ಕೂ ಸಾಮಾಜಿಕ ಜಾಲತಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
'''ಕೂ''' ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್
 
==ಉಲ್ಲೇಖ== {{reflist}}
೩ ನೇ ಸಾಲು:
 
ನೋಂದಾಯಿತ ಬಳಕೆದಾರರು ಕೂಗಳನ್ನು ಪೋಸ್ಟ್ ಮಾಡಬಹುದು, ಲೈಕ್ ಮಾಡಬಹುದು ಮತ್ತು ರೀ ಕೂ ಮಾಡಬಹುದು, ನೋಂದಾಯಿಸದ ಬಳಕೆದಾರರು ಅವುಗಳನ್ನು ಓದಬಹುದು. ಬಳಕೆದಾರರು ಕೂ ಅನ್ನು ಅದರ ವೆಬ್‌ಸೈಟ್ ಇಂಟರ್ಫೇಸ್ ಮೂಲಕ, ಅಥವಾ ಅದರ ಮೊಬೈಲ್-ಸಾಧನ ಅಪ್ಲಿಕೇಶನ್ ಸಾಫ್ಟ್‌ವೇರ್ ("ಅಪ್ಲಿಕೇಶನ್" ಆಂಡ್ರಾಯ್ಡ್ ಮಾತ್ರ ) ಮೂಲಕ ಸೇವೆ ನೀಡುತ್ತಿದೆ .ಕೂ ಕಚೇರಿ ಭಾರತದ ಬೆಂಗಳೂರಿನಲ್ಲಿದೆ . ಕೂ ಮೂಲತಃ ೩೫೦ ಅಕ್ಷರಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ೪೦೦ ಕ್ಕೆ ಹೆಚ್ಚಿಸಲಾಯಿತು .<ref>{{cite news |title=ಮೇಡ್‌ ಇನ್‌ ಇಂಡಿಯಾ ಕೂ |url=https://www.udayavani.com/supplements/isiri/made-in-india-koo-app |accessdate=23 July 2020 |publisher=www.udayavani.com}}</ref>
==ಉಲ್ಲೇಖ==
 
{{reflist}}
{{under construction}}
"https://kn.wikipedia.org/wiki/ಕೂ_ಸಾಮಾಜಿಕ_ಜಾಲತಾಣ" ಇಂದ ಪಡೆಯಲ್ಪಟ್ಟಿದೆ