ಅಂಬಿಕಾ ಸೋನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಚಿತ್ರ ಸೇರ್ಪಡೆ
೧ ನೇ ಸಾಲು:
[[File:Ambika Soni presented the Post-Graduate Diploma Course in Radio and TV Journalism to Ms. Sony Sheetal Tirkey, at the 43rd Convocation of the Indian Institution of Mass Communication (IIMC), in New Delhi on August 06, 2010.jpg|thumb|
ಅಂಬಿಕಾ ಸೋನಿ ರೇಡಿಯೋ ಮತ್ತು ಟಿವಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಪದವಿ ಪಡೆದರು]]
 
ಅಂಬಿಕಾ ಸೋನಿಯವರು [[ಪಂಜಾಬ್|ಪಂಜಾಬಿನ]] [[ರಾಜ್ಯಸಭೆ|ರಾಜ್ಯಸಭೆಗೆ]] ಪಾರ್ಲಿಮೆಂಟ್ ಸದಸ್ಯರಾಗಿದ್ದರು. ಇವರು ೧೩ ನವೆಂಬರ್ ೧೯೪೨ ರಂದು [[ಲಾಹೋರ್]], ಪಂಜಾಬ್ ಪ್ರಾಂತ್ಯ, ಬ್ರಿಟಿಷ್ ಭಾರತ (ಈಗ [[ಪಾಕಿಸ್ತಾನ|ಪಾಕಿಸ್ತಾನದಲ್ಲಿದೆ]]) ಜನಿಸಿದರು. ಅಂಬಿಕಾ ಸೋನಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ]] ಸೇರಿದ ಭಾರತೀಯ ರಾಜಕಾರಣಿಯಾಗಿದ್ದಾರೆ. ಅವರು ಮಾಹಿತಿ ಮತ್ತು ಪ್ರಸಾರ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ರಾಜ್ಯಸಭೆಯಲ್ಲಿ [[ಪಂಜಾಬ್]] ರಾಜ್ಯವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿದ್ದಾರೆ. ಇವರಿಗೆ ಮಕ್ಕಳು ೧ ಮತ್ತು ಸಂಗಾತಿಯಾರಾದ ಉದಯ್ ಸಿ. ಸೋನಿ ಹೊಸದಿಲ್ಲಿಯಲ್ಲಿ ನಿವಾಸಮಾಡುತ್ತಿದ್ದರು.<ref>https://www.ndtv.com › Topic</ref>
 
"https://kn.wikipedia.org/wiki/ಅಂಬಿಕಾ_ಸೋನಿ" ಇಂದ ಪಡೆಯಲ್ಪಟ್ಟಿದೆ