ಕೊಡವ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
No edit summary
೧೨ ನೇ ಸಾಲು:
|iso1=
|iso2=
|iso3=kfa}}
|script=ಕನ್ನಡ ಲಿಪಿ & ಕೊಡವ ಕೋಕ್ಸ್ ಅಕ್ಷರಮಾಲೆ}}
 
'''ಕೊಡವ ತಕ್ಕ್''' ಎನ್ನುವದು ಕರ್ನಾಟಕದ [[ಕೊಡಗು]] ಜಿಲ್ಲೆಯಲ್ಲಿ ಹೆಚ್ಚಾಗಿ ಮಾತನಾಡುವ ಭಾಷೆ. ಇದು [[ಕೊಡವರು|ಕೊಡವರ]] ತಾಯ್ನುಡಿ. ಇದನ್ನು ಸುಮಾರು ೨,೦೦,೦೦೦ ಜನರು ಮಾತನಾಡುವರು. ಇದನ್ನು ಕೊಡವರಲ್ಲದೆ ಕೊಡಗಿನಲ್ಲಿರುವ ಅಥವಾ ಕೊಡಗಿನಲ್ಲಿ ತಮ್ಮ ಮೂಲವನ್ನು ಹೊಂದಿರುವ ಜನಾಂಗದವರೂ ಬಳಸುವರು. ಮುಖ್ಯವಾಗಿ ಈ ಕೊಡವೇತರರು ಕೆಂಬಟಿಯರು, ಗೊಲ್ಲರು, ಐರಿಗಳು, ತಟ್ಟರು, ಕೊಡವ ಮಾಪಿಳ್ಳೆಯರು, ಮೊದಲಾದವರು.
"https://kn.wikipedia.org/wiki/ಕೊಡವ_ಭಾಷೆ" ಇಂದ ಪಡೆಯಲ್ಪಟ್ಟಿದೆ