Content deleted Content added
( ೨ ಮಧ್ಯಂತರ ಪರಿಷ್ಕರಣೆಗಳು ೨ ಬಳಕೆದಾರರಿಂದ ತೋರಿಸಲಾಗಿಲ್ಲ)
೬೮೧ ನೇ ಸಾಲು:
ನಮಸ್ಕಾರ. ಲೇಖನಗಳನ್ನು ತೆಗೆದು ಹಾಕುವ ಪಟ್ಟಿಯಲ್ಲಿ ಮೇಲಿನ ಲೇಖನವನ್ನು ದಾಖಲಿಸಿದ್ದೀರಿ. ಇದು ಸರಿಯಲ್ಲ. ೧. ಇದನ್ನು ಉದ್ದೇಶ್ಯಪೂರ್ವಕವಾಗಿ ಬರೆಯಲಾಗಿದೆ. ಇದು ವಿಕಿಪೀಡಿಯದ ಚೌಕಟ್ಟಿನಲ್ಲಿ ಬರದೆ ಇರಬಹುದು. ನಿರ್ವಾಹಕರಾಗಿ ನಿಮಗೆ ಕೆಲವು ಡಿಸಿಶನ್ದ್ ತೆಗೆದುಕೊಳ್ಳಬೇಕಾಗುತ್ತದೆ. ಇದು ಮಾನ್ಯವೇ. ಆದರೆ ಮುಂಬೈನಲ್ಲಿ ಉಡಿಪಿ ಹೋಟೆಲ್ ಅಸ್ತಿತ್ವಕ್ಕೆ ಬರಲು ಶ್ರೀ ರಾಮಾನಾಯಕರು ಪಟ್ಟ ಶ್ರಮ ನಾನು ಅವರ ಗೆಳೆಯರ ಬಳಿ ಚರ್ಚಿಸಿ ತಿಳಿದುಕೊಂಡಿದ್ದೇನೆ. ಅದರ ವೃತ್ತಪತ್ರಿಕೆಯ ಲೇಖನವನ್ನೂ ಓದಿದ್ದೇನೆ. ಇದನ್ನು ಸಂಗ್ರಹಿಸಲು ನಾವು ಘಾಟ್ಕೋಪರ್ ನಿಂದ ಮಾಟುಂಗಾಕ್ಕೆ ಹೋಗಿ ಬಹಳ ಸಮಯ ಕಳೆಯಬೇಕಾಯಿತು. ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ನಿಮ್ಮ ತಂತ್ರಜ್ಞಾನ ಬಳಸಿ ಉತ್ತಮಪಡಿಸಲು ಪ್ರಯತ್ನಿಸಬೇಕೇ ವಿನಃ ಇದನ್ನು ಕಿತ್ತು ಹಾಕುವ ಲಿಸ್ಟ್ ನಲ್ಲಿ ಸೇರಿಸಿದರೆ ಅದಕ್ಕೆ ತಕ್ಕ ನ್ಯಾಯ ದೊರೆತಂತಾಗಲಿಲ್ಲ. ಇದನ್ನು ಅರ್ಥಮಾಡಿಕೊಳ್ಳಿ. ಹೇಗೋ ಕನ್ನಡದಲ್ಲಿ ಬರೆದರೆ ಸಾಕು ಎಂದು ಎಲ್ಲರನ್ನೂ ಅಂಗಲಾಚುತ್ತಿದ್ದಿರಿ. ಈಗ ನಿಮ್ಮ ನಿಲವು ಬದಲಾಗಿದೆ. ಕೆಟ್ಟಲೇಖನಗಳನ್ನು ಸರಿಪಡಿಸಿಕೊಂಡು ಹೇಗೆ ಎಂದು ಯೊಚಿಸಿ. ಹಾಕಿರುವ ಲೇಖನಗಳನ್ನು ಉತ್ತಮ ಪಡಿಸಲು ಶ್ರಮಿಸಿ. 'ಮುಂಬಯಿಯ ಛತ್ರಪತಿ ವಸ್ತುಸಂಗ್ರಹಾಲಯ'ದ ಬಗ್ಗೆ ಕನ್ನಡ ವಿಕಿಪೀಡಿಯ ಬರೆಯಲು ನಾನು ಬಹಳ ಕಷ್ಟಪಡಬೇಕಾಯಿತು. ಸಂಗ್ರಹಾಲಯದ ಮುಂದಿನ ಪುಥಲಿಯ ಚಿತ್ರ ತೆಗೆಯಲು ನಾನು ಕ್ಯುರೇಟರ್ ರನ್ನು ಭೆಟ್ಟಿಯಾಗ ಬೇಕಾಯಿತು. ಇಷ್ಟು ಶ್ರಮಿಸಿದ ವಯೋವೃದ್ಧನ ಕೊಡಿಗೆಗೆ ಬೆಲೆಯೇ ಇಲ್ಲವೆಂದು ಗೊತ್ತಾದಾಗ, ನನ್ನ ಮಾನಸಿಕ ಸ್ಥಿತಿಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ.
[[ಡಾ. ಲಲಿತಾ ರಾವ್]] ಬಗ್ಗೆ ಒಂದು ಲೇಖನವೂ ಇರಲಿಲ್ಲ. ಅದನ್ನು ಸೃಷ್ಟಿಸಲು ನಾನು ಬಹಳ ಶ್ರಮಿಸಬೇಕಾಯಿತು. ಹಾಗೆ ಅನೇಕ ಮಹನೀಯರ ಬಗ್ಗೆ ನಾನು ಬರೆದಿದ್ದೇನೆ. ಯಾವ ತಂತ್ರಜ್ಞಾನದ ಅರಿವಿಲ್ಲ ವೃದ್ಧನಾನು. 'ಬರೆಯಬೇಡಿ'ಎಂದು ತಿಳಿಸಿ ನಾನು ವಿಶ್ರಮಿಸುತ್ತೇನೆ. (ಹಾಗೇನಾದರೂ ಹೇಳಿದರೆ ನಿಮ್ಮ ಗತಿ ಮುಗಿದಂತೆ) ಹಾ. ಯಾವುದೂ ಕೆಲಸಕ್ಕೆ ಬಾರದ ಲೇಖನವಲ್ಲ. 'ವಿಶ್ವ ಪ್ರಥಮ ಯುದ್ಧ' ವಿರಲಿ, ಇಲ್ಲವೇ ಬೇರೆಯಾವುದೇ ಲೇಖನಗಳಿರಲಿ. ಅವೆಲ್ಲಾ ಮಾನ್ಯವೇ. ಉತ್ತಮ ದೇಸೀ ಪ್ರತಿಭೆಗಳನ್ನು ಪುರಸ್ಕರಿಸುವುದು, ನ್ಯಾಯವಾದ ಸಂಗತಿ. ಅವೆಲ್ಲಾ ಪ್ರಾಧಾನ್ಯತೆಗಳಿಸದಿದ್ದಲ್ಲಿ. ಕನ್ನಡ ವಿಕಿಪೀಡಿಯ ಒಂದು ಕೆಲಸಕ್ಕೆಬಾರದ ತಾಣವಾಗುವುದರಲ್ಲಿ ಸಂದೇಹವಿಲ್ಲ. ಮೊದಲು ಅಳಿಸಲು ಅಣಿಗೊಳಿಸಿದ ಲೇಖಗಳ ಪಟ್ಟಿಯನ್ನು ಕಿತ್ತೆಸಿಯಿರಿ. ಇಂಗ್ಲೀಷ್ ವಿಕಿಪೀಡಿಯವನ್ನು ಕುರುಡಾಗಿ ಅನುಸರಿಸಬೇಡಿ. ಮಕ್ಕಿಕ ಮಕ್ಕಿ ಕೆಲಸ ಇನ್ನು ಮೇಲೆ ನಿಲ್ಲಿಸಿ. ಎದ್ದೇಳಿ. ಅವನ್ನು ಸುಧಾರಿಸಲು ಪ್ರಯತ್ಮಿಸಿ. ನಿಮ್ಮ ಕೆಲಸ ಕೇವಲ ಅದು ಸರಿಯಿಲ್ಲ. ಇದು ಸರಿಯಿಲ್ಲ. ಕಾಗುಣಿತ ತಪ್ಪು ಇತ್ಯಾದಿ ಹೇಳದೆ ಅವನ್ನು ಸರಿಪಡಿಸಲು ಯತ್ನವನ್ನು ಆರಂಭಿಸಿ.
 
== Licencing of your uploaded files ==
 
Hello,
 
you wrote on [[m:talk:Wikipedia 15]]:
:''I find difficulties in uploading pics, taken by me in kannada wikipedia, and as well as English wikipedia. When I uploaded the pic of King George the Vth, in the article entitled "Chatrapati Shivaji Vastusangrahalaya, Mumbai, it was deleted. Thank God, Some how in my Wikipedia article of the same name in kannada, till now the pic is not deleted. This is my very sad experience. I write under the name Rangakuvara in English wikipedia.''
 
There is no article [[:en:Chatrapati Shivaji Vastusangrahalaya, Mumbai]], and never was. But judging by the deletion of your files on commons ([[c:Commons:Deletion requests/Files of Radhatanaya]]) your file in the english wikipedia was probably deleted for copyright reasons. I looked through some of your uploads here at the kn.wikipedia and the all share the same problems: <small>(Btw: It is custom in other wikipedias to add the signature at the end of a talk message, not the start.)</small>
 
=== problems with your local uploads ===
*They are missing licence information
*They are missing file descriptions
*They are to small (by pixel size and file size)
*The file names are not descriptive (for example [[:ಚಿತ್ರ:4603930414.jpg]], [[:ಚಿತ್ರ:10468142 10203693680640015 8308226231122399955 o (f).jpg]] or [[:ಚಿತ್ರ:Photo 3.JPG]])
 
=== [[:ಚಿತ್ರ:Modi bhai.jpg]] as an example ===
*You uploaded this file in 2014
*But it exists since 2009 on commons with a '' Creative Commons Attribution-Share'' licence
*Your file is missing the attribution, therefore
*This is a copyright violetion
*The file needs to be deleted asap
 
=== What you need to do ===
*Check all your local uploads (https://kn.wikipedia.org/w/index.php?title=ವಿಶೇಷ:ListFiles&user=Radhatanaya)
**If they qualify for commons:
***Choose a desriptive file name
***Upload the original size version to commons
***add correct licence information
***add a informative desription (please also in english!)
***include the date, when the photograph was taken (you find this information in the Exif-data)
***unlink the local file from all articles
***tag the local file with [[ಟೆಂಪ್ಲೇಟು:NowCommons]]
**if they do not qualify for commons:
***tag the file with <nowiki>{{subst:nld}}</nowiki>
***unlink the file from articles
 
--[[user:°|°]] (<span style="font-family:UnifrakturMaguntia;">[[user talk:°|Gradzeichen]]</span>) ೦೮:೪೫, ೧೬ ಜನವರಿ ೨೦೧೬ (UTC)
(suMkadavar ೧೬:೫೭, ೧೬ ಜನವರಿ ೨೦೧೬ (UTC))
 
Thanks.