ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ೨೦೧೫ನೇ ಇಸವಿಯಲ್ಲಿ ಹಮ್ಮಿಕೊಂಡ ಮಹತ್ವದ ಯೋಜನೆಗಳ ಅಂಗವಾಗಿ ಎರಡು ಶತಮಾನಗಳಿಗೂ ಮೀರಿದ ಅವಧಿಯ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಗಳ ರಚನೆ, ಪ್ರಕಟಣೆಯ ಭಾಗವಾಗಿ ನಿರ್ಧರಿಸಿದ್ದ ೧೭ ಸಂಪುಟಗಳಲ್ಲಿ 'ವಿಜ್ಞಾನ-ತಂತ್ರಜ್ಞಾನ' ಪುಸ್ತಕವನ್ನು ೧೪ನೇ ಸಂಪುಟವಾಗಿ ಹೊರತರಲಾಗಿದೆ. ವಿಜ್ಞಾನ-ತಂತ್ರಜ್ಞಾನ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೪ನೇ ಸಂಪುಟವಾಗಿದ್ದರೂ, ಸಂಪುಟ ಸರಣಿಯಲ್ಲಿ ಮುದ್ರಣಗೊಂಡ ಮೊದಲನೆಯ ಸಂಪುಟವಾಗಿದೆ. ಈ ಸಂಪುಟವನ್ನು ಶ್ರೀ ಟಿ. ಆರ್. ಅನಂತರಾಮು ಅವರು ಸಂಪಾದಿಸಿದ್ದಾರೆ.
ವಿಜ್ಞಾನ-ತಂತ್ರಜ್ಞಾನ |
Editors | ಟಿ.ಆರ್. ಅನಂತರಾಮು (ಸಂಪಾದಕ), ಪುಂಡಲೀಕ ಹಾಲಂಬಿ (ಪ್ರಧಾನ ಸಂಪಾದಕ) |
---|
ಚಿತ್ರಲೇಖಕ | ಪ್ಲವರ್ ಗ್ರಾಫಿಕ್ |
---|
ಮುಖಪುಟ ಕಲಾವಿದ | ಪ.ಸ. ಕುಮಾರ್ |
---|
ದೇಶ | ಭಾರತ |
---|
ಭಾಷೆ | ಕನ್ನಡ |
---|
ಸರಣಿ | ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ, ಸಂಪುಟ ೧೪ |
---|
ವಿಷಯ | ವಿಜ್ಞಾನ ಸಾಹಿತ್ಯ |
---|
ಪ್ರಕಾಶಕರು | ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟಿ, ಬೆಂಗಳೂರು-೧೮ |
---|
ಪ್ರಕಟವಾದ ದಿನಾಂಕ | ೨೦೧೫ |
---|
ಪುಟಗಳು | ೭೧೪ |
---|
ಐಎಸ್‍ಬಿಎನ್ | 978-93-82446-87-3 [೧] |
---|
ಲೇಖನದ ಸಂಖ್ಯೆ |
ಲೇಖನದ ಶೀರ್ಷಿಕೆ |
ಲೇಖಕ |
ಪುಟದ ಸಂಖ್ಯೆ
|
1 |
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ-ಆರಂಭದ ಹೆಜ್ಜೆಗಳು |
ಅಡ್ಯನಡ್ಕ ಕೃಷ್ಣಭಟ್ |
3
|
2 |
ಜ್ಞಾನಗಂಗೋತ್ರಿಯಿಂದ ನ್ಯಾನೋ ಸಂಗತಿಯವರೆಗೆ |
ಬಿ.ಎಸ್. ಸೋಮಶೇಖರ |
29
|
3 |
ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಪತ್ರಿಕೆಗಳು |
