ವಿಜಯಾ ಸುಧಾಕರ್ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಅಬಲೆಗೆ ಬಂದ ಆಪತ್ತು
  • ಕಾಡಬೆಕ್ಕು
  • ಗೂಢಚಾರಿ-೬೯೬
  • ಮಾಯವಾದ ಹೆಣಗಳು
  • ಮುಖವಿಲ್ಲದ ಸುಂದರಿ
  • ಸುಂದರಿಯ ರಹಸ್ಯ