ಎಲ್ಲಾ ಸಾರ್ವಜನಿಕ ದಾಖಲೆ

Combined display of all available logs of ವಿಕಿಪೀಡಿಯ. You can narrow down the view by selecting a log type, the username (case-sensitive), or the affected page (also case-sensitive).

ದಾಖಲೆಗಳು
  • ೨೨:೨೩, ೧೯ ಡಿಸೆಂಬರ್ ೨೦೨೧ Sneha k gowda ಚರ್ಚೆ ಕಾಣಿಕೆಗಳು created page ಮುಲ್ಲುರು ದೇವಾಲಯ (ನಾಡಿನ ವಾಸ್ತುಶಿಲ್ಪ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ಹೊಯ್ಸಳರ ಕೊಡಗೆ ಅಪಾರ. ಬೇಲೂರು, ಹಳೆಬೀಡಿನಲ್ಲಿ ಅದ್ಬುತ ದೇವಾಲಯ ನಿರ್ಮಾಣಕ್ಕೂ ಮುನ್ನ ಅವರು ನಿರ್ಮಾಣ ಮಾಡಿದ ದೇವಸ್ಥಾನ ಬೆಳವಾಡಿಯ ವೀರ ನಾರಾಯಣ ಸ್ವಾಮಿ ದೇವಾಲಯ. ಜಿಲ್ಲೆಯ ಬೆಳವಾಡಿಯಲ್ಲಿರುವ ವೀರ ನಾರಾಯಣ ದೇವಾಲಯ. ಹೊಯ್ಸಳರ ವಾಸ್ತು ಶಿಲ್ಪದಲ್ಲಿ ವಿಭಿನ್ನ ಮತ್ತು ಆಕರ್ಷಕ. 108ವಿಭಿನ್ನ ಶೈಲಿಯ ಕೆತ್ತನೆಯನ್ನು ಹೊಂದಿರುವ ಈ ದೇವಾಲಯ ವಿಮಾನ ಗೋಪುರವನ್ನು ಹೊಂದಿದೆ. ದೇವಾಲಯದ ಮಧ್ಯಭಾಗದಲ್ಲಿ ವೀರನಾರಾಯಣ, ಎಡಭಾಗದಲ್ಲಿನ ವೇಣುಗೋಪಾಲಸ್ವಾಮಿ, ಬಲ ಭಾಗದ ಯೋಗನರಸಿಂಹ ಸ್ವಾಮಿ ಮೂರ್ತಿಯನ್ನು ಇಲ್ಲಿ ಕಾಣಬಹುದಾಗಿದೆ.)
  • ೨೨:೨೧, ೧೯ ಡಿಸೆಂಬರ್ ೨೦೨೧ Sneha k gowda ಚರ್ಚೆ ಕಾಣಿಕೆಗಳು ಬಳಕೆದಾರ ಖಾತೆಯನ್ನು ಸೃಷ್ಟಿಸಲಾಯಿತು
"https://kn.wikipedia.org/wiki/ವಿಶೇಷ:Log/Sneha_k_gowda" ಇಂದ ಪಡೆಯಲ್ಪಟ್ಟಿದೆ