ವಿಜಯನಗರ ತಿರುಮಲಾಂಬ
ತಿರುಮಲಾಂಬ ಎಂಬ ವಿಜಯನಗರ ಸಾಮ್ರಾಜ್ಯದ ಕವಿ ರಾಜ ಅಚ್ಯುತರಾಯನ ಮದುವೆಯ ಕಥೆಯನ್ನು, "ವರದಾಂಬಿಕ ಪರಿಣಯಂ", ಎಂಬ ಸಂಸ್ಕೃತ ಕೃತಿಯಲ್ಲಿ ಬರೆದರು. [1]
ತಿರುಮಲಾಂಬ ಅವರ ಪ್ರಕಾರ ತಾಯಿಯನ್ನು (ಭೂಮಿಯನ್ನು) ಏಳುವಂತೆ ಮಾಡುವುದು ಆರ್ಯ ಧರ್ಮ ಬಗ್ಗೆ ಕಾಳಜಿ ವಹಿಸಿಕೊಂಡ ಆರ್ಯ ಮಹಿಳೆಯರ ಕೆಲಸವಾಗಿತ್ತು ಎಂದು ಬರೆದರು. ತಿರುಮಲಾಂಬ ಕನ್ನಡಕ್ಕಾಗಿ ಮತ್ತು ಕನ್ನಡ ರಾಷ್ಟ್ರವನ್ನು ಪ್ರಚೋದಿಸುವುದಕ್ಕೆ ಹಲವು ಪದ್ಯಗಳನ್ನು ರಚಿಸಿದರು. ಖ್ಯಾತ ಕನ್ನಡ ವಿಮರ್ಶಕಿ ಸಿ. ಎನ್. ಮಂಗಳಾ ಇದು ಕನ್ನಡದಲ್ಲಿ ಮೊದಲ ಬಾರಿಗೆ ಕನ್ನಡ ರಾಷ್ಟ್ರೀಯತೆಯ ವ್ಯಕ್ತಪಡಿಸಲು ಬರೆದ ಪದ್ಯಗಳು ಎಂದು ಗುರುತಿಸಿದ್ದಾರೆ. [೧]
Notes
ಬದಲಾಯಿಸಿ- ↑ Chi.Na . ಮಂಗಳಾ ೧೯೯೧
ಭಾರತೀಯ ಬರಹಗಾರ ಅಥವಾ ಕವಿ ಬಗ್ಗೆ ಈ ಲೇಖನ ಒಂದು ಮೊಟಕಾದ ಬೆಳವಣಿಗೆ. ನೀವು ವಿಸ್ತರಿಸಿ ವಿಕಿಪೀಡಿಯಗೆ ಸಹಾಯ ಮಾಡಬಹುದು. |