ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೧ ನೇ ಸಾಲು:
ನಾರಾಯಣ ಚಿಂತಾಮಣಿ ೨, ಧರ್ಮಾಧರ್ ಚಿಂತಾಮಣಿ ೩ ನಾರಾಯಣ್ ೨  ಧರ್ಮಾಧರ್ ೨ ಮುಘಲಕ್ ಚಕ್ರವರ್ತಿ ಔರಂಗಝೇಬ್ 1658–1707) ಮೊದಲಾದವರು ಬಹುದೊಡ್ಡ ಮಾತ್ರದಲ್ಲಿ ಕಾಣಿಕೆಗಳನ್ನು ಕೊಟ್ಟ ೮ ಗ್ರಾಮಗಳನ್ನು ಕೊಟ್ಟ. ಹಸುವಿನ ಮಾಂಸವನ್ನು ಮಲ್ಲಿಗೆ ಹೂವನ್ನಾಗಿ ಮಾಡಿದ ಚಮತ್ಕಾರಕ್ಕಾಗಿ ೨ ನಾರಾಯಣ ಅಪ್ಪಣೆಯನ್ನು ತಿರಸ್ಕರಿಸಿ ಅವರ ಸಮಾಧಿಯನ್ನು ತೆಗೆದರು. ಒಳಗೆ ಗೋಸವಿಯವರು ತದೇಕಚಿತ್ತದಿಂದ ಜಪಮಾಡುತ್ತಾ ಕುಳಿತಿದ್ದರು ಇದರಿಂದ ಅವರ ಧ್ಯಾನಕ್ಕೆ ಭಂಗವಾಗಿ ಶಪಿಸಿದರು ಅವರ ಮಗನೇ ಕೊನೆಯ ದೇವಾ ಧರ್ಮಾಧರ್ ೭ನೆಯ ತಲೆಮಾರಿನ ದೇವ. ೧೮೧೦ ರಲ್ಲಿ ಮಕ್ಕಳಿಲ್ಲದೆ ಮರಣಿಸಿದ. ಆದರೆ ಧರ್ಮಧರ್ ನ ಸಖಾರಿ ದೇವ್ ನ ಜಾಗದಲ್ಲಿ ನೇಮಿಸಿದರು ದೇವಾಲಯದ ನೈಮಿತ್ತಿಕ ಕಾರ್ಯಗಳನ್ನು ನೆರವೇರಿಸಲು. ಈ ಕೆಲಸ ದೇವ್ ಬಗ್ಗೆ ಭಜನಾ ಗೀತೆಗೆಳು ಲಭ್ಯ. ಗೋಸಾವಿ ಗಾಣಪತ್ಯ ಪಂಥದ ಪ್ರಮುಖ ಸಂತನೆಂದು ಪರಿಗಣಿಸಲ್ಪಟ್ಟಿದೆ. ಗಣೇಶನ ಪೂಜೆಯಲ್ಲಿ ನಿರತರಾದ ನಿಷ್ಠಾವಂತ ಭಕ್ತಾದಿಗಳಿಗೆ ಗಣೇಶನ ದಿವ್ಯ ಭಕ್ತನೆಂದು ಹೇಳಲಾಗುತ್ತದೆ. 