ಅಡ್ಯನಡ್ಕ ಕೃಷ್ಣಭಟ್ ,ಎ. ಓ. ಆವಲಮೂರ್ತಿ |
81
|
4 |
ವಿಜ್ಞಾನ ಅಂಕಣಗಳು : ವೈವಿಧ್ಯ –ವೈಶಿಷ್ಟ್ಯ |
ಎಸ್. ಮಂಜುನಾಥ್ |
105
|
5 |
ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಿಜ್ಞಾನ |
ಸುಮಂಗಲ ಎಸ್. ಮುಮ್ಮಿಗಟ್ಟಿ |
127
|
6 |
ವಿಜ್ಞಾನ ಸಾಹಿತ್ಯದ ಅನುವಾದಗಳ ವೈವಿಧ್ಯ |
ಟಿ.ಆರ್. ಅನಂತರಾಮು |
137
|
7 |
ಕನ್ನಡದಲ್ಲಿ ವಿಜ್ಞಾನ ಇತಿಹಾಸ |
ಎಚ್. ಆರ್. ರಾಮಕೃಷ್ಣರಾವ್ |
177
|
8 |
ವಿಜ್ಞಾನಿಗಳ ಜೀವನ ಚರಿತ್ರೆಗಳು: ಪ್ರಾತಿನಿಧಿಕ ಕೃತಿಗಳ ಒಳನೋಟ |
ಸಂಪಿಗೆ ತೋಂಟದಾರ್ಯ |
195
|
9 |
ಪರಿಸರ ವಿಜ್ಞಾನ ಸಾಹಿತ್ಯ |
ನಾಗೇಶ ಹೆಗಡೆ |
259
|
10 |
ಕರ್ನಾಟಕದಲ್ಲಿ ಕೃಷಿ ವಿಜ್ಞಾನ |
ಎಂ.ಸಿ. ಮಲ್ಲಿಕಾರ್ಜುನ |
283
|
೧೦.೧ |
ಕುಲಾಂತರಿ ಬೆಳಗಳು |
ಶರಣಬಸವೇಶ್ವರ ಅಂಗಡಿ |
೩೦೪
|
11 |
ಕನ್ನಡದಲ್ಲಿ ವೈದ್ಯ ವಿಜ್ಞಾನ |
ನಾ ಸೋಮೇಶ್ವರ, ವಸುಂಧರಾ ಭೂಪತಿ |
315
|
12 |
ಆಧುನಿಕ ವಿಜ್ಞಾನ-ತಂತ್ರಜ್ಞಾನ ಕನ್ನಡ ನಿಘಂಟು ಮತ್ತು ವಿಶ್ವಕೋಶಗಳು |
ಟಿ.ಆರ್. ಅನಂತರಾಮು |
347
|
13 |
ವಿಜ್ಞಾನ ಕಥಾಪ್ರಪಂಚ |
ಸವಿತಾ ಶ್ರೀನಿವಾಸ |
391
|
14 |
ಮೂಢನಂಬಿಕೆಗಳ ವಿರುದ್ಧ ವಿಜ್ಞಾನಾಂದೋಲನ |
ಈ. ಬಸವರಾಜು |
413
|
15 |
ವಿಜ್ಞಾನ ಸಂವಹನೆಯಲ್ಲಿ ಮಹಿಳೆಯರು |
ಸವಿತಾ ಶ್ರೀನಿವಾಸ |
429
|
16 |
ಕಲಾ ಮಾಧ್ಯುಮದಲ್ಲಿ ವಿಜ್ಞಾನ ಸಂವಹನೆ |
ಸಿ. ಯತಿರಾಜು |
447
|
17 |
ವಿಜ್ಞಾನ ಪ್ರಸಾರ : ಸಂಘ ಸಂಸ್ಥೆಗಳ ಕೊಡುಗೆ |
|
|
(ಅ) |
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಜ್ಞಾನ ಪ್ರಸಾರ |
ಎಸ್.ಎಲ್. ಶ್ರೀನಿವಾಸಮೂರ್ತಿ |
461
|
(ಆ) |
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು |
ಕೆ.ಎಸ್. ನಟರಾಜ್ |
473
|
(ಇ) |
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ |
ಎ. ಎಂ. ರಮೇಶ್ |
