ಅಕ್ಷರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
'''ಕ್ಷರ''' ಎಂದರೆ ಕ್ಷಯವಾಗು, ನಾಶವಾಗು, ಕ್ಷಯಿಸು, ಮುಗಿಯು ಎಂಬ ಅರ್ಥವನ್ನು ಹೊಂದಿದೆ. '''ಅ+ಕ್ಷರ''' ಎಂದಾಗ ನಾಶವಾಗದ, ಕ್ಷಯಿಸಲಾಗದ ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ.
== ಅಕ್ಷರ ಪದದ ಬಳಕೆ ==
ಯಾವುದೇ ಅಕ್ಷರ, ಅಕ್ಷರ ಅಳವಡಿಸು, ದಪ್ಪ ಅಕ್ಷರ, ದೊಡ್ಡ ಅಕ್ಷರ, ಬೀಡಿಬಿಡಿ ಅಕ್ಷರ, ಸ್ಪಷ್ಟ ಅಕ್ಷರ, ಅಕ್ಷರ ಸ್ಥಿತಿ ಸೂಕ್ಷ್ಮ, ಅಕ್ಷರ ಎಂದರೆ [https://en.wiktionary.org/wiki/fant ಫಾಂಟ್], ಅಕ್ಷರ ರೂಪ, ಅಕ್ಷರ ಸ್ವರೂಪ, ಅಕ್ಷರ ನಕಾಶೆ, [[ಅಕ್ಷರ ಗಣ]], ಅಕ್ಷರ ಸಮೂಹ, ಅಕ್ಷರ ಅಭ್ಯಾಸ<ref>http://vijaykarnataka.indiatimes.com/religion/astro/-/articleshow/17708769.cms</ref> ಇತ್ಯಾದಿ.
 
== ವ್ಯಾಖ್ಯಾನ ==
''ಅಕ್ಷರ''' ವೆಂದರೆ ವರ್ಣಮಾಲೆಯಲ್ಲಿ ಬಿಂಬಿಸುವ ಬರವಣಿಗೆಯ ರೂಪದಲ್ಲಿರುವ ಒಂದು ಅಥವಾ ಜಾಸ್ತಿ [[ಶಬ್ದ]]ಗಳನ್ನು ಸ್ಫುರಿಸುವ ಒಂದು [[ಸಂವಹನ|ಸಂವಹನೆ]]ಯ ಮಾಧ್ಯಮ. ಪ್ರತಿಯೊಂದು ಅಕ್ಷರವೂ ಒಂದು ಭಾಷೆಯಲ್ಲಿರುವ ವಿವಿಧ ಪದಗಳನ್ನು ಉಚ್ಚರಿಸುವ ವಿಧಾನಗಳನ್ನು ತಿಳಿಸುತ್ತದೆ. ಅಕ್ಷರವು ಬರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
"https://kn.wikipedia.org/wiki/ಅಕ್ಷರ" ಇಂದ ಪಡೆಯಲ್ಪಟ್ಟಿದೆ