ವಿದ್ಯಾಗಿರಿ ವಿದ್ಯಾಗಿರಿ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನಲ್ಲಿ ಬರುವ ಒಂದು ಪ್ರದೇಶ ಈ ವಿದ್ಯಾಗಿರಿ ಎನ್ನುವ ಪ್ರದೇಶವು ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮೂಡುಬಿದಿರೆಯಿಂದ ಸುಮಾರು ೧ಕಿಮೀ ದೂರದಲ್ಲಿ ಈ ಪ್ರದೇಶವಿದೆ. ವಿದ್ಯಾಗಿರಿಯ ಪಿನ್ ಕೋಡ್ ಸಂಖ್ಯೆ 574227

ಉಲ್ಲೇಖಗಳು ಬದಲಾಯಿಸಿ

[೧][೨][೩]

  1. "Vidyagiri , Mangalore". www.onefivenine.com. Retrieved 4 June 2023.
  2. "Vidyagiri (Moodbidri) Sub Post Office, Mangalore 27, Dakshina Kannada, Karnataka". Post Offices. Retrieved 4 June 2023.
  3. "VIDYAGIRI (MOODBIDRI) PIN code in MANGALORE, DAKSHINA KANNADA, KARNATAKA. Postal Pincode in VIDYAGIRI (MOODBIDRI)". www.postalpincodefor.com. Retrieved 4 June 2023.