ಹ್ಯಾನಿಬಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚಿತ್ರ Battle_cannae_destruction.gifರ ಬದಲು ಚಿತ್ರ Battle_cannae_destruction.png ಹಾಕಲಾಗಿದೆ.
೮೬ ನೇ ಸಾಲು:
 
===ಕ್ಯಾನಿ ಯುದ್ಧ===
[[File:Battle cannae destruction.gifpng|right|thumb|330px|ರೋಮನ್ ಸೈನ್ಯದ ನಾಶ, ಸೌಜನ್ಯ – ದಿ ಡಿಪಾರ್ಟ್ಮೆಂಟ್ ಆಫ್ ಹಿಸ್ಟರಿ, ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಅಕ್ಯಾಡೆಮಿ.]]{{Main|Battle of Cannae}}
216 BCಯ ವಸಂತ ಕಾಲದಲ್ಲಿ, ಹ್ಯಾನಿಬಲ್ ಪ್ರಾರಂಭದ ಹೆಜ್ಜೆಯಿಟ್ಟು,ಅಪೂಲಿಯನ್ ಪ್ರದೇಶದ ಕ್ಯಾನೆಯ ದೊಡ್ಡ ಪ್ರಮಾಣದ ಪೂರೈಕೆ ಉಗ್ರಾಣವನ್ನು ಕೈವಶ ಮಾಡಿಕೊಂಡ. ಕ್ಯಾನೆಗೆ ಮುತ್ತಿಗೆ ಹಾಕುವ ಮೂಲಕ ಹ್ಯಾನಿಬಲ್ ರೋಮನ್ನರು ಮತ್ತು ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ನಿರ್ಣಾಯಕ ಮೂಲದ ನಡುವೆ ಸ್ವತಃ ಸ್ಥಾನ ಆಕ್ರಮಿಸಿದ.<ref name="polybius">{{cite web| url = http://www.fordham.edu/halsall/ancient/polybius-cannae.html | title = Internet Ancient History Sourcebook}}</ref> ವರ್ಷ 216 BCಯಲ್ಲಿ ರೋಮ್ ಸೆನೆಟ್ ಕಾನ್ಸುಲರ್ ಚುನಾವಣೆಗಳನ್ನು ಆರಂಭಿಸಿದಾಗ,ಅವರು [[ಗೇಯಸ್ ಟೆರೆನ್ಶಿಯಸ್ ವಾರೋ]] ಮತ್ತು [[ಲುಸಿಯಸ್ ಎಮಿಲಿಯಸ್ ಪಾಲಿಸ್]] ರನ್ನು [[ಕಾನ್ಸಲ್‌]]ಗಳಾಗಿ ಆಯ್ಕೆ ಮಾಡಿದರು. ಈ ಅವಧಿಯಲ್ಲಿ, ರೋಮ್ ಸೈನ್ಯಬಲದ ಮೂಲಕ ಯಶಸ್ಸು ಸಾಧಿಸುವ ಆಶಯದೊಂದಿಗೆ,ಅಭೂತಪೂರ್ವ ಗಾತ್ರದ ಹೊಸ ಸೇನೆಯನ್ನು ಕಟ್ಟಿತು. ಸೈನ್ಯದಲ್ಲಿ 1,00,000ದಷ್ಟು ಸೈನಿಕರಿದ್ದರೆಂದು ಕೆಲವರು ಅಂದಾಜು ಮಾಡಿದ್ದರು. ಆದರೆ, ಸರಿಸುಮಾರು 60-80,000 ಸೈನಿಕರು ಇದ್ದಿರಬಹುದಾದ ಸಂಭವನೀಯತೆ ಇತ್ತು.<ref name="cottrell">ಕಾಟ್ರೆಲ್, ಲಿಯೋನಾರ್ಡ್, ''ಎನಿಮಿ ಆಫ್ ರೋಮ್'' , ಎವನ್ಸ್ ಬ್ರೋಸ್, 1965, ISBN 0-237-44320-1</ref>
 
"https://kn.wikipedia.org/wiki/ಹ್ಯಾನಿಬಲ್" ಇಂದ ಪಡೆಯಲ್ಪಟ್ಟಿದೆ