ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೫೯

ಪ್ರಿಯ ಕನ್ನಡ ವಿಕಿಪೀಡಿಯನ್ನರೆ,

ಜೂನ್ ೧೨ ರಂದು ಕನ್ನಡ ವಿಕಿಪೀಡಿಯ ೯ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.

ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು. (ಮುಂದೆ ಓದಿ...)

Start a discussion about ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೫೯

Start a discussion
Return to the project page "ವಿಶೇಷ ಬರಹ/ಸಂಚಿಕೆ - ೫೯".