ಕೂ ಸಾಮಾಜಿಕ ಜಾಲತಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Wg
Reference added
೨೨ ನೇ ಸಾಲು:
 
'''ಕೂ''' ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಸೇವೆ ಕೊಡುವ ಮಾಧ್ಯಮವಾಗಿದ್ದು, ಇದರಲ್ಲಿ ಬಳಕೆದಾರರು "ಕೂ " ಎಂದು ಕರೆಯಲ್ಪಡುವ ಸಂದೇಶಗಳನ್ನು ಪೋಸ್ಟ್ ಮತ್ತು ಸಂವಹನ ನಡೆಸಬಹುದು.ಇದು ಕನ್ನಡದಲ್ಲಿ ಮೊದಲು ಸೇವೆ ಪ್ರಾರಂಭಿಸಿತು , ನಂತರ ತೆಲುಗು , ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡುತ್ತಿದೆ . ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಿದೆ. <ref>{{cite news |title=Koo App: ಕನ್ನಡದಲ್ಲಿಯೇ ಈಗ ಕೂ ಮಾಡಿ.. ಬಂದಿದೆ ದೇಸಿ ಆ್ಯಪ್! |url=https://vijaykarnataka.com/tech/news/new-app-koo-news-and-opinion-sharing-micro-blogging-platform-trending-in-india/articleshow/76890334.cms |accessdate=23 July 2020 |publisher=vijaykarnataka.com/}}</ref>
<ref>{{cite news |title=Speak your mind in Indian languages with Koo |url=https://www.thehindubusinessline.com/companies/speak-your-mind-in-indian-languages-with-koo/article32162893.ece |accessdate=23 July 2020 |publisher=The Hindu Businessline}}</ref>
 
 
ನೋಂದಾಯಿತ ಬಳಕೆದಾರರು ಕೂಗಳನ್ನು ಪೋಸ್ಟ್ ಮಾಡಬಹುದು, ಲೈಕ್ ಮಾಡಬಹುದು ಮತ್ತು ರೀ ಕೂ ಮಾಡಬಹುದು, ನೋಂದಾಯಿಸದ ಬಳಕೆದಾರರು ಅವುಗಳನ್ನು ಓದಬಹುದು. ಬಳಕೆದಾರರು ಕೂ ಅನ್ನು ಅದರ ವೆಬ್‌ಸೈಟ್ ಇಂಟರ್ಫೇಸ್ ಮೂಲಕ, ಅಥವಾ ಅದರ ಮೊಬೈಲ್-ಸಾಧನ ಅಪ್ಲಿಕೇಶನ್ ಸಾಫ್ಟ್‌ವೇರ್ ("ಅಪ್ಲಿಕೇಶನ್" ಆಂಡ್ರಾಯ್ಡ್ ಮಾತ್ರ ) ಮೂಲಕ ಸೇವೆ ನೀಡುತ್ತಿದೆ .ಕೂ ಕಚೇರಿ ಭಾರತದ ಬೆಂಗಳೂರಿನಲ್ಲಿದೆ . ಕೂ ಮೂಲತಃ ೩೫೦ ಅಕ್ಷರಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ೪೦೦ ಕ್ಕೆ ಹೆಚ್ಚಿಸಲಾಯಿತು .<ref>{{cite news |title=ಮೇಡ್‌ ಇನ್‌ ಇಂಡಿಯಾ ಕೂ |url=https://www.udayavani.com/supplements/isiri/made-in-india-koo-app |accessdate=23 July 2020 |publisher=www.udayavani.com}}</ref><ref>{{cite news |title=ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ? |url=https://kannada.oneindia.com/news/business/koo-kannada-app-twitter-like-microblogging-experience-197121.html |accessdate=23 July 2020 |publisher=kannada.oneindia.com}}</ref>
"https://kn.wikipedia.org/wiki/ಕೂ_ಸಾಮಾಜಿಕ_ಜಾಲತಾಣ" ಇಂದ ಪಡೆಯಲ್ಪಟ್ಟಿದೆ