ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೫೮

ಶಿಲೀಂಧ್ರ ಲೇಖನವು ಸಾಕಷ್ಟು ವಿಸ್ತಾರವಾಗಿದ್ದು ಮಾಹಿತಿಪೂರ್ಣವಾಗಿದೆ. ಇದನ್ನು ಮುಂದಿನ ವಿಶೇಷ ಬರಹವನ್ನಾಗಿ ಆರಿಸಿಕೊಳ್ಳಬಹುದು.

ಲೇಖನವು ಉತ್ತಮವಾಗಿದೆ. ಆದರೆ ಇದನ್ನು "wikify" ಮಾಡಬೇಕಿದೆ. ಆಂತರಿಕ ಕೊಂಡಿಗಳು ಮತ್ತು ವರ್ಗಗಳು ಕಡಿಮೆ ಇವೆ. ~ ಹರೀಶ / ಚರ್ಚೆ / ಕಾಣಿಕೆಗಳು ೦೬:೪೫, ೨೫ ಏಪ್ರಿಲ್ ೨೦೧೧ (UTC)
Return to the project page "ವಿಶೇಷ ಬರಹ/ಸಂಚಿಕೆ - ೫೮".