ರಮೇಶ್ ಅರವಿಂದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
| name = ರಮೇಶ್ ಅರವಿಂದ್
{{Infobox person
| name = ರಮೇಶ್ ಅರವಿಂದ್
| image = Ramesh.Aravind.jpg
| image_size =
Line ೧೩ ⟶ ೧೨:
}}
'''ರಮೇಶ್ ಅರವಿಂದ್''' (ಜನನ ೧೧ ಸಪ್ಟೆಂಬರ್ ೧೯೬೪೪) ಒಬ್ಬ ಭಾರತದ ನಟ, ನಿರ್ದೇಶಕ ಮತ್ತು ನಿರೂಪಕ. ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ನಟ. ಇದರ ಜೊತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರು ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, [[ನಮ್ಮೂರ ಮಂದಾರ ಹೂವೆ]], [[ಆಪ್ತಮಿತ್ರ]], ಉಲ್ಟಾ ಪಲ್ಟಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ ಮತ್ತು ಅಮೃತವರ್ಷಿಣಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಪಾತ್ರಕ್ಕೆ ೨ ಫಿಲ್ಮ್ ಫೇರ್ ಪ್ರಶಸ್ತಿ, ಹೂಮಳೆ ಚಿತ್ರದ ನಟನೆಗೆ ಮತ್ತು ಲೇಖನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಮತ್ತು ಸುವರ್ಣ ಟಿವಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ರಮೇಶ್ ಕೆ. ಬಾಲಚಂದರ್ ಅವರ ಜೊತೆಗಿನ ಸಹಭಾಗಿತ್ವದಿಂದ ಗುರುತಿಸಿಕೊಂಡಿದ್ದಾರೆ. ಕೆ. ಬಾಲಚಂದರ ರಮೇಶ್ ಅವರನ್ನು ೧೯೮೬ರಲ್ಲಿ ಕನ್ನಡದ ಸುಂದರ ಸ್ವಪ್ನಗಳು ಚಿತ್ರದಲ್ಲಿ ಪರಿಚಯಿಸಿದರು ಮತ್ತು ಇನ್ನೂ  ಒಂದು ಹೆಜ್ಜೆ ಮುಂದೆ ಹೋಗಿ ಮನಥಿಲ್ ಉರುತಿ ವೆಂದುಮ್ (ಅವರ ತಮಿಳು ಪದಾರ್ಪಣೆ), ಡ್ಯುಎಟ್ ಮತ್ತು ರುದ್ರವೀಣ (ಅವರ ತೆಲುಗು ಪದಾರ್ಪಣೆ) ಇವುಗಳಲ್ಲಿ ಜೊತೆಗೆ ಕೆಲಸ ಮಾಡಿದರು.
 
 
== ವೃತ್ತಿ ಜೀವನ ==
"https://kn.wikipedia.org/wiki/ರಮೇಶ್_ಅರವಿಂದ್" ಇಂದ ಪಡೆಯಲ್ಪಟ್ಟಿದೆ