==ಚಿಂಚ್ವಾಡದ ಗಣೇಶ ಮಂದಿರಗಳು==
ಚಿಂಚ್ ವಾಡ್ ನಲ್ಲಿರುವ ಅನೇಕ ದೇವಸ್ಥಾನಗಳು ಮೋರ್ಯ ಗೋಸಾವಿಯವರ ದೇವ್ ಪಂಥದವರಿಗೆ ಮೀಸಲಾಗಿವೆ ಗೋಸವಿಯುಗೋಸಾವಿಯವರೂ ಸೇರಿದಂತೆ ಮೋರ್ಯ ಗೋಸಾವಿಯವರ ಇಲ್ಲಿನ ದೇವಾಲಯ ತೀರಾ ಸರಳವಾದದ್ದು  . (30೩೦' x 20x೨೦' x 40೪೦') ಚೌಕಾಕಾರದ  ಮಂಟಪ,. ಒಳ ಗುಡಿ ಇದೆ. ಗರ್ಭಗುಡಿ ೮ ಅಶ್ಟ ಕೋನಕಾರದಲ್ಲಿದೆ  ಒಳಗುಡಿಯ ಗೋಡೆಗಳ ಮೇಲೆ ಸುತ್ತಲೂ  ಮರಾಠಿ ಭಾಷೆಯಲ್ಲಿ ಸ್ಥಳ ಮಹಾತ್ಮೆ ಮತ್ತು ಗಣಪನ ಮಹಿಮೆಯನ್ನು ಬರೆದಿದ್ದರೆಬರೆದಿದ್ದಾರೆ.  ಈ ದೇವಾಲಯವನ್ನು ಪೌರ್ಣಿಮೆಯ ಕಾರ್ತೀಕ ಮಾಸದಲ್ಲಿ (ನವೆಂಬರ್-ಡಿಸೇಂಬರ್ಡಿಸೆಂಬರ್)ಶಕೆ ೧೫೮೦ (A.D. 1658೧೬೫೮-ವಿಳಂಬಿ ಸಂವತ್ಸರ 9) ಪ್ರಾರಂಭಿಸಲಾಯಿತು. ಮುಗಿದಿದ್ದು ಸೋಮವಾರವಿಕಾರೀ ಹುಣ್ಣಿಮೆಯನಾಮ ೪ ನೇಸಂವತ್ಸರದ ಆಷಾಢ ಮಾಸಮಾಸದ ಸೋಮವಾರ, ವಿಕಾರೀಹುಣ್ಣಿಮೆಯ ನಮ ಸಂವತ್ಸರ ನೇ ದಿನ. ಇಲ್ಲಿನ ಗುಡಿಗಳು ೮ ಹಳ್ಳಿಗಳ ಕಂದಾಯದಿಂದ ನೆರವು ಔರಂಗ ಪಡೆಯುತ್ತವೆ. ಜೇಬನಿಂದಈ ಗ್ರಾಮಗಳನ್ನು ಮೊಘಲ್ ಬಾದಶಹ ಔರಂಗಜೇಬನಿಂದ ಬಳುವಳಿಯಾಗಿ ಕೊಡಲ್ಪಟ್ಟಿವೆ. ಗಣಪತಿ ದೇವಸ್ಥಾನ ಮತ್ತು ಪಕ್ಕದಲ್ಲೀಪಕ್ಕದಲ್ಲಿ ಮೋರ್ಯರೇ ಅವರೇ  ನಿರ್ಮಿಸಿರುವ ಗಣೇಶ ಮಂದಿರ ಮತ್ತು ಅವರ ಸಮಾಧಿಯು ಸಾವಿರಾರು ಭಕ್ತರನ್ನು ಇಂದಿಗೂ ಆಕರ್ಷಿಸುತ್ತಿವೆ. ಗೋಸಾ ವಿಯವರುಗೋಸಾವಿಯವರು ಮೋಕ್ಷವನ್ನು ಹೊಂದಿದರೆಂಬ ವಿಶ್ವಾಸ ಭಕ್ತರಿಗಿದೆ. ಅವರ ದರ್ಶನ ಮಾಡಲುದರ್ಶನಮಾಡಲು ದೂರದೂರಗಳಿಂದ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಮೊರ್ಗಾವ್ ನ ದೇವಾಲಯದ ಪ್ರದಕ್ಷಿಣೆ ಮಾಡುವಾಗ, ಕಲ್ಪವೃಕ್ಷಮಂದಿರದ ಹತ್ತಿರ ಒಂದು ಮರವಿದೆ. ಮರದ ಒಂದು ಭಾಗದಲ್ಲಿ  ದೊಡ್ಡ ಗುರುತಿದೆ. ಅಲ್ಲಿಯೇ ಮೋರ್ಯ ಗೋಸವಿಯವರು ಧ್ಯಾನಾಸಕ್ತರಾಗಿದ್ದರೆಂದು ಗುರುತಿಸುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಮೋರ್ಯ ಗೋಸಾವಿಯರ ವಿಗ್ರಹವಿದೆ. ಅದಕ್ಕೆ ಪ್ರತಿದಿನವೂ ಪೂಜಪೂಜೆ, ಆರತಿ  ಮಾಡಲಾಗುತ್ತದೆ. ಮೋರ್ಯ ಗೋಸವಿಯಂತಹ ಭಕ್ತರ, ಸಂತರ, ನಿರ್ವ್ಯಾಜ ಪ್ರೇಮದಿಂದಾಗಿ ಮೊರ್ಗಾವ್ ದೇವಸ್ಥಾನಕ್ಕೂ ಪ್ರಸಿದ್ಧಿ ದೊರಕಿದೊರಕಿದ್ದು ಪುಣ್ಯ ಕ್ಶೇತ್ರವೆನಿಸಿದೆಕ್ಷೇತ್ರವೆನಿಸಿದೆ.  
 
==ಉಲ್ಲೇಖ==
<References/>