನು ಪಡೆಯಿರಿ.
ಸೂಚನೆ : OCR ಆಗಿರುವ ಪಠ್ಯವು ೧೦೦ /- ನಿಖರವಾಗಿರುವುದಿಲ್ಲ. ಅಕ್ಷರ ದೋಷಗಳನ್ನು ಸರಿಪಡಿಸುವುದಕ್ಕೋಸ್ಕರ manual proofreading ಮಾಡಬೇಕಾಗುತ್ತದೆ. </br>
 
 
 
 
[೩೫]_ _ _ _ _</br>
[೩೬]_ _ _ _ _</br>