ವಿಕೇಂದ್ರೀಕರಣ
ಅರ್ಥ:
ಬದಲಾಯಿಸಿಕೇಂದ್ರೀಕರಣದಿಂದ ಕೆಲವೇ ಮಂದಿ ಅಧಿಕಾರ ನಿರ್ವಹಿಸುವ ಬದಲು ಅಧೀನ ಸಿಬ್ಬಂಧಿಗಳೆಲ್ಲರೂ ನಿರ್ವಹಿಸುವುದಕ್ಕೆ ವಿಕೇಂದ್ರೀಕರಣ ಎನ್ನುವರು.
ವ್ಯಾಖ್ಯೆ:
ಬದಲಾಯಿಸಿಲೂಯಿಸ್ ಅಲೆನ್ ರವರ ಪ್ರಕಾರ "ವಿಕೇಂದ್ರೀಕರಣವೆಂದರೆ ಕೇಂದ್ರೀಯವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಹೊರತುಪಡಿಸಿ,ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೆಳಹಂತದ ಎಲ್ಲಾ ವರ್ಗದವರಿಗೂ ನೀಡುವ ವ್ಯವಸ್ಥಿತ ಪ್ರಯತ್ನವಾಗಿದೆ.
ವಿಕೇಂದ್ರೀಕರಣದ ಪ್ರಾಮುಖ್ಯತೆಗಳು:
ಬದಲಾಯಿಸಿ೧.ಶೀಘ್ರ ನಿರ್ಧಾರ ಸಾಧ್ಯ:
ಬದಲಾಯಿಸಿವ್ಯವಸ್ಥಾಪಕರು ತಮ್ಮ ನಿಗದಿತ ಕಾರ್ಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತಾರೆ.
ಇದು ಅಧಿಕಾರ & ಜವಬ್ದಾರಿಗಳನ್ನು ವ್ಯವಸ್ಥಾಪಕರಿಗೆ ಹಂಚಿಕೆ ಮಾಡುತ್ತದೆ.ಇದರಿಂದ ಅಧಿಕಾರ ಕೇಂದ್ರೀಕರಣ ನಿಲ್ಲುವುದು &ಆಡಳಿತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಾಗುವುದು.
೩.ಮೇಲಾಧಿಕಾರಿಗಳ ಕೆಲಸದ ಹೊರೆ ಕಡಿಮೆ:
ಬದಲಾಯಿಸಿನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೆಳಹಂತದವರೆಗೂ ಹಂಚಿಕೆಯಾಗುವುದರಿಂದ ಮೇಲಾಧಿಕಾರಿಗಳ ಕಾರ್ಯದ ಒತ್ತಡ ಕಡಿಮೆಯಾಗುತ್ತದೆ.
೪.ನೌಕರರಿಗೆ ಉತ್ತೇಜನ:
ಬದಲಾಯಿಸಿನೌಕರರು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಕರ್ತವ್ಯದಲ್ಲಿ ತೃಪ್ತಿ ದೊರಕುತ್ತದೆ.
೫.ಬೆಳವಣಿಗೆಗೆ ಸಹಕಾರಿ:
ಬದಲಾಯಿಸಿಇದು ನೌಕರರಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತದೆ.
೬.ನಿರ್ವಾಹಕ ವಿಕಸನ:
ಬದಲಾಯಿಸಿಸರಿಯಾದ ಸಮಯಕ್ಕೆ,ಅಧೀನ ಸಿಬ್ಬಂಧಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ.