ಹೃದಯ ಸ್ತಂಭನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
1233237 ಪರಿಷ್ಕರಣೆಯನ್ನು Scriptir (ಚರ್ಚೆ) ಅವರ ಮೂಲಕ ರದ್ದುಪಡಿಸಲಾಗಿದೆ.
ಟ್ಯಾಗ್‌ಗಳು: ರದ್ದುಗೊಳಿಸಿ Reverted
No edit summary
೭೫ ನೇ ಸಾಲು:
==ರೋಗನಿರ್ಣಯ==
[[File:Checking respiration2.jpg|thumb|ಉಸಿರಾಟದ ತಪಾಸಣೆ.]]
[[Fileಚಿತ್ರ:Carotidian pulse (clear).pngjpg|thumb|ಶೀರ್ಷ ಧಮನಿ ನಾಡಿ ತಪಾಸಣೆ]]
 
ಹೃದಯ ಸ್ತಂಭನವು ವೈದ್ಯಕೀಯ ಮೃತ್ಯುವಿನ ತರಹದ್ದೇ ಆಗಿದೆ. ಸಾಮಾನ್ಯವಾಗಿ ಹೃದಯ ಸ್ತಂಭನವನ್ನು ವೈದ್ಯಕೀಯವಾಗಿ ನಾಡಿಮಿಡಿತದ ಸಹಾಯವಿಲ್ಲದೆ ನಿರ್ಣಯಿಸಲಾಗುತ್ತದೆ. ಬಹಳ ಸಂದರ್ಭಗಳಲ್ಲಿ ಶೀರ್ಷ ಧಮನಿ ಮಿಡಿತದ ಕೊರತೆ ಹೃದಯ ಸ್ತಂಭನವನ್ನು ನಿರ್ಣಯಿಸಲು ಒಂದು ಸುವರ್ಣಮಾನವಾಗಿದೆ, ಆದರೆ ನಾಡಿಮಿಡಿತದ ಕೊರತೆ (ವಿಶೇಷವಾಗಿ ಬಾಹ್ಯ ನಾಡಿಮಿಡಿತಗಳಲ್ಲಿ) ಇತರ ಪರಿಸ್ಥಿತಿಗಳ (ಉದಾಹರಣೆಗೆ ಆಘಾತ) ಪರಿಣಾಮವಾಗಿರಬಹುದು, ಅಥವಾ ರಕ್ಷಕರ ಸಾಧಾರಣವಾದ ತಪ್ಪಿನ ಭಾಗವಾಗಿರಬಹುದು. ಕೆಲವೊಮ್ಮೆ ರಕ್ಷಕರು ಆರೋಗ್ಯ ವೃತ್ತಿನಿರತರಾಗಿದ್ದರೂ<ref>{{cite journal |author=Ochoa FJ, Ramalle-Gómara E, Carpintero JM, García A, Saralegui I |title=Competence of health professionals to check the carotid pulse |journal=Resuscitation |volume=37 |issue=3 |pages=173–5 |year=1998 |month=June |pmid=9715777 |doi= 10.1016/S0300-9572(98)00055-0|url=}}</ref> ಅಥವಾ ಸಾಮಾನ್ಯ ಮನುಷ್ಯರಾಗಿದ್ದರೂ ತುರ್ತುಸ್ಥಿತಿಯಲ್ಲಿ ಶೀರ್ಷ ಧಮನಿ ಮಿಡಿತವನ್ನು ಪರೀಕ್ಷಿಸುವಾಗ ತಪ್ಪನ್ನು ಮಾಡುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.<ref>{{cite journal |author=Bahr J, Klingler H, Panzer W, Rode H, Kettler D |title=Skills of lay people in checking the carotid pulse |journal=Resuscitation |volume=35 |issue=1 |pages=23–6 |year=1997 |month=August |pmid=9259056 |doi= 10.1016/S0300-9572(96)01092-1|url=}}</ref> ಈ ರೋಗನಿರ್ಣಯ ವಿಧಾನದಲ್ಲಿನ ಅನಿಷ್ಕೃಷ್ಟತೆಯ ಕಾರಣ ಯುರೋಪಿಯನ್ ರಿಸಕ್ಸಿಟೇಷನ್‌‍ ಕೌನ್ಸಿಲ್ (ಇಆರ್‌ಸಿ) ದಂತಹ ಕೆಲವು ಸಮಿತಿಗಳು ಇದರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿದವು. ಅಮೇರಿಕಾದ ರಿ ಸಕ್ಸಿಟೇಷನ್ ಕೌನ್ಸಿಲ್ (ಯುಕೆ), ಇಆರ್‌ಸಿಯ ಶಿಫಾರಸ್ಸನ್ನು ಒಪ್ಪಿಕೊಂಡಿತು ಮತ್ತು ನಿಶ್ಚಿತ ತರಬೇತಿ ಮತ್ತು ಪರಿಣತಿಯೊಂದಿಗೆ ವೈದ್ಯಕೀಯ ವೃತ್ತಿನಿರತರು ಮಾತ್ರ ಈ ವಿಧಾನವನ್ನು ಉಪಯೋಗಿಸಬೇಕು ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಸಲಹೆ ನೀಡಿತು,<ref name="AHA05">{{cite journal |author= |title=2005 American Heart Association Guidelines for Cardiopulmonary Resuscitation and Emergency Cardiovascular Care |journal=Circulation |volume=112 |issue=24 Suppl |pages=IV1–203 |year=2005 |month=December |pmid=16314375 |doi=10.1161/CIRCULATIONAHA.105.166550 |url= |author1= ECC Committee, Subcommittees and Task Forces of the American Heart Association}}</ref> ಮತ್ತು ನಂತರ ಇದು ಅಗೋನಲ್ ಉಸಿರಾಟದಂತಹ ಇತರ ಸೂಚನೆ ನೀಡುವುದರ ಜೊತೆ ಸಂಯೋಗಿಸಿ ನೋಡಬೇಕು.<ref name="RCUK2005">{{cite web |url=http://www.resus.org.uk/pages/guide.htm |title=Resuscitation Council (UK) Guidelines 2005 |work= |accessdate=}}</ref> ರಕ್ತಪರಿಚಲನೆಯನ್ನು ಕಂಡುಹಿಡಿಯಲು ವಿವಿಧ ಇತರ ವಿಧಾನಗಳನ್ನು ಪ್ರಸ್ತಾಪಿಸಿತು. ರಿಸಕ್ಸಿಷನ್ ಕುರಿತಾದ ಅಂತರಾಷ್ಟ್ರೀಯ ಲೈಸನ್ ಕಮಿಟಿ 2000 (ಆಯ್‌ಎಲ್‌ಸಿಒಆರ್)ರ ಮಾರ್ಗದರ್ಶನಗಳು ರಕ್ಷಕರಿಗೆ "ರಕ್ತಪರಿಚಲನೆಯ ಗುರುತುಗಳನ್ನು" ನೋಡಲು ಸಲಹೆ ನೀಡಿದ್ದವು. ಆದರೆ ನಿಶ್ಚಿತವಾಗಿ ನಾಡಿ ಮಿಡಿತಕ್ಕಲ್ಲ.<ref name="AHA05" />
ಕೆಮ್ಮುವುದು, ಮೇಲುಸಿರು ತೆಗೆಯುವುದು, ಬಣ್ಣ, ಸೆಳೆತ ಮತ್ತು ಚಲನೆಗಳು ಈ ಗುರುತುಗಳಾಗಿವೆ.<ref>{{cite book |author=British Red Cross; St Andrew's Ambulance Association; St John Ambulance |title=First Aid Manual: The Authorised Manual of St. John Ambulance, St. Andrew's Ambulance Association, and the British Red Cross |publisher=Dorling Kindersley Publishers Ltd |location= |year=2006 |pages= |isbn=1-4053-1573-3 |oclc= |doi= |accessdate=}}</ref> ಆದಾಗ್ಯೂ, ಈ ಮಾರ್ಗದರ್ಶನಗಳು ಪರಿಣಾಮಕಾರಿಯಾಗಿಲ್ಲ ಎಂದು ಸಾಕ್ಷ್ಯಾಧಾರ ತೋರಿಸಿತು, ಎಲ್ಲ ಅಪಘಾತದಲ್ಲಿ ಪ್ರಜ್ಞೆಯಿಲ್ಲದವರು ಮತ್ತು ಅಸಹಜವಾಗಿ ಉಸಿರಾಡುವವರ ಹೃದಯ ಸ್ತಂಭನವನ್ನು ನಿರ್ಣಯಿಸಬೇಕು ಎಂಬುದು ಆಯ್‌ಎಲ್‌ಸಿಒಆರ್‌ನ ಈಗಿನ ಶಿಫಾರಸ್ಸಾಗಿದೆ.<ref name="AHA05" />
"https://kn.wikipedia.org/wiki/ಹೃದಯ_ಸ್ತಂಭನ" ಇಂದ ಪಡೆಯಲ್ಪಟ್ಟಿದೆ