ವಿಕಿಪೀಡಿಯ:ವಿಕಿಪೀಡಿಯ ಕಾರ್ಯಾಗಾರ/೨

ವಿಕಿಪೀಡಿಯ ಸಮ್ಮಿಲನ #೨ ಬೆಂಗಳೂರಿನಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರ

ಬದಲಾಯಿಸಿ
  • ಚರ್ಚೆ: ಕನ್ನಡ ವಿಕಿಪೀಡಿಯ ಬಳಕೆ:
    • ಚಿತ್ರ ಸೇರಿಸುವುದು ಹೇಗೆ?
    • ವಿಕಿ ಪುಟಗಳ ಸಂಪಾದನೆ ಮಾಡುವುದು ಹೇಗೆ?
  • ಚರ್ಚೆ: ಗೂಗಲ್ ತರ್ಜುಮೆ ತಂತ್ರಾಂಶ ಮತ್ತು ಕನ್ನಡ ವಿಕಿಪೀಡಿಯ.

ಸ್ಥಳ,ಸಮಯ,ದಿನಾಂಕ

ಬದಲಾಯಿಸಿ

ಡಿಸೆಂಬರ್ ೨೫, ಶನಿವಾರ, ೨೦೧೦.
ಸಮಯ:೧೦ ಗಂಟೆ ಬೆಳಿಗ್ಗೆ.
ಸ್ಥಳ:
ಐನೆಟ್‌ಫ್ರೇಮ್‌ ಸಲ್ಯೂಷನ್ಸ್‌ (ಪ್ರೈ) ಲಿಮಿಟೆಡ್‌ ನಂ.23-26, ಶ್ರೀ ಕಲ್ಯಾಣಿ ಭವನ,
2ನೆಯ ಅಡ್ಡ ರಸ್ತೆ, 2ನೆಯ ಮುಖ್ಯರಸ್ತೆ
ಸಾರ್ವಭೌಮನಗರ,
ಚಿಕ್ಕಕಲ್ಲಸಂದ್ರ
ಬೆಂಗಳೂರು 560061

(ಕಾರ್ಯಕ್ರಮದ ಕುರಿತು ಸಲಹೆಗಳಿದ್ದಲ್ಲಿ ಈ ಪುಟದ ಚರ್ಚೆ ಪುಟದಲ್ಲಿ ತಪ್ಪದೆ ಬರೆಯಿರಿ. ಕಾರ್ಯಕ್ರಮದ ಕುಳಿತು ನಿಮ್ಮೆಲ್ಲ ಸ್ನೇಹಿತರಿಗೂ ತಿಳಿಸಿ,)
ಹೆಚ್ಚಿನ ಮಾಹಿತಿಗೆ ಬರೆಯಬಹುದಾದ ಇ-ಮೇಯ್ಲ್ ವಿಳಾಸ: hpnadig AT gmail DOT com
ವಿಕಿಪೀಡಿಯ ಕನ್ನಡ ಮೇಯ್ಲಿಂಗ್ ಲಿಸ್ಟ್: https://lists.wikimedia.org/mailman/listinfo/wikikn-l

ತಲುಪುವುದು ಹೇಗೆ?

ಬದಲಾಯಿಸಿ
  • ಪದ್ಮನಾಭನಗರದಲ್ಲಿ ಚಿಕ್ಕಲಸಂದ್ರ ಮುಖ್ಯರಸ್ತೆ.

ಗೂಗಲ್ ನಕ್ಷೆ :

ಬದಲಾಯಿಸಿ

http://maps.google.com/maps?f=q&source=s_q&hl=en&geocode=&q=Chikkalsandra+Main+Road,+Padmanabha+Nagar,+Bengaluru,+Karnataka,+India&sll=12.971599,77.594563&sspn=1.137494,2.108002&ie=UTF8&hq=&hnear=Chikkalsandra+Main+Rd,+Padmanabha+Nagar,+Bengaluru,+Karnataka,+India&ll=12.913019,77.550881&spn=0.008889,0.016469&z=17&iwloc=A