ವಿಚಿತ್ರ ಪ್ರಪಂಚ, ಬಾಲಗಜಬೇರ್ ನಿರ್ದೇಶನ ಮತ್ತು ಎಸ್.ಎಸ್.ವೈದ್ಯ ನಿರ್ಮಾಪಣ ಮಾಡಿರುವ ೧೯೫೫ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಪುರುಷೋತ್ತಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂದುಶೇಖರ್ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ವಿಚಿತ್ರ ಪ್ರಪಂಚ
ವಿಚಿತ್ರ ಪ್ರಪಂಚ
ನಿರ್ದೇಶನಬಾಲಗಜಬೇರ್
ನಿರ್ಮಾಪಕಎಸ್.ಎಸ್.ವೈದ್ಯ
ಪಾತ್ರವರ್ಗಇಂದುಶೇಖರ್ ಹರಿಣಿ ಶಾಂತಕುಮಾರ್, ಸೋರಟ್ ಅಶ್ವಥ್
ಸಂಗೀತಎಸ್.ಪುರುಷೋತ್ತಂ
ಛಾಯಾಗ್ರಹಣಐ.ಬರ್ಗಿರ
ಬಿಡುಗಡೆಯಾಗಿದ್ದು೧೯೫೫
ಚಿತ್ರ ನಿರ್ಮಾಣ ಸಂಸ್ಥೆವಿಜಯಶ್ರೀ ಚಿತ್ರ

ಪಾತ್ರವರ್ಗ ಬದಲಾಯಿಸಿ

ನಾಯಕ(ರು) = ಇಂದುಶೇಖರ್ |ನಾಯಕಿ(ಯರು) = ಹರಿಣಿ

  • ಶಾಂತಕುಮಾರ್
  • ಸೋರಟ್ ಅಶ್ವಥ್

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/vichitra-prapancha-1955