ವೀರೇಶ್ವರನಗರ,ಗದಗ

(ವಿರೇಶ್ವರ ನಗರ ಇಂದ ಪುನರ್ನಿರ್ದೇಶಿತ)

ವಿರೇಶ್ವರ ನಗರ ಗದಗ ದಕ್ಷಿಣ ಭಾಗದಲ್ಲಿರುವ ಒಂದು ಬಡಾವಣೆ.ಇದು ಶ್ರೀ ಸಿದ್ದಲಿಂಗನಗರಮತ್ತು ಬ್ಯಾಂಕ ಕಾಲೂನಿ ಸುತ್ತುವರೆದಿದೆ. ಈ ಪ್ರದೇಶವು ಮುಳಗುಂದ ಬೆಂಗಳೂರ ರಸ್ತೆಗಳಿಂದ ಸುತ್ತುವರೆದಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರಿರುವ ಈ ಪ್ರದೇಶದಲ್ಲಿ ೧೯೮೫ರ ದಶಕದಲ್ಲಿ ಮೊದಲು ಜನರು ವಾಸಿಸಲು ಪ್ರಾರಂಭಿಸಿದರು. ಈಶ್ವರ ದೇವಸ್ಥಾನ ಹಾಗೂ ಅಂಬಾಭವಾನಿ ದೇವಸ್ಥಾ ಇಲ್ಲಿನ ಪ್ರಮುಖ ದೇವಾಲಯಗಳು. ವಿರೇಶ್ವರ ನಗರ ಹತ್ತಿರದಿಂದ ಹಾದು ಹೋಗುವ ಮುಳಗುಂದ ರಸ್ತೆ ಬೆಂಗಳೂರ ರಸ್ತೆ ಎನ್ನುತ್ತಾರೆ.

ಇದು ನಗರದ ಹೋಟೆಲ್‌ಗಳ ಸ್ಥಾಪನೆಗೆ ಸೂಕ್ತ ಪ್ರದೇಶ ಕೂಡ ಆಗಿದೆ.

ವಿರೇಶ್ವರ ನಗರ ಹೆಸರನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮ ಹೆಸರ ಮೇಲೆ ಇಡಲಾಗಿದೆ.

ವಿರೇಶ್ವರ ನಗರ ಪ್ರಮುಖ ರಸ್ತೆ ಮತ್ತು ಕಟ್ಟಡಗಳು

ಬದಲಾಯಿಸಿ

ರಸ್ತೆ ಮತ್ತು ಚೌಕಗಳು

ಬದಲಾಯಿಸಿ

ಕಟ್ಟಡಗಳು

ಬದಲಾಯಿಸಿ
  • ಸಭಾಭವನ

ದೇವಾಲಯಗಳು

ಬದಲಾಯಿಸಿ

ಹೋಟೆಲ್ ಮತ್ತು ಉಪಹಾರ ಗೃಹಗಳು

ಬದಲಾಯಿಸಿ

ಶಿಕ್ಷಣ ಸಂಸ್ಥೆಗಳು

ಬದಲಾಯಿಸಿ
  • ಜೆ.ಸಿ. ಸ್ಕೂಲ್

ಆಸ್ಪತ್ರೆಗಳು

ಬದಲಾಯಿಸಿ
  • ಕಣ್ಣು ಆಸ್ಪತ್ರೆ
  • ದಂತ ಆಸ್ಪತ್ರೆ
  • ಡಾ. ಕೆ.ಕೆ.ಎಮ್.ಬಿ ಬಸಯ್ಯ ಆಸ್ಪತ್ರೆ
  • ಖೋನಾ ಸ್ಕ್ಯಾನ್ಸ್


ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಹಿಂದು ದೇವಾಲಯಗಳು