ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ

ಬಿಜಾಪುರ ಪ್ರಗತಿಪರ ಜಿಲ್ಲಾ ಶಿಕ್ಷಣ ಸಂಸ್ಥೆವು ವಿಜಯಪುರ ನಗರದಲ್ಲಿ ಶ್ರೀ ಬಂಥನಾಳ ಶಿವಯೋಗಿ ಸ್ವಾಮೀಜಿ ಹಾಗೂ ವಚನ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರಿಂದ ೧೯೧೦ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೧೦ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.

ಅಂಗಸಂಸ್ಥೆಗಳು

ಬದಲಾಯಿಸಿ
ಕ್ರ.ಸಂ. ಸಂಸ್ಥೆಯ ಹೆಸರು ಆರಂಭ
ಪ್ರಾಥಮಿಕ ಶಾಲೆಗಳು
ಶ್ರೀ ಗಜಾನನ ಪೂರ್ವ ಪ್ರಾಥಮಿಕ ಶಾಲೆ, ತಿಕೋಟಾ ೧೯೯೫
ಶ್ರೀ ಗಜಾನನ ಪ್ರಾಥಮಿಕ ಶಾಲೆ, ತಿಕೋಟಾ ೧೯೯೬
ನ್ಯೂ ಇಂಗ್ಲೀಷ್ ಪೂರ್ವ ಪ್ರಾಥಮಿಕ ಶಾಲೆ, ಉಕ್ಕಲಿ ೨೦೦೬
ಶ್ರೀ ಸಿದ್ಧೇಶ್ವರ ಪೂರ್ವ ಪ್ರಾಥಮಿಕ ಶಾಲೆ, ವಿಜಯಪುರ ೨೦೦೬
ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲೆ, ಜಮಖಂಡಿ ೨೦೦೯
ಬಿ.ಎಲ್.ಡಿ.ಈ.ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆ, ದೇವರ ಹಿಪ್ಪರಗಿ ೨೦೧೩
ಶ್ರೀ ಬಿ.ಎಮ್.ಪಾಟೀಲ ಪೂರ್ವ ಪ್ರಾಥಮಿಕ ಶಾಲೆ, ವಿಜಯಪುರ ೨೦೧೫
ಪ್ರೌಢ ಶಾಲೆಗಳು
ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಎ), ವಿಜಯಪುರ ೧೯೧೭
ಎಸ್.ಎಸ್. ಕೃಷಿ ಪ್ರೌಢ ಶಾಲೆ, ಲಚ್ಯಾಣ ೧೯೫೫
ಎಸ್.ಡಿ.ಎಸ್.ಜಿ ಪ್ರೌಢ ಶಾಲೆ, ಸಾವಳಗಿ ೧೯೬೨
ಎ.ಬಿ.ಜತ್ತಿ ಪ್ರೌಢ ಶಾಲೆ, ತಿಕೋಟಾ ೧೯೬೩
ಡಿ.ಎಚ್. ಪ್ರೌಢ ಶಾಲೆ, ದೇವರ ಹಿಪ್ಪರಗಿ ೧೯೬೩
ಎಸ್.ಪಿ. ಪ್ರೌಢ ಶಾಲೆ, ತೇರದಾಳ ೧೯೬೫
ಆರ್.ಎಮ್.ಬಿರಾದಾರ ಪ್ರೌಢ ಶಾಲೆ, ಅಥರ್ಗಾ ೧೯೬೬
ಎಸ್.ಆರ್.ಎಮ್. ಪ್ರೌಢ ಶಾಲೆ, ಶಿವಣಗಿ ೧೯೬೭
ನ್ಯೂ ಇಂಗ್ಲೀಷ್ ಪ್ರೌಢ ಶಾಲೆ, ಉಕ್ಕಲಿ ೧೯೬೮
೧೦ ಬಿ.ಎಲ್.ಡಿ.ಈ.ಸಂಸ್ಥೆಯ ಬಾಲಕಿಯರ ಪ್ರೌಢ ಶಾಲೆ, ವಿಜಯಪುರ ೧೯೬೯
೧೧ ಶ್ರೀ ಬಿ.ಎಮ್.ಪಾಟೀಲ ಅಂತಾರಾಷ್ಟ್ಟೀಯ ಶಾಲೆ, ವಿಜಯಪುರ ೨೦೧೦
೧೨ ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಬಿ), ವಿಜಯಪುರ ೧೯೭೧
೧೩ ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಉಕ್ಕಲಿ ೨೦೧೩
೧೪ ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ತೇರದಾಳ ೨೦೧೩
೧೫ ಬಿ.ಎಲ್.ಡಿ.ಈ.ಸಂಸ್ಥೆಯ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಜಮಖಂಡಿ ೨೦೧೩
ಪದವಿ ಪೂರ್ವ ಮಹಾವಿದ್ಯಾಲಯಗಳು
ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ ೧೯೪೫
ಎ.ಎಸ್.ಪಾಟೀಲ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ ೧೯೬೧
ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಜಮಖಂಡಿ ೧೯೬೩
ನ್ಯೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ ೧೯೬೯
ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ ೧೯೭೨
ಎಸ್.ಪಿ ಪದವಿ ಪೂರ್ವ ಮಹಾವಿದ್ಯಾಲಯ, ತೇರದಾಳ ೧೯೭೨
ಎಸ್.ಡಿ.ಎಸ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಸಾವಳಗಿ ೧೯೮೦
ಎ.ಬಿ.ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ, ತಿಕೋಟಾ ೧೯೮೧
ಡಿ.ಹೆಚ್. ಪದವಿ ಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ ೧೯೮೧
೧೦ ಆರ್.ಎಮ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಅಥರ್ಗಾ ೧೯೮೩
೧೧ ನ್ಯೂ ಪದವಿ ಪೂರ್ವ ಮಹಾವಿದ್ಯಾಲಯ, ಉಕ್ಕಲಿ ೧೯೮೩