477
|
(ಈ) |
ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರವಿದ್ಯಾ ಮಂಡಳಿ |
ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ |
479
|
(ಉ) |
ಬೆಂಗಳೂರು ವಿಜ್ಞಾನ ವೇದಿಕೆ |
ವೈ. ಸಿ. ಕಮಲ |
482
|
18 |
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಲಿಯ ಪ್ರಶಸ್ತಿ ಪುರಸ್ಕೃತ ಕನ್ನಡ ವಿಜ್ಞಾನ ಲೇಖಕರು |
ವೈ.ಸಿ. ಕಮಲ |
487
|
ಲೇಖನದ ಸಂಖ್ಯೆ |
ಲೇಖನದ ಶೀರ್ಷಿಕೆ |
ಲೇಖಕ |
ಪುಟದ ಸಂಖ್ಯೆ
|
೧ |
ಶತಮಾನದ ಕನ್ನಡ ತಾಂತ್ರಿಕ ಸಾಹಿತ್ಯ |
ಸಿ.ಆರ್. ಸತ್ಯ |
505
|
ಲೇಖನದ ಸಂಖ್ಯೆ |
ಲೇಖನದ ಶೀರ್ಷಿಕೆ |
ಲೇಖಕ |
ಪುಟದ ಸಂಖ್ಯೆ
|
1 |
ಮಾಹಿತಿ ತಂತ್ರಜ್ಞಾನ- ಒಂದು ಸ್ಥೂಲ ನೋಟ |
ಜಿ.ಎನ್. ನರಸಿಂಹಮೂರ್ತಿ |
527
|
2 |
ಗಣಕ ತಂತ್ರಜ್ಞಾನ – ಇತಿಹಾಸ |
ಜಿ.ಎನ್. ನರಸಿಂಹಮೂರ್ತಿ |
535
|
3 |
ಪದಸಂಸ್ಕರಣೆ |
ಜಿ.ವಿ. ನಿರ್ಮಲ |
575
|
4 |
ತಂತ್ರಾಂಶದ ಬಳಕೆ |
ಜಿ.ವಿ. ನಿರ್ಮಲ |
591
|
5 |
ಅಂತರಜಾಲ - ಹಿನ್ನೆಲೆ, ಕನ್ನಡದ ಅಂತರಜಾಲಗಳು |
ಯು.ಬಿ. ಪವನಜ |
603
|
6 |
ಕನ್ನಡದ ಅಂತರಜಾಲ ಪತ್ರಿಕೆಗಳು |
ಪದ್ಮನಾಭ ಕೆ.ವಿ. |
609
|
7 |
ಕನ್ನಡದ ಬ್ಲಾಗುಗಳು, ಜಾಲತಾಣಗಳು-ವಿಜ್ಞಾನ-ತಂತ್ರಜ್ಞಾನ ಮಾಹಿತಿ |
ಟಿ.ಜಿ. ಶ್ರೀನಿಧಿ |
621
|
8 |
`ಕಣಜ’ ಅಂತರಜಾಲ ತಾಣ-ಕನ್ನಡ ಜ್ಞಾನಕೋಶ |
ಬೇಳೂರು ಸುದರ್ಶನ |
635
|
9 |
ವಿಕಿಪೀಡಿಯ |
ಓಂಶಿವಪ್ರಕಾಶ್ ಎಚ್. ಎಲ್. |
639
|
10 |
ಮುಕ್ತ/ಸ್ವತಂತ್ರ ತಂತ್ರಾಂಶ ಚಳವಳಿ |
ಓಂಶಿವಪ್ರಕಾಶ್ ಎಚ್. ಎಲ್. |
647
|
11 |
ಸಾಮಾಜಿಕ ಜಾಲತಾಣಗಳು ಮತ್ತು ಸಾಮಾಜಿಕ ಪರಿಣಾಮ |
ಅವಿನಾಶ್ ಬೈಪಾಡಿತ್ತಾಯ |
659
|
12 |
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗೆಗಿನ ಲೇಖನಗಳು ಮತ್ತು ಕೃತಿಗಳ ಸಮೀಕ್ಷೆ |
ಜಿ.ಎನ್.. ನರಸಿಂಹಮೂರ್ತಿ |
೬೭೩
|