ಪಾಲ್ತಾಡಿ ರಾಮಕೃಷ್ಣ ಆಚಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
'''ಪಾಲ್ತಾಡಿ ರಾಮಕೃಷ್ಣ ಆಚಾರ್''' ತುಳುನಾಡಿನ ಒರ್ವಓರ್ವ ಸಾಹಿತಿ. ಹಿರಿಯ ಜಾನಪದ ವಿದ್ವಾಂಸ. ಕಾವ್ಯ, ಸಣ್ಣಕತೆ, [[ನಾಟಕ]], [[ಸಂಶೋಧನೆ]], ವಿಮರ್ಶೆ ಮತ್ತು [[ಜಾನಪದ]] ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರು.
==ಹುಟ್ಟು==
ಪಾಲ್ತಾಡಿ ರಾಮಕೃಷ್ಣ ಆಚಾರ್ [[ಪುತ್ತೂರು]] ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ ಹುಟ್ಟಿದವರು.<ref>https://www.prajavani.net/authors/%E0%B2%A1%E0%B2%BE%E0%B2%AA%E0%B2%BE%E0%B2%B2%E0%B3%8D%E0%B2%A4%E0%B2%BE%E0%B2%A1%E0%B2%BF-%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3-%E0%B2%86%E0%B2%9A%E0%B2%BE%E0%B2%B0%E0%B3%8D</ref> ಅಲ್ಲಿನ [[ಮನೆ]] ಸ್ವಂತದ್ದಾಗಿರಲಿಲ್ಲ. ಆಗ ಅವಿಭಕ್ತ ಕುಟುಂಬದಲ್ಲಿದ್ದು ಬೆಟ್ಟಂಪಾಡಿ ಬೀಡಿನ ಬಲ್ಲಾಳರ ಒಕ್ಕಲಾಗಿದ್ದರು. ಪಾಲ್ತಾಡಿ ಅವರ ಅಜ್ಜನ (ತಾಯಿಯ ತಂದೆ) ಸ್ವಂತ ಮನೆಯಾಗಿದೆ. ಅಜ್ಜನ ಏಕೈಕ ಪುತ್ರಿ ಅವರ [[ತಾಯಿ]] ತೀರಿಕೋದ ಬಳಿಕ ಪಾಲ್ತಾಡಿಯ ಮನೆ ಇವರ ಹೆಸರಿಗಾಯಿತು. ಹಾಗಾಗಿ ಅವರ ಹೆಸರಿನಲ್ಲಿ ‘ಪಿ’ ಎಂದು ಬಳಸಿಕೊಂಡಿದ್ದ ಸಂಕೇತಾಕ್ಷರವನ್ನು ಪೆಲತ್ತಾಜೆಯ ಬದಲು ಪಾಲ್ತಾಡಿ ಎಂದು ಮಾಡಿಕೊಂಡರು.