ವಿಕಿಪೀಡಿಯ ಚರ್ಚೆಪುಟ:ಹದಿಮೂರನೆಯ ವರ್ಷಾಚರಣೆ

ಹಣ ಬರುತ್ತಿರುವುದು WMF (ವಿಕಿಮೀಡಿಯ ಫೌಂಡೇಷನ್‌)ನಿಂದ ಅಲ್ಲವೇ? ಪ್ರಾಯೋಜಕರು ಪಟ್ಟಿಯಲ್ಲಿ ಅದರ ಹೆಸರಿಲ್ಲ. ಸಿ.‌ಐ.ಎಸ್ ಈ ಕಾರ್ಯಕ್ರಮಕ್ಕೆ ಹೇಗೆ ಸಹಯೋಗ/ಪ್ರಾಯೋಜಕತ್ವ ನೀಡುತ್ತಿದೆ ವಿವರಿಸಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೫೨, ೨ ಫೆಬ್ರುವರಿ ೨೦೧೬ (UTC)

+೧ , -- ಕಿರಣ್, ೩ ಫೆಬ್ರವರಿ ೨೦೧೬, ೬:೨೨ (UTC)

ಆಹ್ವಾನ ಪತ್ರಿಕೆ ಚಿತ್ರ ಬದಲಾಯಿಸಿ

ಆಹ್ವಾನ ಪತ್ರಿಕೆಯ ಚಿತ್ರವನ್ನು ಗ್ಯಾಲರಿಯಲ್ಲಿ ಸೇರಿಸಬಹುದಲ್ಲವಾ? --Vikas Hegde (ಚರ್ಚೆ) ೧೬:೨೮, ೫ ಮಾರ್ಚ್ ೨೦೧೬ (UTC)

ಸೇರಿಸಬಹುದು -Pavanaja (ಚರ್ಚೆ) ೧೬:೩೭, ೫ ಮಾರ್ಚ್ ೨೦೧೬ (UTC)
Return to the project page "ಹದಿಮೂರನೆಯ ವರ್ಷಾಚರಣೆ".