ಪಿ. ಸುಶೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಜೀವನ: ಕೆಲ ದೋಷಗಳನ್ನು ಸರಿಪಡಿಸಲಾಗಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು:
 
==ಪ್ರಸಿದ್ಧ ಗೀತೆಗಳು==
ಅಷ್ಟೊಂದು ಬಾಷೆಗಳಲ್ಲಿಭಾಷೆಗಳಲ್ಲಿ ಹಾಡಿದರೂ ಅವರು ಆಯಾ ಭಾಷೆಗಳಿಗೆ ಬೇಕಾದ ಭಾವ, ಸುಸ್ಪಷ್ಟ ಉಚ್ಛಾರ ಮತ್ತು ಮೂಡಿಸುವ ಜೇನಿನಂತ ಸವಿ ಇಂಪು, ಅನನ್ಯ. ಇದಕ್ಕೆ ಉದಾಹರಣೆಯಾಗಿ ‘ನಿನ್ನ ಕಣ್ಣ ಕನ್ನಡಿಯಲ್ಲಿ ಏನೋ ಏನೋ ಭಾವ’, ‘ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲಿ’ಜಲಧಾರೆಯಲ್ಲೂ’, ‘ಹೂವೂ ಚೆಲುವೆಲ್ಲಾ ನಂದೆಂದಿತು’, ‘ದಯವಿಲ್ಲದ ಧರ್ಮವು ಯಾವುದಯ್ಯ’, ‘ವಿರಹಾ ನೂರುನೋವು ನೂರು ತರಹ’, ‘ಬಂದೇ ಬರತಾವ ಕಾಲ’ ಅಂತಹ ಅನೇಕ ಉತ್ಕೃಷ್ಟ ಗೀತೆಗಳು ಉದಾಹರಣೆಗಳಾಗಿವೆ.
 
ಈ ಹಾಡುಗಳಷ್ಟೇ ಅಲ್ಲದೆ ಪಿ. ಸುಶೀಲ ಅವರು ಕನ್ನಡದಲ್ಲಿ ಹಾಡಿರುವ ಹಾಡುಗಳನ್ನು ನೆನೆಯುತ್ತಾ ಹೋದಂತೆ ಒಂದಕ್ಕಿಂತ ಒಂದು ಸೊಗಸಾದ ಗಾನಗಳಹಾಡುಗಳ ಪಟ್ಟಿ ಬೆಳೆಯುತ್ತಬೆಳೆಯುತ್ತಾ ಹೋಗುತ್ತದೆ. ‘ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ’, ‘ಮೆಲ್ಲುಸಿರೇ ಸವಿ ಗಾನ’, ‘ಜಲಲ ಜಲಲ ಜಲ ಧಾರೆ’, ’ನುಡಿಮನ ಶಿವಗುಣ ಸಂಕೀರ್ತನ’, ‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು’, ‘ಸುರಸುಂದರಾಂಗ ಕೃಷ್ಣ ನೀ ಬಾರೋ’, ‘ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ’, ‘ಇದೇನ ಸಭ್ಯತೆ ಇದೇನ ಸಂಸ್ಕೃತಿ’, ‘ಅಂದದೂರು ಬೆಂಗಳೂರು ಆನಂದದ ತವರೂರು’, ‘ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ’, ’ನೀರಿನಲ್ಲಿ ಅಲೆಯ ಉಂಗುರ’, ‘ನನ್ನವಳು ನನ್ನೆದೆಯ ಹೊನ್ನಾಡನಾಳುವಳು’, ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ‘, ‘ಹಕ್ಕಿ ಹಾಡು ಚಿಲಿಪಿಲಿ ರಾಗ’, ‘ದೋಣಿಯೊಳಗೆ ನೀನು ಕರೆಯ ಮೇಲೆ ನಾನು’, ‘ಉಂಡಾಡಬಹುದು ಓಡಿ ಬಾ ಎನ್ನಪ್ಪ’, ‘ಫಲಿಸಿತು ಒಲವಿನ ಪೂಜಾ ಫಲ’, ‘ಒಲವೆ ಜೀವನ ಸಾಕ್ಷಾತ್ಕಾರ’, ‘ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ’, ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ’, ‘ವೆಂಕಟಾಚಲವಾಸ ಹೇ ಶ್ರೀನಿವಾಸ’, ‘ತಿರುಪತಿ ಗಿರಿವಾಸ ಶ್ರೀವೆಂಕಟೇಶ’, ‘ನನ್ನ ಪುಟ್ಟ ಸಂಸಾರ ಲೋಕದಿಂದ ಬಹು ದೂರ’, ‘ಕರ್ಪೂರದ ಬೊಂಬೆ ನಾನು’, ‘ಕಥೆ ಹೇಳುವೆ ನನ್ನ ಕಥೆ ಹೇಳುವೆ’, ’ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು’, ‘ಸಂತೋಷ ಆಹಾ ಓಹೋ’, ‘ಅರೆರೆರೆ ಗಿಣಿ ರಾಮ’, ‘ಓ ನಲ್ಲನೆ ಸವಿ ಮಾತೊಂದ ನುಡಿವೆಯಾ’ ಹೀಗೆ ನೂರಾರು ಸಂಖ್ಯೆಯ ಹಾಡುಗಳು ರಸಿಕರ ನೆನಪಿನಲ್ಲಿ ಹಸುರಾಗಿವೆ.
 
==ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳು==
"https://kn.wikipedia.org/wiki/ಪಿ._ಸುಶೀಲ" ಇಂದ ಪಡೆಯಲ್ಪಟ್ಟಿದೆ