೧೨ ಶ್ರೀ ಬಿ.ಎಮ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ ೧೯೮೩
ಪದವಿ ಮಹಾವಿದ್ಯಾಲಯಗಳು
ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ ೧೯೪೫
ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ ೧೯೬೧
ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ ೧೯೬೩
ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ ೧೯೬೯
ಶ್ರೀ ಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ವಿಜಯಪುರ ೧೯೭೯
ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ ೧೯೮೨
ಶ್ರೀಮತಿ ಬಂಗಾರೆಮ್ಮ ಸಜ್ಜನ ಮಹಿಳೆಯರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ ೧೯೮೩
ತರಬೇತಿ ಮಹಾವಿದ್ಯಾಲಯಗಳು
ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ ೨೦೦೦
ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲಚ್ಯಾಣ ೧೯೫೦
ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ ೧೯೫೦
ಶ್ರೀ ಸಿದ್ದೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ ೧೯೫೦
ತಾಂತ್ರಿಕ ಮಹಾವಿದ್ಯಾಲಯಗಳು
ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ೧೯೮೦
ಶ್ರೀ ಸಂಗನಬಸವ ಮಹಾಸ್ವಾಮಿಜಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ ೧೯೮೬
ಬಿ.ಎಲ್.ಡಿ.ಈ.ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರ, ವಿಜಯಪುರ ೧೯೮೬
ಬಿ.ಎಲ್.ಡಿ.ಈ.ಸಂಸ್ಥೆಯ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ, ವಿಜಯಪುರ (ವಿ.ಟಿ.ಯು. ಬೆಳಗಾವಿ ) ೧೯೮೬
ಬಿ.ಎಲ್.ಡಿ.ಈ.ಸಂಸ್ಥೆಯ ಎ.ಎಸ್.ಪಾಟೀಲ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ, ವಿಜಯಪುರ(ಆರ್.ಸಿ.ಯು. ಬೆಳಗಾವಿ ) ೨೦೧೦
ವೈದ್ಯಕೀಯ ಮಹಾವಿದ್ಯಾಲಯಗಳು
ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ ೧೯೮೬
ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯಪುರ ೧೯೮೬
ಶ್ರೀ ಸಂಗನಬಸವ ಮಹಾಸ್ವಾಮಿಜಿ ಔಷಧ ಮಹಾವಿದ್ಯಾಲಯ, ವಿಜಯಪುರ ೧೯೮೦
ಬಿ.ಎಲ್.ಡಿ.ಈ.ಸಂಸ್ಥೆಯ ಔಷಧ ಶಾಲೆ, ವಿಜಯಪುರ ೧೯೮೨
ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ ೧೯೯೮
ಬಿ.ಎಲ್.ಡಿ.ಈ.ಸಂಸ್ಥೆಯ ಶುಶ್ರೂಷಾ ಶಾಲೆ, ವಿಜಯಪುರ ೧೯೯೮
ಬಿ.ಎಲ್.ಡಿ.ಈ.ಸಂಸ್ಥೆ ಎ.ವಿ.ಸಮಿತಿಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ ೧೯೯೮
ಇತರೆ ಸಂಸ್ಥೆಗಳು
ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ಜಮಖಂಡಿ ೧೯೮೩
ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಅಥರ್ಗಾ ೧೯೮೪
ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ತಿಕೋಟಾ ೧೯೯೦
ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಸಾವಳಗಿ ೧೯೯೦
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ ೧೯೯೦
ಜೆ.ಜೆ.ಎಸ್.ಶಿಕ್ಷಣ ಸಂಸ್ಥೆಯ ಸಂಶೋಧನಾ ಕೇಂದ್ರ, ವಿಜಯಪುರ ೧೯೯೦
ಬಿ.ಎಲ್.ಡಿ.ಈ.ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಜಮಖಂಡಿ ೧೯೯೦
ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಸಿದ್ಧೇಶ್ವರ ಕಲಾಮಂದಿರ, ವಿಜಯಪುರ ೧೯೯೦