ಕಾರಿಂಜ ಕ್ಷೇತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಈ ಲೇಖನಕ್ಕೆ ಚಿತ್ರದ ಅವಶ್ಯಕತೆ ಇದೆ.
೧ ನೇ ಸಾಲು:
{{Orphan|date=ಡಿಸೆಂಬರ್ ೨೦೧೫}}
{{Image requested}}
 
'''ಕಾರಿಂಜ ಕ್ಷೇತ್ರ''' [[ದಕ್ಷಿಣ ಕನ್ನಡ ಜಿಲ್ಲೆ]]ಯ [[ಬಂಟ್ವಾಳ]] ತಾಲೂಕು [[ಕಾವಳಮೂಡೂರು]] ಗ್ರಾಮದಲ್ಲಿದೆ. [[ಮಂಗಳೂರು|ಮಂಗಳೂರಿ]]ನಿಂದ ೩೫ ಕಿ.ಮೀ. ಹಾಗೂ ಬಂಟ್ವಾಳದಿಂದ ೧೪ ಕಿ.ಮೀ. ಬಂಟ್ವಾಳದಿಂದ ಧರ್ಮಸ್ಥಳ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ೧೦ ಕಿ.ಮೀ. ದೂರದಲ್ಲಿ ಸಿಗುವ 'ವಗ್ಗ’ ಎಂಬಲ್ಲಿ ಕಾರಿಂಜ ಕ್ರಾಸ್ ಸಿಗುವುದು. ಬಲಕ್ಕೆ ಕಾರಿಂಜ ದ್ವಾರವು ಸಿಗುತ್ತದೆ. (ಬೆಂಗಳೂರಿಂದ ಬರುವವರು--->ಧರ್ಮಸ್ಥಳ--->ಉಜಿರೆ-->ಬೆಳ್ತಂಗಡಿ-->ಗುರುವಾಯನಕೆರೆ-->ಅಲ್ಲಿಂದ ಬಿಸಿರೋಡಿಗೆ ಹೋಗುವ ಮುನ್ನ ವಗ್ಗ ಸಿಗುವುದು.) ಎಡಕ್ಕೆ ಸ್ವಲ್ಪ ದೂರದಲ್ಲಿದೆ ಕಾರಿಂಜ ಪ್ರವೇಶದ್ವಾರ. ಇಲ್ಲಿಂದ ೪ ಕಿ.ಮೀ. ಕೊಡ್ಯಮಲೆ ರಕ್ಷಿತಾರಣ್ಯದ ನಡುವಿನ ಡಾಂಬರು ರಸ್ತೆಯಲ್ಲಿ ಸಾಗಿದರೆ ಕಾರಿಂಜ ಬೆಟ್ಟವು ಸಿಗುವುದು.
"https://kn.wikipedia.org/wiki/ಕಾರಿಂಜ_ಕ್ಷೇತ್ರ" ಇಂದ ಪಡೆಯಲ್ಪಟ್ಟಿದೆ